Pages

Tuesday 30 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 29/12/2017

1) ಇತ್ತೀಚಿಗೆ ಯಾರನ್ನು ಮಾದಕದ್ರವ್ಯ ನಿಯಂತ್ರಣ ಮಂಡಳಿ( Narcotics Control Bureau - NCB)ಯ ಮಹಾನಿರ್ದೇಶಕರನ್ನಾಗಿ ನೇಮಿಸಲಾಗಿದೆ?
a) ಆರ್.ಆರ್.ಭಟ್ನಾಗರ್ 
b) ಅಭಯ್✔✔
c) ಅಶೋಕ್ ಪ್ರಸಾದ್ 
d) ಬಿ.ಬಿ.ಮಿಶ್ರಾ
📕📕📕📕📕📕📕📕📕📕📕📕📕📕
2) ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಯಾವ ಕ್ಷೇತ್ರದಿಂದ ಸ್ಪರ್ಧಿಸಿದ್ದರು?
a) ಧರ್ಮಶಾಲಾ
b) ಸೋಲನ್
c) ಹಮೀರ್ಪುರ್
d) ಸೆರಾಜ್✔✔
📕📕📕📕📕📕📕📕📕📕📕📕📕📕
3) ಇತ್ತೀಚಿಗೆ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ ನಡೆದ ಭಾರತೀಯ ಆರ್ಥಿಕ ಒಕ್ಕೂಟದ 100 ನೇ ವಾರ್ಷಿಕ ಸಮ್ಮೇಳನವನ್ನು ಯಾರು ಉದ್ಘಾಟಿಸಿದರು ?
a) ಅಮಿತ್ ಶಾ 
b) ನರೇಂದ್ರ ಮೋದಿ 
c) ರಾಮನಾಥ್ ಕೋವಿಂದ✔✔
d) ಅರುಣ್ ಜೇಟ್ಲಿ 
📕📕📕📕📕📕📕📕📕📕📕📕📕📕
4) ಇತ್ತೀಚಿಗೆ ಯಾವ ಆನ್ಲೈನ್ ವೇದಿಕೆ  ಸೈನ್ ಅಪ್ ಮಾಡುವಾಗ ಆಧಾರ್ ಕಾರ್ಡ್ ಪ್ರಕಾರ ಭಾರತೀಯ ಬಳಕೆದಾರರಿಗೆ ಹೆಸರನ್ನು  ನಮೂದಿಸಲು ಕೇಳಲು ಆರಂಭಿಸಿದೆ?
a) ವಾಟ್ಸಪ್
b) ಇನ್ಸಟಾಗ್ರಾಮ್
c) ಫೆಸ್ ಬುಕ್✔✔
d) ಟ್ವಿಟರ್ 
📕📕📕📕📕📕📕📕📕📕📕📕📕📕
5) 61 ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಷಿಪ್ ನಲ್ಲಿ ಚಿನ್ನದ ಪದಕ ಪಡೆದ ಅನಿಶಾ ಸಯ್ಯದ್ ಯಾವ ರಾಜ್ಯದವರು?
a) ಪಂಜಾಬ್ 
b) ಹರ್ಯಾಣಾ ✔✔
c) ಜಮ್ಮು ಕಾಶ್ಮೀರ 
d) ತೆಲಂಗಾಣ 
📕📕📕📕📕📕📕📕📕📕📕📕📕📕
6) ಯಾವ ಬಾಲಿವುಡ್ ನಟ/ನಟಿಗೆ  ಪೇಟಾ 2017 ವರ್ಷದ ವ್ಯಕ್ತಿ ಎಂದು ಹೆಸರಿಸಲಾಗಿದೆ?
a) ಅಮಿತಾಭ್ ಬಚ್ಚನ್ 
b) ಅನುಶ್ಕಾ ಶರ್ಮ✔✔
c) ಅಮಿರ್ ಖಾನ್ 
d) ಪ್ರಿಯಾಂಕಾ ಚೋಪ್ರಾ 
📕📕📕📕📕📕📕📕📕📕📕📕📕📕
7) ಭಾರತ ಮತ್ತು ಅಫ್ಘಾನಿಸ್ಥಾನ ಜಂಟಿಯಾಗಿ ನಿರ್ಮಿಸಲಿರುವ ಎರಡನೇ ಏರ್ ಕಾರ್ಗೊ ಮಾರ್ಗ  ಭಾರತದ ಯಾವ ನಗರವನ್ನು ಕಾಬೂಲ್ ಜೊತೆ ಸೇರಿಸಲಿದೆ?
a) ಮುಂಬೈ ✔✔
b) ಹೈದರಾಬಾದ್ 
c) ಭುವನೇಶ್ವರ 
d) ಗಾಂಧಿನಗರ 
📕📕📕📕📕📕📕📕📕📕📕📕📕📕
8) ಇತ್ತೀಚಿಗೆ ಸರ್ಕಾರಿ ಭೂಮಿಯನ್ನು ಸ್ಮಶಾನಕ್ಕಾಗಿ ಬಳಸುವ ಹಕ್ಕು ಯಾರಿಗೂ ಇಲ್ಲ  ಎಂದು ತಿಳಿಸಿದ ಹೈಕೋರ್ಟ್ ಯಾವುದು ?
a) ದೆಹಲಿ ಹೈಕೋರ್ಟ್✔✔
b) ಬಾಂಬೆ ಹೈಕೋರ್ಟ್
c) ಮದ್ರಾಸ್ ಹೈಕೋರ್ಟ್
d) ಅಲಹಾಬಾದ್ ಹೈಕೋರ್ಟ್
📕📕📕📕📕📕📕📕📕📕📕📕📕📕
9) 2017 ರ ಫೋರ್ಬ್ಸ್ ಪ್ರಕಾರ ಅತೀ ಹೆಚ್ಚು ಗಳಿಕೆಯ ನಟನಾಗಿ ಯಾರು ಹೆಸರಾಗಿದ್ದಾರೆ?
a) ವಿಲ್ ಸ್ಮಿತ್
b) ಜಾನಿ ಡೆಪ್
c) ಟಾಮ್ ಹ್ಯಾಂಕ್ಸ್
d) ವಿನ್ ಡೀಸೆಲ್‌ ✔✔
📕📕📕📕📕📕📕📕📕📕📕📕📕📕
10) ಇತ್ತೀಚಿಗೆ ಹಿಮಾಚಲ ಪ್ರದೇಶ ಅಸೆಂಬ್ಲಿಯ ಸ್ಪೀಕರ್ ಆಗಿ ಯಾರು ಪ್ರಮಾಣವಚನ ಸ್ವೀಕರಿಸಿದರು?
a) ವೀರಭದ್ರ ಸಿಂಗ್
b) ಜೈ ರಾಮ್ ಠಾಕೂರ್
c) ರಾಜೀವ್ ಬಿಂಡಾಲ್✔✔
d) ರಾಮ್ ಲಾಲ್ ಠಾಕೂರ್
📕📕📕📕📕📕📕📕📕📕📕📕📕📕

No comments:

Post a Comment

Note: only a member of this blog may post a comment.