Pages

Wednesday 7 February 2018

ಪ್ರಚಲಿತ ಘಟನೆಗಳ ಕ್ವಿಜ್ 24/01/2018

1) ಈ ಕೆಳಗಿನ ಯಾರು ಅಂಗೋಲ ಗಣರಾಜ್ಯಕ್ಕೆ  ಭಾರತದ ಮುಂದಿನ ರಾಯಭಾರಿಯಾಗಿ ನೇಮಕವಾಗಿದ್ದಾರೆ?
a) ರಂಜಿತ್ ಸಿಂಗ್
b) ಶ್ರೀ ಶ್ರಿಕುಮಾರ್ ಮೆನನ್✔✔
c) ರಾಕೇಶ್ ಗಿರಿ
d) ವಿನಯ್ ದಯಾಳ್
📖📖📖📖📖📖📖📖📖📖📖📖📖📖
2) ಈ ಕೆಳಗಿನ ಯಾವ ರಾಜ್ಯ ಎಚ್ಐವಿ ಪೀಡಿತ  ಮಕ್ಕಳಿಗಾಗಿ ಪೋಷಣಾ ಯೋಜನೆಯ ಮೂಲಕ
ಪೋಷಣೆ ಒದಗಿಸಲು ಮುಂದಾಗಿದೆ.
a) ಹರ್ಯಾಣಾ
b) ಝಾರ್ಖಂಡ್
c) ಹಿಮಾಚಲ ಪ್ರದೇಶ ✔✔
d) ಪಂಜಾಬ್
📖📖📖📖📖📖📖📖📖📖📖📖📖📖
3) 16 ನೇ ಅಂತರರಾಷ್ಟ್ರೀಯ ಶಕ್ತಿ ವೇದಿಕೆ (International Energy Forum-IEF) ಸಚಿವರ ಸಭೆ ಎಲ್ಲಿ ನಡೆದಿದೆ?
a) ಹೈದರಾಬಾದ್
b) ಬೆಂಗಳೂರು
c) ಮುಂಬೈ
d) ನವದೆಹಲಿ ✔✔
📖📖📖📖📖📖📖📖📖📖📖📖📖📖
4) ಅಂತರರಾಷ್ಟ್ರೀಯ ಅಣೆಕಟ್ಟು  ಸುರಕ್ಷತಾ ಸಮ್ಮೇಳನ 2018 ಎಲ್ಲಿ ನಡೆದಿದೆ ?
a) ತಿರುವನಂತಪುರಮ್ ✔✔
b) ಭೋಪಾಲ್
c) ಕೊಚ್ಚಿನ್
d) ಚೆನ್ನೈ
📖📖📖📖📖📖📖📖📖📖📖📖📖📖
5) ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ  ನೈರ್ಮಲ್ಯಾಧಾರಿತ ಸಮಗ್ರ ಅಭಿವೃದ್ಧಿಗೆ ಯಾವ ಯೋಜನೆ ಬಿಡುಗಡೆ ಮಾಡಿದೆ?
a) ಗಂಗಾ ಸಫಾಯಿ ಯೋಜನೆ
b) ಗಂಗಾ ಕ್ಲೀನ್ ಯೋಜನೆ
c) ಗಂಗಾ ಗ್ರಾಮ ಯೋಜನೆ ✔✔
d) ಯಾವುದೂ ಅಲ್ಲ
📖📖📖📖📖📖📖📖📖📖📖📖📖📖
6) ಇತ್ತೀಚೆಗೆ ನಿಧನರಾದ ಹಗ್ ಮಸೆಕೆಲಾ ಅವರು  ನಿಜವಾಗಿಯೂ ಒಬ್ಬ ಪ್ರಸಿದ್ದ _________ ಆಗಿದ್ದರು.
a) ಮೃದಂಗ ಬಾರಿಸುವವ
b) ಪಿಯಾನೋ ನುಡಿಸುವವ
c) ಕಹಳೆ ಊದುವವ✔✔
d) ಪಿಟೀಲು ನುಡಿಸುವವ
📖📖📖📖📖📖📖📖📖📖📖📖📖📖
7) ಯಾವ ಬಾಲಿವುಡ್ ನಟ ವಿಶ್ವ ಆರ್ಥಿಕ ವೇದಿಕೆಯಲ್ಲಿ 24ನೇಕ್ರಿಸ್ಟಲ್ ಪ್ರಶಸ್ತಿ ಪಡೆದಿದ್ದಾರೆ ?
a) ಶಾರುಖ್ ಖಾನ್ ✔✔
b) ಅಮೀರ್ ಖಾನ್
c) ಅಕ್ಷಯ್ ಕುಮಾರ್
d) ಅಮಿತಾಭ್ ಬಚ್ಚನ್
📖📖📖📖📖📖📖📖📖📖📖📖📖📖
8) ಇತ್ತೀಚೆಗೆ ಆಯುಶ್ ನ ರಾಜ್ಯ ಸಚಿವರಾದ ಶ್ರೀ ಶ್ರೀಪಾದ ಯೆಸ್ಸೋ ನಾಯಕ್ 'ಕೇಂದ್ರ ಹೋಮಿಯೋಪತಿ ಸಂಶೋಧನಾ ಸಂಸ್ಥೆ'ಗೆ ಎಲ್ಲಿ ಅಡಿಗಲ್ಲು ಹಾಕಿದರು?
a) ಹೈದರಾಬಾದ್
b) ಬೆಂಗಳೂರು
c) ನಾಸಿಕ್
d) ಜೈಪುರ ✔✔
📖📖📖📖📖📖📖📖📖📖📖📖📖📖
9) ದೇಶದ ಮೊದಲ ನಾಲ್ಕನೇ ಕೈಗಾರಿಕಾ ಕ್ರಾಂತಿಯ ಕೇಂದ್ರವನ್ನು ವಿಶ್ವ ಆರ್ಥಿಕ ವೇದಿಕೆ ಎಲ್ಲಿ ಸ್ಥಾಪಿಸುತ್ತಿದೆ?
a) ಮುಂಬೈ ✔✔
b) ನವದೆಹಲಿ
c) ಬೆಂಗಳೂರು
d) ಚೆನ್ನೈ
📖📖📖📖📖📖📖📖📖📖📖📖📖📖
10) ಇತ್ತೀಚೆಗೆ ನಾಲ್ವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರು  ಪತ್ರಿಕಾಗೋಷ್ಠಿಯಲ್ಲಿ ಯಾವ ನ್ಯಾಯಾಧೀಶರ ವಿರುದ್ಧ  ದೋಷಾರೋಪ ಮಾಡಿ  ಚರ್ಚಿಸಿದ್ದಾರೆ?
a) ಉದಯ್ ಲಲಿತ್
b) ಜಗದೀಶ್ ಸಿಂಗ್
c) ದೀಪಕ್ ಮಿಶ್ರಾ✔✔
d) ಮದನ್ ಲೋಕುರ್
📖📖📖📖📖📖📖📖📖📖📖📖📖📖

No comments:

Post a Comment

Note: only a member of this blog may post a comment.