Pages

Tuesday, 30 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 28/12/2017

1) 2018 ಏಷಿಯಾನ್-ಇಂಡಿಯಾ ಪ್ರವಾಸಿ ಭಾರತೀಯ ದಿವಾಸ್ (ಪಿಬಿಡಿ) ಆಚರಿಸಲು ಯಾವ ದೇಶವು ಆತಿಥ್ಯ ವಹಿಸಲಿದೆ?
a) ಮಲೇಷ್ಯಾ
b) ಇಂಡೋನೇಷ್ಯಾ
c) ಸಿಂಗಾಪುರ್✔✔
d) ಮಾರಿಷಸ್
📕📕📕📕📕📕📕📕📕📕📕📕📕📕
2) ಇತ್ತೀಚಿಗೆ ' ಪ್ರಕಾಶ್ ಹೈ ತೊ ವಿಕಾಸ್ ಹೈ ' ಎಂಬ ಹೆಸರಿನ ಉಚಿತ ಗೃಹ ವಿದ್ಯುತ್ ಸಂಪರ್ಕ ಯೋಜನೆಯನ್ನು  ಪ್ರಾರಂಭಿಸಿದ ರಾಜ್ಯ ಯಾವುದು?
a) ಪಂಜಾಬ್
b) ಉತ್ತರ ಪ್ರದೇಶ✔✔
c) ಬಿಹಾರ
d) ಹರಿಯಾಣ
📕📕📕📕📕📕📕📕📕📕📕📕📕📕
3) ತಮಿಳುನಾಡಿನ ನೀರಾವರಿ ಕೃಷಿ ಆಧುನೀಕರಣ ಯೋಜನೆಗಾಗಿ ವಿಶ್ವ ಬ್ಯಾಂಕ್ ನಿಂದ ಎಷ್ಟು ಪ್ರಮಾಣದ ಸಾಲ ಪಡೆಯುವ ಒಪ್ಪಂದಕ್ಕೆ ಭಾರತವು ಸಹಿ ಹಾಕಿದೆ?
a) 318 ಮಿಲಿಯನ್ ಯು.ಎಸ್.ಡಾಲರ್✔✔
b) 114 ಮಿಲಿಯನ್ ಯು.ಎಸ್.ಡಾಲರ್  
c) 220 ಮಿಲಿಯನ್ ಯು.ಎಸ್.ಡಾಲರ್  
d) 430 ಮಿಲಿಯನ್ ಯು.ಎಸ್.ಡಾಲರ್  
📕📕📕📕📕📕📕📕📕📕📕📕📕📕
4) ಇತ್ತೀಚಿಗೆ ಉತ್ತಮ ಆಡಳಿತ ದಿನದಂದು e-HRMS ನ್ನು ಯಾವ ಕೇಂದ್ರ ಸಚಿವರು ಆರಂಭಿಸಿದರು?
a) ಸುರೇಶ್ ಪ್ರಭು
b) ಕಿರೆನ್ ರಿಜಿಜು
c) ನಿರ್ಮಲ ಸೀತಾರಾಮನ್
d) ಜಿತೇಂದ್ರ ಸಿಂಗ್✔✔
📕📕📕📕📕📕📕📕📕📕📕📕📕📕
5) ಸಮುದ್ರ ಸೇತುವೆ ಮೇಲೆ ಭಾರತದ ಪ್ರಥಮ 'ರನ್ ವೆ' ಯನ್ನು ಎಲ್ಲಿ ನಿರ್ಮಾಣ ಮಾಡಲಾಗುತ್ತಿದೆ?
a) ನಿಕೋಬಾರ್ ದ್ವೀಪ
b) ಅಂಡಮಾನ್ ದ್ವೀಪಗಳು
c) ಲಕ್ಷದ್ವೀಪ ದ್ವೀಪಗಳು✔✔
d) ಮಜೌಲಿ ದ್ವೀಪ 
📕📕📕📕📕📕📕📕📕📕📕📕📕📕
6)ಇತ್ತೀಚೆಗೆ ವಿಶ್ವದ ಅತಿ ಉದ್ದದ ಗಾಜಿನ ಸೇತುವೆಯನ್ನು ಯಾವ ದೇಶ ಉದ್ಘಾಟಿಸಿತು?
a) ದಕ್ಷಿಣ ಕೊರಿಯಾ 
b) ಚೀನಾ ✔✔
c) ಅಮೇರಿಕ 
d) ರಷ್ಯಾ 
📕📕📕📕📕📕📕📕📕📕📕📕📕📕
7) ಭಾರತದ ಮೊದಲ  ಸ್ಥಳೀಯ ಎಸಿ ರೈಲು ಈ ಕೆಳಗಿನ  ಯಾವ ನಗರದಲ್ಲಿ ಆರಂಭವಾಗಿದೆ?
a) ಕೊಲ್ಕತ್ತಾ
b) ಚೆನ್ನೈ
c) ಮುಂಬೈ ✔✔
d) ಬೆಂಗಳೂರು 
📕📕📕📕📕📕📕📕📕📕📕📕📕📕
8) ಇತ್ತೀಚಿಗೆ ಸುದ್ದಿಯಲ್ಲಿರುವ ಅನಿಸಾ ಸಯ್ಯದ್ ಯಾವ ಕ್ರೀಡೆಯಲ್ಲಿ ಪ್ರಸಿದ್ಧರು?
a) ಟೆನಿಸ್‌ 
b) ಆರ್ಚರಿ
c) ಶೂಟಿಂಗ್ ✔✔
d) ಬಾಕ್ಸಿಂಗ್ 
📕📕📕📕📕📕📕📕📕📕📕📕📕📕
9) 2017 ರ ವಿಶ್ವ ಚೆಸ್ ಟೂರ್ನಮೆಂಟ್ ಎಲ್ಲಿ  ನಡೆಯಿತು?
a) ಸೌದಿ ಅರೆಬಿಯ ✔✔
b) ಕುವೈತ್ 
c) ಒಮಾನ್ 
d) ಚೀನಾ 
📕📕📕📕📕📕📕📕📕📕📕📕📕📕
10) ಇತ್ತೀಚಿಗೆ ಯಾವ ರಾಜ್ಯ ಸರ್ಕಾರ ತನ್ನ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಗಳನ್ನು ಬೇರ್ಪಡಿಸುವುದಾಗಿ ಘೋಷಿಸಿದೆ? 
a) ಮಹಾರಾಷ್ಟ್ರ
b) ಒಡಿಶಾ✔✔
c) ಪಂಜಾಬ್
d) ಹರ್ಯಾಣಾ 
📕📕📕📕📕📕📕📕📕📕📕📕📕📕

No comments:

Post a Comment

Note: only a member of this blog may post a comment.