1) ಅಮೆರಿಕದ ಕ್ಯಾಲಿಫೋರ್ನಿಯದ ಸ್ಯಾನ್ಡಿಗೊ ನಗರವು ಈ ಕೆಳಕಂಡ ಯಾವುದಕ್ಕೆ ಪ್ರಸಿದ್ಧವಾಗಿದೆ?
a) ವಿಮಾನ ತಯಾರಿಕೆ
b) ಹಡಗು ನಿರ್ಮಾಣ
c) ವಾಹನ ತಯಾರಿಕೆ
d) ಡೈರಿ ಮತ್ತು ಹೈನುಗಾರಿಕೆ
2) ಈ ಕೆಳಕಂಡ ಯಾವ ಸರೋವರವನ್ನು ಆಸ್ಟ್ರೇಲಿಯಾ ಖಂಡದ ಆಳವಾದ ಸರೋವರ ಎಂದು ಗುರುತಿಸಲಾಗಿದೆ?
a) ಸೆಂಟ್ಮೇರಿ
b) ಐರ್
c) ಮೇರಿಲ್ಯಾಂಡ್
d) ಸಿಡ್ನಿ ಸರೋವರ
3)ಗ್ರೀನ್ಲ್ಯಾಂಡ್ ದೇಶ ವಿಶ್ವದಲ್ಲೇ ಅತಿ ದೊಡ್ಡ ದ್ವೀಪರಾಷ್ಟ್ರವಾಗಿದೆ. ನಂತರದ ಸ್ಥಾನದಲ್ಲಿ ಯಾವ ದೇಶ ಬರುತ್ತದೆ ?
a) ನ್ಯೂಜಿಲೆಂಡ್
b) ಮಡಗಾಸ್ಕರ್
c) ನ್ಯೂಗಿನಿಯಾ
d) ಬೋರ್ನಿಯೊ
4) ಯುರೋಪ್ ಖಂಡದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶ ಯಾವುದು?
a) ಫ್ರಾನ್ಸ್
b) ಜರ್ಮನಿ
c) ಗ್ರೀಸ್
d) ರಷ್ಯಾ
5) ಏಷ್ಯಾ ಖಂಡದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶಗಳಲ್ಲಿ ಚೀನಾ ಮೊದಲ ಸ್ಥಾನದಲ್ಲಿ, ಭಾರತ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿರುವ ದೇಶ ಯಾವುದು?
a) ಇಂಡೋನೇಷ್ಯಾ
b) ಜಪಾನ್
c) ಪಾಕಿಸ್ತಾನ
d) ಕಾಂಬೋಡಿಯಾ
6)ಈ ಕೆಳಕಂಡ ಯಾವ ದೇಶ ಅತಿ ಹೆಚ್ಚು ಅಂದರೆ 9 ಕಾಲದ ವಲಯವನ್ನು (ಟೈಮ್ ಜೊನ್) ಹೊಂದಿದೆ?
a) ರಷ್ಯಾ
b) ಅಮೆರಿಕ
c) ಚೀನಾ
d) ಕೆನಡಾ
7) ಜನಸಂಖ್ಯೆಗೆ ಅನುಗುಣವಾಗಿ ಪ್ರಪಂಚದಲ್ಲೇ ಅತಿ ಹೆಚ್ಚು ರಸ್ತೆ ಮತ್ತು ರೈಲ್ವೆ ಸಾಂದ್ರತೆಯನ್ನು ಹೊಂದಿರುವ ದೇಶ ಯಾವುದು?
a) ಬೆಲ್ಜಿಯಂ
b) ಡೆನ್ಮಾರ್ಕ್
c) ಆಸ್ಟ್ರೇಲಿಯಾ
d) ಜಪಾನ್
8) ಆಫ್ರಿಕಾ ಖಂಡದಲ್ಲಿರುವ ಪ್ರಸಿದ್ಧ ಆರೆಂಜ್ ನದಿಯು ಈ ಕೆಳಕಂಡ ಯಾವ ದೇಶದಲ್ಲಿ ಹರಿಯುತ್ತದೆ?
a) ಕೀನ್ಯಾ
b) ನೈಜೀರಿಯಾ
c) ನಮೀಬಿಯಾ
d) ಸೂಡಾನ್
9) ಈ ಕೆಳಕಂಡ ಯಾವ ದೇಶದಲ್ಲಿ ಕಿವು ಸರೋವರ ಹರಿಯುತ್ತದೆ?
a) ಬೋಸ್ನಿಯಾ
b) ಸೆನೆಗಲ್
c) ರುವಾಂಡ
d) ನೈಗರ್
10) ಸಹರಾ ಮರುಭೂಮಿಯು ವಿಶ್ವದ ಅತಿ ದೊಡ್ಡ ಮರಭೂಮಿಯಾದರೆ, ಎರಡನೇ ಅತಿ ದೊಡ್ಡ ಮರುಭೂಮಿ ಯಾವುದು?
a) ಥಾರ್ ಮರುಭೂಮಿ
b) ಸವನ್ನಾ ಮರುಭೂಮಿ
c) ಆಸ್ಟ್ರೇಲಿಯಾ ಮರುಭೂಮಿ
d) ಟೈಗಾ ಮರುಭೂಮಿ
ಉತ್ತರಗಳು: 1- a, 2-b, 3-c, 4-d, 5-a, 6-a, 7-a, 8-c,
9-c, 10-c
No comments:
Post a Comment
Note: only a member of this blog may post a comment.