Sunday 4 February 2018

ಪ್ರಚಲಿತ ಘಟನೆಗಳ ಕ್ವಿಜ್ 19/01/2018

1) ಪಾಕಿಸ್ತಾನ ಮತ್ತು ಇರಾನ್ ಎರಡೂ ದೇಶಗಳು ಈ ಹಿಂದೆ ಯಾವಾಗ ಮಾಡಿಕೊಂಡ ರೈಲ್ವೆ ಒಪ್ಪಂದವನ್ನು ಪುನರ್ ಪರಿಶೀಲಿಸುತ್ತಿವೆ?
a) 1960
b) 1959✔✔
c) 1942
d) 1957
📓📓📓📓📓📓📓📓📓📓📓📓📓
2) ಸಾಮಾಜಿಕ ಮಾಧ್ಯಮ ದೈತ್ಯ ಫೇಸ್ಬುಕ್ ನ ಬೋರ್ಡ್ ಸದಸ್ಯನಾಗಿ ಇತ್ತೀಚೆಗೆ ಆಯ್ಕೆಯಾದ ಆಫ್ರಿಕನ್ ಅಮೆರಿಕನ್ ಸದಸ್ಯನಾರು?
a) ಉರ್ಸುಲಾ ಬರ್ನ್ಸ್
b) ಸ್ಕಾಟ್ ಡಿ ಅಡ್ಯುಗ್
c) ಕೆನ್ನೆತ್ ಐ ಚೆನಾಲ್ಟ್✔✔
d) ಕೆನ್ನೆತ್ ಸಿ ಫ್ರೇಜಿಯರ್
📓📓📓📓📓📓📓📓📓📓📓📓📓
3) ಇತ್ತೀಚೆಗೆ ನಿಧನರಾದ ಜೋ ಜೋ ವೈಟ್ ಅವರು ಒಬ್ಬ ಪ್ರಸಿದ್ಧ _____________.
a) ಗಾಲ್ಫ್ ಆಟಗಾರ
b) ಬ್ಯಾಸ್ಕೆಟ್ಬಾಲ್ ಆಟಗಾರ ✔✔
c) ಕ್ರಿಕೆಟಿಗ
d) ಗಾಯಕ
📓📓📓📓📓📓📓📓📓📓📓📓📓
4) ಟಾಟಾ ಸ್ಟೀಲ್ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನ್ ಸೆಕ್ಯುರ್ಡ ಬಾಂಡ್‌ಗಳ ನೀಡಿಕೆಯ ಮೂಲಕ ಎಷ್ಟು ಮೌಲ್ಯ ಹೆಚ್ಚಿಸಿಕೊಂಡಿತು?
a) $ 1.5 ಶತಕೋಟಿ
b) $ 1.2 ಬಿಲಿಯನ್
c) $ 50 ಮಿಲಿಯನ್
d) $ 1.3 ಬಿಲಿಯನ್✔✔
📓📓📓📓📓📓📓📓📓📓📓📓📓📓
5) ಗಣರಾಜ್ಯ ದಿನದಂದು ಮೊದಲ ಬಾರಿಗೆ ಪ್ರದರ್ಶಿಸಲ್ಪಟ್ಟ ದೇಶೀಯವಾಗಿ ನಿರ್ಮಿತ ಶಸ್ತ್ರ ವ್ಯವಸ್ಥೆ ಹೊಂದಿದ ಹೆಲಿಕಾಪ್ಟರ್ ಹೆಸರೇನು?
a) ರಾಥೋಡ್
b) ರುದ್ರ✔✔
c) ಅಮರ್
d) ಮಿಹಿರ್
📓📓📓📓📓📓📓📓📓📓📓📓📓
6) ಇತ್ತೀಚೆಗೆ ವೃತ್ತಿಪರ ಫುಟ್‌ಬಾಲ್‌ ಗೆ ನಿವೃತ್ತಿ ಹೇಳಿದ ಮಾಜಿ ಬ್ರೆಜಿಲ್ ಮತ್ತು ಬಾರ್ಸಿಲೋನಾ ತಂಡದ ಮಿಡ್ ಫೀಲ್ಡರ್ ಯಾರು?
a) ಗರೆಥ್ ಬೇಲ್
b) ರೊನಾಲ್ಡಿನೊ ✔✔
c) ರೊನಾಲ್ಡೊ
d) ನೇಮರ್
📓📓📓📓📓📓📓📓📓📓📓📓📓
7) ಇತ್ತೀಚೆಗೆ ನಿಧನರಾದ ಚಾಂದಿ ಲಹಿರಿ ಒಬ್ಬ ಪ್ರಸಿದ್ಧ _____________.
a) ವ್ಯಂಗ್ಯಚಿತ್ರಕಾರ✔✔
b) ವರ್ಣಚಿತ್ರಕಾರ
c) ಗಾಯಕ
d) ಕೊರಿಯೋಗ್ರಾಫರ್
📓📓📓📓📓📓📓📓📓📓📓📓📓
8) ಅಗರ್ತಲ ದಿಂದ ಕೋಲ್ಕತಾಗೆ ಢಾಕಾ ಮೂಲಕ ಹೊರಡುವ ಎರಡನೇ ಪ್ಯಾಸೆಂಜರ್ ಬಸ್ ನ ಹೆಸರೇನು?
a) ಮೈತ್ರಿ-1
b) ಮೈತ್ರಿ-2✔✔
c) ಮೈತ್ರಿ-3
d) ಮೈತ್ರಿ-4
📓📓📓📓📓📓📓📓📓📓📓📓📓
9) ರೊಮೇನಿಯಾದ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆಯಾದವರು ಯಾರು?
a) ಟೆರ್ರಿ ರೆಂಟ್ಕ್
b) ಡೆಸಿಯಾನಾ ಸೆರ್ಬು
c) ಪಾವೊಲೊ ಡಿ ಕ್ಯಾಸ್ಟ್ರೊ
d) ವಿಯೋರಿಕಾ ಡಾನ್ಸಿಲಾ✔✔
📓📓📓📓📓📓📓📓📓📓📓📓📓
10) ಟರ್ಕಿಶ್ ಸಂಸತ್ತು ರಾಜ್ಯದ ತುರ್ತುಪರಿಸ್ಥಿತಿಯನ್ನು ಎಷ್ಟು ತಿಂಗಳು ವಿಸ್ತರಿಸಿದೆ?
a) 2 ತಿಂಗಳು
b) 3 ತಿಂಗಳು
c) 4 ತಿಂಗಳು
d) 5 ತಿಂಗಳು
📓📓📓📓📓📓📓📓📓📓📓📓📓📓

No comments:

Post a Comment

Note: only a member of this blog may post a comment.