1) ಜಪಾನ್ ನ ಏರೋಸ್ಪೇಸ್ ಪರಿಶೋಧನೆ ಸಂಸ್ಥೆ (JAXA) ಮೂಲಕ ಉಡಾಯಿಸಲ್ಪಟ್ಟ ಹೊಸ ಅರ್ಥ್ ಅಬ್ಸರ್ವೇಶನ್ ಸೆಟಲೈಟ್ ಯಾವುದು?
a) NHTRO-1
b) ASNARO-2✔✔
c) GOES-16
d) NHTRO-1
📓📓📓📓📓📓📓📓📓📓📓📓📓
2) ಇಸ್ರೇಲಿ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹು ಮುಂಬೈ ಭೇಟಿ ಹಿನ್ನೆಲೆ ಬಿಡುಗಡೆ ಮಾಡಲಾಗುತ್ತಿರುವ ಮಾಸಿಕ ಪತ್ರಿಕೆ ಹೆಸರೇನು?
a) ಕಮಿಂಗ್ ಅಬ್ರೋಡ್
b) ಸುಸ್ವಾಗತ್
c) ನಮಸ್ತೆ ಶಲೋಮ್✔✔
d) ಮಾರ್ನಿಂಗ್ ಸಿಟಿ
📓📓📓📓📓📓📓📓📓📓📓📓📓📓
3) ಕೇಂದ್ರ ಸರ್ಕಾರವು ಸೌರ ಯೋಜನೆಗಳಿಗೆ ಎಷ್ಟು ನಿಧಿಯನ್ನು ವಿನಿಯೋಗಿಸುತ್ತಿದೆ?
a) 350 ಮಿಲಿಯನ್ ಡಾಲರ್✔✔
b) 200 ಮಿಲಿಯನ್ ಡಾಲರ್
c) 400 ಮಿಲಿಯನ್ ಡಾಲರ್
d) 250 ಮಿಲಿಯನ್ ಡಾಲರ್
📓📓📓📓📓📓📓📓📓📓📓📓📓📓
4) ಯುನೈಟೆಡ್ ಕಿಂಗ್ಡಮ್ ಪ್ರಧಾನಿ ಥೆರೆಸಾ ಮೇ ಸಾಮಾಜಿಕ ಪ್ರತ್ಯೇಕತೆ ನಿಭಾಯಿಸಲು ಈ ಕೆಳಗಿನ ಯಾವುದಕ್ಕಾಗಿ ಹೊಸ ಖಾತೆ ಸಚಿವರನ್ನು ನೇಮಕ ಮಾಡಿಕೊಂಡರು?
a) ಒಡನಾಟ
b) ಸಂತೋಷ
c) ಒಂಟಿತನ✔✔
d) ಖಿನ್ನತೆ
📓📓📓📓📓📓📓📓📓📓📓📓📓📓
5) ಸರ್ಕಾರ ಯಾವಾಗಿನಿಂದ ಪ್ರಯಾಣಿಕರ ಸಾರಿಗೆ ವಾಹನಗಳು ಜಿಪಿಎಸ್ (ಜಿಪಿಎಸ್) ಸಾಧನ ಹೊಂದುವುದನ್ನು ಕಡ್ಡಾಯ ಮಾಡಿದೆ.
a) ಫೆಬ್ರವರಿ 1
b) ಮಾರ್ಚ್ 31
c) ಏಪ್ರಿಲ್ 1✔✔
d) ಮಾರ್ಚ್ 1
📓📓📓📓📓📓📓📓📓📓📓📓📓📓
6) ಈ ಕೆಳಗಿನ ಪೈಕಿ ಯಾರು ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ & ಪ್ರಶಸ್ತಿಗಳನ್ನು ವಿಜೇತರಿಗೆ ಪ್ರಧಾನ ಮಾಡಿದರು?
a) ನರೇಂದ್ರ ಮೋದಿ
b) ಅಮಿತ್ ಶಾ
c) ನಿತಿಶ್ ಕುಮಾರ್
d) ರಾಮನಾಥ್ ಕೊವಿಂದ್✔✔
📓📓📓📓📓📓📓📓📓📓📓📓📓📓
7) "ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ವರ್ಷದ ಕ್ರಿಕೆಟಿಗ 2017" ಆಗಿ ಯಾರು ಆಯ್ಕೆಯಾದರು ?
a) ವಿರಾಟ್ ಕೊಹ್ಲಿ✔✔
b) ಎ.ಬಿ.ಡಿವಿಲಿಯರ್ಸ್
c) ಕೇನ್ ವಿಲಿಯಮ್ಸನ್
d) ಜೋ ರೂಟ್
📓📓📓📓📓📓📓📓📓📓📓📓📓📓
8) ಕೆಳಗಿನ ಬ್ಯಾಂಕುಗಳಲ್ಲಿ ಯಾವ ಬ್ಯಾಂಕ್ ಮೊದಲ ಬಾರಿಗೆ ರೂ. 5 ಟ್ರಿಲಿಯನ್ ಮಾರುಕಟ್ಟೆ ಬಂಡವಾಳ ತಲುಪಿದೆ?
a) ಐಡಿಬಿಐ ಬ್ಯಾಂಕ್
b) ಐಸಿಐಸಿಐ ಬ್ಯಾಂಕ್
c) ಕೆನರಾ ಬ್ಯಾಂಕ್
d) ಎಚ್ಡಿಎಫ್ಸಿ ಬ್ಯಾಂಕ್✔✔
📓📓📓📓📓📓📓📓📓📓📓📓📓
9) ಉತ್ತರ ಮತ್ತು ದಕ್ಷಿಣ ಕೊರಿಯ ಒಂದೇ "ಏಕೀಕೃತ ಕೊರಿಯಾ" ಧ್ವಜದ ಅಡಿಯಲ್ಲಿ ಒಟ್ಟಿಗೆ ಮಾರ್ಚ ಅನ್ನು ಎಲ್ಲಿ ಮಾಡಲಿದ್ದಾರೆ?
a) ಚಳಿಗಾಲದ ಓಲಂಪಿಕ್ಸ್✔✔
b) ಬೇಸಿಗೆ ಓಲಂಪಿಕ್ಸ್
c) ಬೇಸಿಗೆ ಪ್ಯಾರಾಲಿಂಪಿಕ್ಸ್
d) ಯಾವುದೂ ಅಲ್ಲ
📓📓📓📓📓📓📓📓📓📓📓📓📓📓
10) ಇತ್ತೀಚೆಗೆ ಯಾವ ದೇಶದೊಂದಿಗೆ ಭಾರತ ಜಂಟಿ ನೌಕಾ ಸಮರಾಭ್ಯಾಸ ನಡೆಸಿತು?
a) ಇರಾಕ್
b) ಜಪಾನ್ ✔✔
c) ರಷ್ಯಾ
d) ಬ್ರೆಜಿಲ್

No comments:
Post a Comment
Note: only a member of this blog may post a comment.