Pages

Monday 29 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 27/11/2016

1) ಭಾರತದ ಸಂವಿಧಾನವನ್ನು ರಚಿಸುವಲ್ಲಿ ಕಾನೂನಾತ್ಮಕ ಸಲಹೆಗಾರನಾಗಿ ಕಾರ್ಯನಿರ್ವಹಿಸಿದ ಕನ್ನಡಿಗ ಯಾರು?
a) ಎಸ್.ನಿಜಲಿಂಗಪ್ಪ 
b) ಬೆನಗಲ್ ನರಸಿಂಗ ರಾವ್✔✔
c) ಸಚ್ಚಿದಾನಂದ ಸಿನ್ಹಾ
d) ವಿ.ಟಿ.ಕೃಷ್ಣಮಾಚಾರಿ
📕📕📕📕📕📕📕📕📕📕📕📕📕

2) "ರಾಷ್ಟ್ರೀಯ ಹಾಲು ದಿನಾಚರಣೆ"ಯನ್ನು ಯಾವಾಗ ಆಚರಿಸುತ್ತಾರೆ ?
a) ನವೆಂಬರ್ 24
b) ನವೆಂಬರ್ 25
c) ನವೆಂಬರ್ 26✔✔
d) ನವೆಂಬರ್ 27
📕📕📕📕📕📕📕📕📕📕📕📕📕📕

3) 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ ಯಶಸ್ವಿಯಾಗಿ ನಡೆದಿದ್ದು, ಮುಂದಿನ ಸಮ್ಮೇಳನ ಎಲ್ಲಿ ನಡೆಯಲಿದೆ?
a) ಮಡಿಕೇರಿ 
b) ಶಿವಮೊಗ್ಗ 
c) ಧಾರವಾಡ ✔✔
d) ಮಂಡ್ಯ 
📕📕📕📕📕📕📕📕📕📕📕📕📕📕

4) ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಇತ್ತೀಚಿಗೆ ಜಾರಿಗೋಳಿಸಿದ ಕಾರ್ಯಕ್ರಮ /ಯೋಜನೆ ಯಾವುದು ?
a) ಮಹಿಳಾ ಸಮೃದ್ಧಿ ಯೋಜನೆ 
b) ಮಹಿಳಾ ಉದ್ಯೋಗ ಕೇಂದ್ರ 
c) ರಾಷ್ಟ್ರೀಯ ಮಹಿಳಾ ಕೋಶ
d) ಮಹಿಳಾ ಶಕ್ತಿ ಕೇಂದ್ರ ✔✔
📕📕📕📕📕📕📕📕📕📕📕📕📕📕

5) ಸರ್ಕಾರವು ಯಾವ ವರ್ಷದಿಂದ ನವೆಂಬರ್ 26ನ್ನು ಸಂವಿಧಾನ ದಿನವನ್ನಾಗಿ ಆಚರಣೆ ಮಾಡುತ್ತಿದೆ?
a) 2014
b) 2015✔✔
c) 2016
d) 2017 
📕📕📕📕📕📕📕📕📕📕📕📕📕📕

6) ಅಯೋಧ್ಯೆಯ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ "ಅಯೋಧ್ಯಾ ಮಹೋತ್ಸವ" ವನ್ನು ಎಲ್ಲಿ ಆಯೋಜನೆ ಮಾಡಲಾಗುತ್ತಿದೆ?
a) ಬಾಂಗ್ಲಾದೇಶ 
b) ಮಯನ್ಮಾರ್ 
c) ದಕ್ಷಿಣ ಕೊರಿಯಾ ✔✔
d) ನೇಪಾಳ 
📕📕📕📕📕📕📕📕📕📕📕📕
7) ಭಾರತ ಸರ್ಕಾರವು ಯಾವ ದೇಶಕ್ಕೆ ಡಿಜಿಟಲ್ ಲಾಕರ್ ಸೇವೆಯನ್ನು ಅಭಿವೃದ್ಧಿಪಡಿಸಿ, ಅನುಷ್ಠಾನಗೊಳಿಸುವಲ್ಲಿ ನೆರವು ನೀಡಲು ಮುಂದಾಗಿದೆ?
a) ಬಾಂಗ್ಲಾದೇಶ 
b) ಮಾರಿಷಸ್ ✔✔
c) ದಕ್ಷಿಣ ಕೊರಿಯಾ 
d) ನೇಪಾಳ 
📕📕📕📕📕📕📕📕📕📕📕📕

8) ರೋಹಿಂಗ್ಯಾ ನಿರಾಶ್ರಿತರ ವಿಷಯವಾಗಿ ಮಯನ್ಮಾರ್ ದೇಶವು ಯಾವ ದೇಶದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
a) ಭಾರತ 
b) ಚೀನಾ 
c) ಬಾಂಗ್ಲಾದೇಶ ✔✔
d) ಮಾಲ್ಡೀವ್ಸ್ 
📕📕📕📕📕📕📕📕📕📕📕📕

9) 2017 ರ ಎಪ್ರಿಲ್ ನಿಂದ ನವೆಂಬರ್ ವರೆಗಿನ ಆರ್ಥಿಕ ವರ್ಷದಲ್ಲಿ ಎಫ್.ಡಿ.ಆಯ್.(Foreign direct investment-FDI)ನಲ್ಲಿ ಎಷ್ಟು ಹೆಚ್ಚಳವಾಗಿದೆ?
a) 15%
b) 16%
c) 17%✔✔
d) 19%
📕📕📕📕📕📕📕📕📕📕📕📕📕

10) ಯಾವ ರಾಜ್ಯವು ವಿವಿಧ ರಾಜ್ಯಗಳ ರಾಜಧಾನಿಗಳಲ್ಲಿ "ಲಚಿತ ದಿವಸ"('Lachit Divas')ವನ್ನು ಆಚರಿಸಲು ಮುಂದಾಗಿದೆ?
a) ಮಿಜೋರಾಮ್‌ 
b) ನಾಗಾಲ್ಯಾಂಡ್ 
c) ಅಸ್ಸಾಂ ✔✔
d) ಉತ್ತರಾಖಂಡ 
📕📕📕📕📕📕📕📕📕📕📕📕📕

No comments:

Post a Comment

Note: only a member of this blog may post a comment.