Pages

Tuesday, 30 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 26/12/2017

1) ಡಿಸೆಂಬರ್ 22, 2017 ರಂದು ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್ ಯಾವ ದೇಶದ ವಿರುದ್ಧ ಆರ್ಥಿಕ ನಿರ್ಬಂಧಗಳನ್ನು ವಿಧಿಸಿತು?
a) ಇರಾನ್ 
b) ಕ್ಯೂಬಾ 
c) ಉತ್ತರ ಕೊರಿಯಾ ✔✔
d) ಪಾಕಿಸ್ತಾನ 
📕📕📕📕📕📕📕📕📕📕📕📕📕📕
2) ಅಲ್ ಅಜರ್ ವಿಶ್ವವಿದ್ಯಾಲಯವು ಯಾವ ದೇಶದಲ್ಲಿದೆ?
a) ಓಮನ್
b) ಇರಾನ್ 
c) ಈಜಿಪ್ಟ್ ✔✔
d) ಇರಾಕ್ 
📕📕📕📕📕📕📕📕📕📕📕📕📕📕
3) ಯಾರ  ಹುಟ್ಟುಹಬ್ಬವನ್ನು ಭಾರತದಲ್ಲಿ ವಾರ್ಷಿಕವಾಗಿ  'ಉತ್ತಮ ಆಡಳಿತ ದಿನ'ವನ್ನಾಗಿ ಆಚರಿಸಲಾಗುತ್ತದೆ?
a) ಅಟಲ್ ಬಿಹಾರಿ ವಾಜಪೇಯಿ✔✔
b) ಇಂದಿರಾ ಗಾಂಧಿ
c) ಎ. ಪಿ. ಜೆ. ಅಬ್ದುಲ್ ಕಲಾಂ
d) ಸರ್ದಾರ್ ವಲ್ಲಭಭಾಯಿ ಪಟೇಲ್ 
📕📕📕📕📕📕📕📕📕📕📕📕📕📕
4) ಯುಎನ್ ಪ್ರಕಟಿಸಿದ ಗ್ಲೋಬಲ್ ಫುಡ್ ಸೆಕ್ಯುರಿಟಿ ಇಂಡೆಕ್ಸ್ ಪ್ರಕಾರ, ದಕ್ಷಿಣ ಏಷ್ಯಾದ ಆಹಾರ ಭದ್ರತೆಯ ವಿಷಯದಲ್ಲಿ ಯಾವ ದೇಶವು ಅತಿ ಕಡಿಮೆ ಮಟ್ಟದಲ್ಲಿದೆ?
a) ಭಾರತ 
b) ಪಾಕಿಸ್ತಾನ 
c) ಬಾಂಗ್ಲಾದೇಶ ✔✔
d) ಕ್ಯೂಬಾ 
📕📕📕📕📕📕📕📕📕📕📕📕📕📕
5)ಕಝಕಿಸ್ತಾನ್ ದ ಕಾರಾಗಾಂಡಾದಲ್ಲಿನ ಗ್ಯಾಲಿಮ್ ಝೇರಿಗ್ಗಾಪೊವ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಭಾರತೀಯ ಬಾಕ್ಸರ್ಗಳು ಎಷ್ಟು ಪದಕಗಳನ್ನು ಗೆದ್ದಿದ್ದಾರೆ?
a) 4
b) 5✔✔
c) 6
d) 8
📕📕📕📕📕📕📕📕📕📕📕📕📕📕
6) ಇತ್ತೀಚಿಗೆ 'ಸ್ಯಾಮ್ಸಂಗ್ ಪೆ' ನಲ್ಲಿ ಬಿಲ್ ಪಾವತಿ ಮಾಡಲು  ಸ್ಯಾಮ್ಸಂಗ್ ಯಾವ ಬ್ಯಾಂಕ್ ನೊಂದಿಗೆ ಸಹಭಾಗಿತ್ವಕ್ಕೆ ಸಹಿ ಹಾಕಿದೆ? 
a) ಐಸಿಐಸಿಐ
b) ಕೆನರಾ 
c) ಆಕ್ಸಿಸ್ ✔✔
d) ಎಸ್.ಬಿ.ಆಯ್.
📕📕📕📕📕📕📕📕📕📕📕📕📕📕
7) ತನ್ನದೇ ಆದ ಲೋಗೊ ಹೊಂದಿದ ಭಾರತದ ಮೊದಲ ನಗರ ಎಂಬ ಕೀರ್ತಿಗೆ ಪಾತ್ರವಾದ ನಗರ ಯಾವುದು?
a) ಹೈದರಾಬಾದ್ 
b) ಮುಂಬೈ 
c) ಬೆಂಗಳೂರು ✔✔
d) ಚೆನ್ನೈ 
📕📕📕📕📕📕📕📕📕📕📕📕📕📕
8) ಡಾಕಾದಲ್ಲಿ ನಡೆದ SAFF U-15 ಮಹಿಳಾ ಚಾಂಪಿಯನ್ಷಿಪ್ ನ್ನು ಯಾವ ದೇಶವು ಗೆದ್ದಿದೆ?
a) ಭೂತಾನ್ 
b) ಭಾರತ 
c) ನೇಪಾಳ 
d) ಬಾಂಗ್ಲಾದೇಶ ✔✔
📕📕📕📕📕📕📕📕📕📕📕📕📕📕
9) 2016-17ನೇ ಅವಧಿಯಲ್ಲಿ ಅತಿ ಹೆಚ್ಚು ರಫ್ತು 
ಮಾಡಿ 'ಚಾಂಪಿಯನ್ ರಾಜ್ಯ' ಎಂಬ ಹೆಗ್ಗಳಿಕೆ ಪಡೆದ ರಾಜ್ಯ ಯಾವುದು?
a) ಮಹಾರಾಷ್ಟ್ರ 
b) ತಮಿಳುನಾಡು 
c) ಒಡಿಶಾ ✔✔
d) ತೆಲಂಗಾಣ 
📕📕📕📕📕📕📕📕📕📕📕📕📕📕
10) ದಿನವೊಂದಕ್ಕೆ 1000 ವಿಮಾನಗಳ ಹಾರಾಟ  ನಡೆಸಿದ ಭಾರತದ ಮೊದಲ ವಿಮಾನಯಾನ ಸಂಸ್ಥೆ ಯಾವುದು?
a) Air India
b) IndiGo✔✔
c) SpiceJet
d) Jet Airways
📕📕📕📕📕📕📕📕📕📕📕📕📕📕

No comments:

Post a Comment

Note: only a member of this blog may post a comment.