Pages

Thursday, 8 February 2018

ಪ್ರಚಲಿತ ಘಟನೆಗಳ ಕ್ವಿಜ್ 25/01/2018

1) ಭಾರತದಲ್ಲಿ ವಾರ್ಷಿಕವಾಗಿ ಯಾರ ಹುಟ್ಟುಹಬ್ಬವನ್ನು 'ಉತ್ತಮ ಆಡಳಿತ ದಿನ' ಎಂದು  ಆಚರಿಸಲಾಗುತ್ತದೆ?
a) ಎ ಪಿ ಜೆ ಅಬ್ದುಲ್ ಕಲಾಂ
b) ಅಟಲ್ ಬಿಹಾರಿ ವಾಜಪೇಯಿ✔✔
c)  ರಾಜೇಂದ್ರ ಪ್ರಸಾದ್
d) ಇಂದಿರಾಗಾಂಧಿ
📓📓📓📓📓📓📓📓📓📓📓📓📓📓
2) ಜಾಗತಿಕ ಆಹಾರ ಭದ್ರತಾ ಸೂಚ್ಯಂಕವನ್ನು  ವಿಶ್ವಸಂಸ್ಥೆಯು ಪ್ರಕಟಿಸಿತು. ಇದರ ಪ್ರಕಾರ ದಕ್ಷಿಣ ಏಷ್ಯಾದ ಯಾವ ದೇಶ ಅತಿ ಕಡಿಮೆ ಆಹಾರ ಭದ್ರತೆ ಹೊಂದಿದೆ ?
a) ಪಾಕಿಸ್ತಾನ
b) ನೇಪಾಳ
c) ಬಾಂಗ್ಲಾದೇಶ ✔✔
d) ಶ್ರೀಲಂಕಾ
📓📓📓📓📓📓📓📓📓📓📓📓📓📓
3) ಡಿಸೆಂಬರ್ 25, 2017 ರಂದು ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ____________ ಮೆಟ್ರೋ ಉದ್ಘಾಟಿಸಿದರು.
a) ನೇರಳೆ
b) ಕೆನ್ನೇರಳೆ✔✔
c) ಹಸಿರು
d) ಗುಲಾಬಿ
📓📓📓📓📓📓📓📓📓📓📓📓📓📓
4) ಯಾವ ದೇಶವು ಇತ್ತೀಚೆಗೆ  ತನ್ನ  ರಾಜಧಾನಿಯಲ್ಲಿ ಎಮಿರೇಟ್ಸ್ ಏರ್ಲೈನ್ಸ್ ಲ್ಯಾಂಡ್ ಆಗದಂತೆ ನಿಷೇಧ ಹೇರಿತು?
a) ಟ್ಯೂನಿಷಿಯಾ✔✔
b) ಜಮೈಕಾ
c) ಕತಾರ್
d) ಇರಾಕ್
📓📓📓📓📓📓📓📓📓📓📓📓📓📓
5) ಸ್ಯಾಮ್ಸಂಗ್ ಯಾವ ಬ್ಯಾಂಕ್ ನ ಸಹಭಾಗಿತ್ವದಲ್ಲಿ  'ಸ್ಯಾಮ್ಸಂಗ್ ಪೆ'ಯಲ್ಲಿ 'ಬಿಲ್ ಪಾವತಿ' ಮಾಡಲು ಅವಕಾಶ ಕಲ್ಪಿಸುತ್ತದೆ ?
a) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
b) ಆಕ್ಸಿಸ್ ಬ್ಯಾಂಕ್✔✔
c) ಕೆನರಾ ಬ್ಯಾಂಕ್
d) ಐಸಿಐಸಿಐ ಬ್ಯಾಂಕ್
📓📓📓📓📓📓📓📓📓📓📓📓📓📓
6) ಇವುಗಳಲ್ಲಿ ಯಾವುದು ತನ್ನ ಸ್ವಂತ ಲೋಗೋವನ್ನು ಹೊಂದಿರುವ ಮೊದಲ ಭಾರತೀಯ ನಗರವಾಗಿದೆ ?
a) ಕೊಲ್ಕತ್ತ
b) ಮುಂಬೈ
c) ಬೆಂಗಳೂರು ✔✔
d) ದೆಹಲಿ
📓📓📓📓📓📓📓📓📓📓📓📓📓📓
7) ಢಾಕಾದಲ್ಲಿ ನಡೆದ ಸಾಫ್ U-15 (SAFF U-15 ) ಮಹಿಳಾ ಚಾಂಪಿಯನ್ಶಿಪ್ ಗೆದ್ದ ದೇಶ ಯಾವುದು?
a) ಬಾಂಗ್ಲಾದೇಶ ✔✔
b) ನೇಪಾಳ
c) ಶ್ರೀಲಂಕಾ
d) ಭಾರತ
📓📓📓📓📓📓📓📓📓📓📓📓📓📓
8) 2016-17ರ ಅವಧಿಯಲ್ಲಿ ರಫ್ತಿನಲ್ಲಿ ಅತ್ಯಧಿಕ ಬೆಳವಣಿಗೆಯನ್ನು ದಾಖಲಿಸಿ ಕೇಂದ್ರದಿಂದ 'ಚಾಂಪಿಯನ್ ರಾಜ್ಯ' ಎಂದು ಗುರುತಿಸಲ್ಪಟ್ಟ ರಾಜ್ಯ ಯಾವುದು?
a) ಗುಜರಾತ್
b) ಹರ್ಯಾಣಾ
c) ಒಡಿಶಾ ✔✔
d) ಆಂಧ್ರಪ್ರದೇಶ
📓📓📓📓📓📓📓📓📓📓📓📓📓📓
9) ಒಂದು ದಿನದಲ್ಲಿ 1,000 ವಿಮಾನಗಳು ಕಾರ್ಯನಿರ್ವಹಣೆ ಮಾಡಿದ ಮೊದಲ ಭಾರತೀಯ ವಿಮಾನಯಾನ ಸಂಸ್ಥೆ ಯಾವುದು?
a) ಇಂಡಿಗೊ✔✔
b) ಜೆಟ್ ಏರ್ವೇಸ್
c) ಸ್ಪೈಸ್ ಜೆಟ್
d) ಏರ್ ಇಂಡಿಯಾ
📓📓📓📓📓📓📓📓📓📓📓📓📓📓
10) ಹಿಮಾಚಲ ಪ್ರದೇಶದ ಮುಂದಿನ ಮುಖ್ಯಮಂತ್ರಿ ಎಂದು ಭಾರತೀಯ ಜನತಾ ಪಕ್ಷದಿಂದ ಯಾರು ಆಯ್ಕೆಯಾಗಿದ್ದಾರೆ?
a) ಅನುರಾಗ್ ಠಾಕೂರ್
b) ಜೈರಾಮ್ ಠಾಕೂರ್✔✔
c) ಸತ್ಪಾಲ್ ಸಟ್ಟಿ
d) ಘುಲಾಬ್ ಸಿಂಗ್ ಠಾಕೂರ್
📓📓📓📓📓📓📓📓📓📓📓📓📓📓

No comments:

Post a Comment

Note: only a member of this blog may post a comment.