Wednesday, 7 February 2018

ಪ್ರಚಲಿತ ಘಟನೆಗಳ ಕ್ವಿಜ್ 23/01/2018

1) 63 ನೆಯ ಫಿಲ್ಮ್ಫೇರ್ ಪ್ರಶಸ್ತಿಗಳು 2018ರಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದ ಚಲನಚಿತ್ರ ಯಾವುದು?
a) ಬರೇಲಿ ಕಿ ಬರ್ಪಿ
b) ಹಿಂದಿ ಮಿಡಿಯಮ್✔✔
c) ಸೂಪರ್ ಸ್ಟಾರ್
d) ಸಿಕ್ರೇಟ್ ಸೂಪರ್ ಸ್ಟಾರ್
📖📖📖📖📖📖📖📖📖📖📖📖📖📖
2) ಮುಂದಿನ ಮುಖ್ಯ ಚುನಾವಣಾ ಆಯುಕ್ತ (CEC)ರನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ?
a)  ವಿ ಎಸ್ ಸಂಪತ್
b) ಹೆಚ್ ಎಸ್ ಬ್ರಹ್ಮ
c) ಅಚಲ್ ಕುಮಾರ್ ಜ್ಯೋತಿ
d) ಒಮ್ ಪ್ರಕಾಶ್ ರಾವತ್✔✔
📖📖📖📖📖📖📖📖📖📖📖📖📖
3) ಭಾರತೀಯ ಕರಾವಳಿ ರಕ್ಷಣೆಗಾಗಿ ಲಾರ್ಸೆನ್ ಮತ್ತು ಟೌಬ್ರೊ ಶಿಪ್ ಯಾರ್ಡ ನಿರ್ಮಿಸಿರುವ  ಎರಡನೇಯ ಕಡಲಾಚೆಯ ಗಸ್ತು ಹಡಗಿನ (OPV) ಹೆಸರೇನು?
a) ವೀರೇನ್
b) ವಿಜಯ್ ✔✔
c) ವಿಕ್ರಮ್
d) ವಿಶಿಷ್ಠ
📖📖📖📖📖📖📖📖📖📖📖📖📖📖
4) ಇತ್ತೀಚೆಗೆ ಪೆಮಾ ಖಂಡು ಅವರು ಎರಡನೇ ವಿಶ್ವಯುದ್ಧದ ಸ್ಮಾರಕ ಮ್ಯೂಸಿಯಂ ಅನ್ನು ಎಲ್ಲಿ ಉದ್ಘಾಟಿಸಿದರು ?
a) ಪಶ್ಚಿಮ ಬಂಗಾಳ
b) ಹಿಮಾಚಲ ಪ್ರದೇಶ
c) ಅರುಣಾಚಲ ಪ್ರದೇಶ ✔✔
d) ರಾಜಸ್ಥಾನ
📖📖📖📖📖📖📖📖📖📖📖📖📖📖
5)  ಭಾರತ-ಏಷಿಯಾನ್ ಸಹಭಾಗಿತ್ವದ ಸಿಲ್ವರ್ ಜುಬಿಲಿಯನ್ನು ಎಲ್ಲಿ ಆಚರಿಸಲಾಗುತ್ತದೆ?
a) ಹೈದರಾಬಾದ್
b) ಬೆಂಗಳೂರು
c) ಮುಂಬೈ
d) ನವದೆಹಲಿ✔✔
📖📖📖📖📖📖📖📖📖📖📖📖📖📖
6) 2018 ಮಹಿಳಾ ವಿಶ್ವ ಟಿ 20 ಯನ್ನು ಆಯೋಜಿಸಲಿರುವ ದೇಶ ಯಾವುದು ?
a) ವೆಸ್ಟ್ ಇಂಡೀಸ್‌ ✔✔
b) ಭಾರತ
c) ಆಸ್ಟ್ರೇಲಿಯಾ
d) ನ್ಯೂಜಿಲೆಂಡ್
📖📖📖📖📖📖📖📖📖📖📖📖📖📖
7) ಏಳನೆಯ ಏಷ್ಯಾ ಸ್ಟೀಲ್ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಎಲ್ಲಿ  ನಡೆಯಲಿದೆ?
a) ಕಟಕ್
b) ಭುವನೇಶ್ವರ✔✔
c) ಪುರಿ
d) ಭೋಪಾಲ್
📖📖📖📖📖📖📖📖📖📖📖📖📖📖
8) ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್ ನ ಹೊಸ ನಿರ್ದೇಶಕರಾಗಿ ಯಾರು ನೇಮಕವಾಗಿದ್ದಾರೆ?
a) ಡಾ.ಕೆ.ಶಿವನ್
b) ರಾಜು ಅಲ್ಲೂರಿ
c) ಎಸ್. ಸೋಮನಾಥ✔✔
d) ಮೇಲಿನ ಯಾರು ಅಲ್ಲ
📖📖📖📖📖📖📖📖📖📖📖📖📖📖
9) ಕೆಳಗಿನ ಯಾವ ನಗರವು ಅಧಿಕೃತವಾಗಿ 2018 ರ ಯುರೋಪ್ ನ  ಸಾಂಸ್ಕೃತಿಕ ರಾಜಧಾನಿ ಎಂಬ ಪಟ್ಟ ಪಡೆದಿದೆ?
a) ವ್ಯಾಲೆಟ್ಟಾ✔✔
b) ಮಾಲ್ಟಾ
c) ಓಸ್ಲೋ
d) ಕೊಪನ್ ಹೇಗನ್
📖📖📖📖📖📖📖📖📖📖📖📖📖📖
10) ಈ ಕೆಳಗಿನ ಯಾರು ಸ್ವೀಡಿಷ್ ಮುಕ್ತ ಜೂನಿಯರ್ ಅಂತಾರಾಷ್ಟ್ರೀಯ ಸರಣಿಯ ಪ್ರಶಸ್ತಿ ಗೆದ್ದುಕೊಂಡರು?
a) ಸಿದ್ಧಾರ್ಥ್ ಸಿಂಗ್✔✔
b) ಫೆಲಿಕ್ಸ್ ಬುರೆಸೆಟ್
c) ಪ್ಯಾಟ್ರಿಕ್ ಜೆರೆಗಾರ್ಡ್
d) ಹೆರ್ಮನ್ ಶಾ
📖📖📖📖📖📖📖📖📖📖📖📖📖📖

No comments:

Post a Comment

Note: only a member of this blog may post a comment.