Pages

Tuesday, 30 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 27/12/2017

1) ಇತ್ತೀಚಿಗೆ ಎಲೆಕ್ಟ್ರಾನಿಕ್-ಹ್ಯುಮನ್ ರಿಸೋರ್ಸ್ ಮ್ಯಾನೆಜಮೆಂಟ್ ವ್ಯವಸ್ಥೆಯನ್ನು ಯಾರು ಉದ್ಘಾಟಿಸಿದರು ?
a) ಅರುಣ್ ಜೇಟ್ಲಿ
b) ಸುರೇಶ್ ಪ್ರಭು
c) ಪ್ರಕಾಶ್ ಜಾವಡೆಕರ್
d) ಜಿತೇಂದ್ರ ಸಿಂಗ್✔✔
📕📕📕📕📕📕📕📕📕📕📕📕📕📕
2) ಹಿಮಾಚಲ ಪ್ರದೇಶದ 14ನೇಮುಖ್ಯಮಂತ್ರಿಯಾಗಿ ಯಾರನ್ನು ಹೆಸರಿಸಲಾಗಿದೆ?
a) ಪ್ರೇಮ್ ಕುಮಾರ್ ಧುಮಾಲ್
b) ಜೈ ರಾಮ್ ಠಾಕೂರ್ ✔✔
c) ನರೇಂದ್ರ ಸಿಂಗ್ ತೋಮರ್
d) ವೀರಭದ್ರ ಸಿಂಗ್
📕📕📕📕📕📕📕📕📕📕📕📕📕📕
3) ಇತ್ತೀಚಿಗೆ ಯಾವ ರಾಜ್ಯವು 'ಡಿಜಿಟಲ್ ಭಾರತ ಯೋಜನೆ'ಯಡಿ ಹೆಚ್ಚು ವೇಗದ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಯನ್ನು ಜಾರಿಗೊಳಿಸಿದೆ?
a) ಜಮ್ಮು ಕಾಶ್ಮೀರ ✔✔
b) ಉತ್ತರಾಂಚಲ
c) ಜಾರ್ಖಂಡ್
d) ಬಿಹಾರ
📕📕📕📕📕📕📕📕📕📕📕📕📕📕
4) ಸುಡಾನ್ ದೇಶದ ಸೀಮೆಯೊಳಗೆ ಪರಮಾಣು ವಿದ್ಯುತ್ ಸ್ಥಾವರ ಕಟ್ಟಲು ಯಾವ ದೇಶವು ಸುಡಾನ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ?
a) ಉತ್ತರ ಕೊರಿಯಾ
b) ಚೀನಾ 
c) ರಷ್ಯಾ ✔✔
d) ಜಪಾನ್
📕📕📕📕📕📕📕📕📕📕📕📕📕📕
5) ಇತ್ತೀಚೆಗೆ ದೂರಸಂವೇದಿ ಕಾರ್ಯಾಚರಣೆಗಳಿಗಾಗಿ ಯಾವ  ರಾಷ್ಟ್ರವು ಭೂ ಪರಿಶೋಧನಾ ಉಪಗ್ರಹವನ್ನು ಉಡಾವಣೆ ಮಾಡಿತು?
a) ಚೀನಾ ✔✔
b) ರಷ್ಯಾ 
c) ಇಂಗ್ಲೆಂಡ್ 
d) ಅಮೇರಿಕ 
📕📕📕📕📕📕📕📕📕📕📕📕📕📕
6) ಇತ್ತೀಚಿನ ಐಸಿಸಿ ಟಿ 20 ಶ್ರೇಯಾಂಕಗಳಲ್ಲಿ ಭಾರತದ ಸ್ಥಾನ ಏನಾಗಿದೆ?
a) ಮೊದಲನೆಯ 
b) ನಾಲ್ಕನೆಯ 
c) ಎರಡನೇ✔✔
d) ಐದನೇ 
📕📕📕📕📕📕📕📕📕📕📕📕📕📕
7) ಇತ್ತೀಚಿಗೆ ಆದಾಯ ತೆರಿಗೆ ಇಲಾಖೆ ವರದಿ ಪ್ರಕಾರ,  ಎಷ್ಟು ಪ್ರತಿಶತ ಭಾರತೀಯರು 2015-16 ರಲ್ಲಿ ತೆರಿಗೆ ಪಾವತಿಸಿದ್ದಾರೆ?
a) 1.5
b) 1.6
c) 1.7✔✔
d) 1.8
📕📕📕📕📕📕📕📕📕📕📕📕📕📕
8) ಇತ್ತೀಚಿಗೆ ಸಹಯೋಗ ಕಿಸಾನ್ ಉದಯ್ ಯೋಜನೆಯನ್ನು ಯಾವ ರಾಜ್ಯವು ಬಿಡುಗಡೆ ಮಾಡಿದೆ?
a) ಬಿಹಾರ
b) ಉತ್ತರ ಪ್ರದೇಶ✔✔
c) ಪಂಜಾಬ್
d) ಮಧ್ಯಪ್ರದೇಶ
📕📕📕📕📕📕📕📕📕📕📕📕📕📕
9) ಸಿ.ಬಿ.ಎಸ್.ಸಿ. ತನ್ನ ಮಕ್ಕಳಿಗೆ ಮೌಲ್ಯ ಶಿಕ್ಷಣ ನೀಡಲು ಈ ಕೆಳಗಿನ ಯಾವುದರ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ?
a) ಅಖಿಲ್ ಭಾರತೀಯ ಹಿಂದೂ ಮಹಾಸಭಾ
b) ಸ್ವಾಮಿನಾರಾಯಣ ಸಂಪ್ರದಾಯ 
c) ರಾಮಕೃಷ್ಣ ಮಿಷನ್✔✔
d) ಇಶಾ ಫೌಂಡೇಶನ್ 
📕📕📕📕📕📕📕📕📕📕📕📕📕📕
10) ವಿಶ್ವದ ಅತಿದೊಡ್ಡ ಭೂಜಲಚರ ವಿಮಾನ, 'AG600' ನ್ನು ಯಾವ ದೇಶವು ನೀರ್ಮಿಸುತ್ತಿದೆ?
a) ರಶಿಯಾ
b) ಅಮೇರಿಕಾ 
c) ಜಪಾನ್
d) ಚೀನಾ ✔✔
📕📕📕📕📕📕📕📕📕📕📕📕📕📕

No comments:

Post a Comment

Note: only a member of this blog may post a comment.