Saturday, 3 February 2018

ಪ್ರಚಲಿತ ಘಟನೆಗಳ ಕ್ವಿಜ್ 16/01/2018

1) ವಿಶ್ವ ಆರ್ಥಿಕ ವೇದಿಕೆ ಪ್ರಕಾರ  ಜಾಗತಿಕ ಉತ್ಪಾದನೆ ಸೂಚ್ಯಂಕದಲ್ಲಿ ಭಾರತ ಯಾವ ಸ್ಥಾನದಲ್ಲಿದೆ ?
a) 30ನೇ✔✔
b) 35ನೇ
c) 20ನೇ
d) 25ನೇ
📑📑📑📑📑📑📑📑📑📑📑📑📑📑
2) ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸ್ಸಾಂಜೆ ಇತ್ತೀಚೆಗೆ ಯಾವ ದೇಶದ ನಾಗರೀಕತ್ವ ಪಡೆದರು?
a) ಕೊಲಂಬಿಯಾ
b) ಪೆರು
c) ಈಕ್ವೆಡಾರ್ ✔✔
d) ಉರುಗ್ವೆ
📑📑📑📑📑📑📑📑📑📑📑📑📑
3) ಇತ್ತೀಚೆಗೆ ನಿಧನರಾದ ಚಾರು ರೊಹಟಗಿ ಒಬ್ಬ _____________.
a) ಟಿವಿ ನಟಿ✔✔
b) ಗಾಯಕಿ
c) ರಾಜಕಾರಣಿ
d) ಪತ್ರಕರ್ತೆ
📑📑📑📑📑📑📑📑📑📑📑📑📑
4) ಈ ಕೆಳಗಿನ ಯಾವ ದೇಶವು ಕ್ರಿಪ್ಟೊಕರೆನ್ಸಿ ಖರೀದಿಯನ್ನು ನಿಷೇಧಿಸಿದೆ?
a) ಜಪಾನ್
b) ಕೊರಿಯಾ
c) ಅಮೆರಿಕ
d) ಬ್ರೆಜಿಲ್ ✔✔
📑📑📑📑📑📑📑📑📑📑📑📑📑📑
5) ಜೈವಿಕ ಅನಿಲ ಮತ್ತು ಜೈವಿಕ ಸಿಎನ್ಜಿ ಘಟಕಗಳನ್ನು ಸ್ಥಾಪಿಸಲು ಯಾವ ರಾಜ್ಯವು ಇಂಡಿಯನ್ ಆಯಿಲ್ ಕಾರ್ಪೊರೇಷನ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ?
a) ಹರ್ಯಾಣಾ
b) ಪಂಜಾಬ್ ✔✔
c) ಉತ್ತರ ಪ್ರದೇಶ
d) ಕೇರಳ
📑📑📑📑📑📑📑📑📑📑📑📑📑
6) ಇಸ್ರೇಲ್ ಮತ್ತು ಭಾರತೀಯ ಪ್ರಧಾನಿಗಳು ಇತ್ತೀಚೆಗೆ ಜಂಟಿಯಾಗಿ ಬಿಡುಗಡೆ ಮಾಡಿದ ವೆಬ್ಸೈಟ್  ಹೆಸರೇನು?
a) I4FIsraelIndia.com
b) Tech.com
c) I4Fund call for proposal✔✔
d) WorkwithIFund
📑📑📑📑📑📑📑📑📑📑📑📑📑📑
7) ನಾಸಾ ವಿಜ್ಞಾನಿಗಳು ವಿಶ್ವದಲ್ಲೇ ಅತೀ ದೂರದಲ್ಲಿರುವ ಗೆಲಕ್ಸಿಯನ್ನು ಗುರುತಿಸಿದ್ದಾರೆ. ಅದರ ಹೆಸರೇನು?
a) SPT0615
b) Max SPT0615-JD
c) SPT0615-998D
d) SPT0615-JD✔✔
📑📑📑📑📑📑📑📑📑📑📑📑📑
8) ಪುರುಷರ ರಾಷ್ಟ್ರೀಯ ಹಾಕಿ ಇಂಡಿಯಾ ಸಬ್ ಜೂನಿಯರ್  ಚಾಂಪಿಯನ್ಶಿಪ್ 2018ನ್ನು ಯಾರು ಗೆದ್ದಿದ್ದಾರೆ ?
a) ಹಾಕಿ ರಾಜಸ್ಥಾನ
b) ಅಸ್ಸಾಂ ಹಾಕಿ✔✔
c) ಮಹಾರಾಷ್ಟ್ರ ಹಾಕಿ
d) ತಮಿಳುನಾಡು ಹಾಕಿ
📑📑📑📑📑📑📑📑📑📑📑📑📑📑
9) 15 ಜನವರಿ 2018ರಂದು ನಿಧನರಾದ ಬುದ್ಧದೇವ್ ದಾಸ್ಗುಪ್ತಾ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ?
a) ತಬಲಾ ವಾದಕ
b) ವೀಣಾ ವಾದಕ
c) ಸರೋದ್ ವಾದಕ✔✔
d) ಪಿಟೀಲು ವಾದಕ
📑📑📑📑📑📑📑📑📑📑📑📑📑
10) ಭಾರತದ ರಾಷ್ಟ್ರಪತಿ  ರಾಮ್ ನಾಥ್ ಕೋವಿಂದ್ ಅವರು ಇತ್ತೀಚೆಗೆ 'ಆರ್ಥಿಕ ಪ್ರಜಾಪ್ರಭುತ್ವ ಸಮಾವೇಶ'ವನ್ನು ಎಲ್ಲಿ ಉದ್ಘಾಟಿಸಿದರು?
a) ಥಾನೆ ✔✔
b) ಪುಣೆ
c) ನಾಸಿಕ್
d) ಬೆಂಗಳೂರು
📑📑📑📑📑📑📑📑📑📑📑📑📑

No comments:

Post a Comment

Note: only a member of this blog may post a comment.