1) ಘನ ತ್ಯಾಜ್ಯ ನಿರ್ವಹಣೆಗಾಗಿ ಈ ಕೆಳಗಿನ ಯಾವ ರಾಜ್ಯವು ಟೋಕಿಯೋ ದೇಶದ ಸ್ವಚ್ಚತಾ ಪ್ರಾಧಿಕಾರದೊಂದಿಗೆ ಸಹಿ ಹಾಕಿದೆ?
a) ತೆಲಂಗಾಣ ✔✔
b) ಕೇರಳ
c) ತಮಿಳುನಾಡು
d) ಕರ್ನಾಟಕ
📖📖📖📖📖📖📖📖📖📖📖📖📖📖
2) ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಯಾವಾಗ ಆಚರಿಸುತ್ತಾರೆ ?
a) 22 ಜನವರಿ
b) 18 ಜನವರಿ
c) 20 ಜನವರಿ
d) 24 ಜನವರಿ✔✔
📖📖📖📖📖📖📖📖📖📖📖📖📖
3) ಮಧ್ಯಪ್ರದೇಶದ ಹೊಸ ಗವರ್ನರ್ ಆಗಿ ಯಾರನ್ನು ಹೆಸರಿಸಲಾಯಿತು?
a) ನಿತಿನ್ ಬಾಯಿ ಪಟೇಲ್
b) ವಿಜಯ್ ರುಪಾಣಿ
c) ಆನಂದಿಬೆನ್ ಪಟೇಲ್✔✔
d) ಕೇಸುಬಾಯಿ ಪಟೇಲ್
📖📖📖📖📖📖📖📖📖📖📖📖📖
4) ವಿಶ್ವದ ಅತಿದೊಡ್ಡ ಜಲಾಂತರ್ಗತ ಗುಹೆಯನ್ನು ಇತ್ತೀಚೆಗೆ ಎಲ್ಲಿ ಕಂಡುಹಿಡಿಯಲಾಗಿದೆ?
a) ಕೆನಡಾ
b) ಬ್ರೆಜಿಲ್
c) ಮೆಕ್ಸಿಕೊ ✔✔
d) ಕೊರಿಯಾ
📖📖📖📖📖📖📖📖📖📖📖📖📖📖
5) ಇತ್ತೀಚೆಗೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ದಳ (NDRF) ನವದೆಹಲಿಯಲ್ಲಿ ಅದರ ಎಷ್ಟನೇಯ ಪ್ರತಿಷ್ಠಾಪನಾ ದಿನ ಆಚರಿಸಿತು?
a) 12ನೇ
b) 13ನೇ✔✔
c) 14ನೇ
d) 15ನೇ
📖📖📖📖📖📖📖📖📖📖📖📖📖
6) ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯನ್ನು ಒದಗಿಸಲು ಯಾವ ಬ್ಯಾಂಕ್ LIC ಯೊಂದಿಗೆ ಕೈ ಜೋಡಿಸಿದೆ?
a) Lakshmi Vilas Bank
b) Ujjivan Financial Services
c) Equitas Small Finance Bank
d) AU Small Finance Bank✔✔
📖📖📖📖📖📖📖📖📖📖📖📖📖📖
7) ಇಸ್ರೇಲ್ 4 ವರ್ಷಗಳಲ್ಲಿ ತಂತ್ರಜ್ಞಾನ, ಪ್ರವಾಸೋದ್ಯಮ, ಕೃಷಿಯಲ್ಲಿ ನಾವೀನ್ಯತೆ ತರಲು ಭಾರತದೊಂದಿಗೆ ಎಷ್ಟು ಹೂಡಿಕೆ ಮಾಡಲು ಮುಂದಾಗಿದೆ?
a) $ 86.8 ಮಿಲಿಯನ್
b) $ 70.6 ಮಿಲಿಯನ್
c) $ 68.6 ಮಿಲಿಯನ್✔✔
d) $ 76.6 ಮಿಲಿಯನ್
📖📖📖📖📖📖📖📖📖📖📖📖📖
8) ಪ್ರಧಾನಿ ಮೋದಿ ಮತ್ತು ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹು ಕೇಂದ್ರ ದೆಹಲಿಯಲ್ಲಿನ ತೀನ್ ಮೂರ್ತಿ ಚೌಕ್ ನ್ನು ಎನೆಂದು ಮರುನಾಮಕರಣ ಮಾಡಿದರು?
a) ತೀನ್ ಮೂರ್ತಿ ಹೈಫಾ ಚೌಕ್ ✔✔
b) ಟೀನ್ ಮೂರ್ತಿ
c) ಟೀನ್ ಚೌಕ್
d) ತೀನ್ ಮೂರ್ತಿ ಹ್ಯಾಝೆಲ್ ಚೌಕ್
📖📖📖📖📖📖📖📖📖📖📖📖📖
9) 'The Heartfulness Way' ಕೃತಿಯ ಕತೃ ಯಾರು?
a) ಅರವಿಂದ್ ಅಡಿಗ
b) ಶಶಿ ತರೂರ್
c) ಕಮಲೇಶ್ ಡಿ ಪಟೇಲ್✔✔
d) ಅಮಿಶ್ ತ್ರಿಪಾಠಿ
📖📖📖📖📖📖📖📖📖📖📖📖📖
10) ಯಾವ ಮೆಸೇಜಿಂಗ್ ವೇದಿಕೆ ಗ್ರಾಹಕರನ್ನು ಸಣ್ಣ ವ್ಯವಹಾರಗಳಿಗೆ ಸಂಪರ್ಕಿಸಲು ವ್ಯವಸ್ಥೆ ಮಾಡಿಕೊಟ್ಟಿತು ?
a) ವಾಟ್ಸಪ್✔✔
b) ಫೇಸ್ಬುಕ್ ಮೆಸೆಂಜರ್
c) ಸ್ಕೈಪ್
d) ವುಯ್ ಚಾಟ್

No comments:
Post a Comment
Note: only a member of this blog may post a comment.