Pages

Monday 29 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 26/11/2017

1) ಇತ್ತೀಚೆಗೆ ಬಿಡುಗಡೆಯಾದ ತಲಾ ಜಿ.ಡಿ.ಪಿ ಲೆಕ್ಕದಲ್ಲಿ ಬ್ರಿಕ್ಸ್ ದೇಶಗಳ ಪಟ್ಟಿಯಲ್ಲಿ 1 ನೇ ಸ್ಥಾನ ರಷ್ಯಾ ಪಡೆದರೆ ಭಾರತ ಎಷ್ಟನೇ ಸ್ಥಾನದಲ್ಲಿದೆ?
a) 4
b) 5✔✔
c) 6
d) 7
📗📗📗📗📗📗📗📗📗📗📗📗📗

2) ಐ.ಸಿ.ಸಿ ಬಿಡುಗಡೆ ಮಾಡಿರುವ ಟೆಸ್ಟ್ ಬ್ಯಾಟ್ಸ್ ಮನ್ ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಪಡೆದರೆ,ವಿರಾಟ್ ಕೊಹ್ಲಿ ಯಾವ ಸ್ಥಾನದಲ್ಲಿದ್ದಾರೆ?
a) 4
b) 5✔✔
c) 6
d) 8
📗📗📗📗📗📗📗📗📗📗📗📗📗

3) ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಟೊಯೊಟಾ ಸಂಸ್ಥೆಯು ಯಾವ ದೇಶದ ಮೂಲದ್ದಾಗಿದೆ?
a) ಜಪಾನ್ ✔✔
b) ಜರ್ಮನಿ 
c) ಕೆನಡಾ 
d) ಕೊರಿಯಾ 
📗📗📗📗📗📗📗📗📗📗📗📗📗📗

4) ಲಿಯೊನಲ್ ಮೆಸ್ಸಿ ಯುರೋಪಿಯನ್ ಗೊಲ್ಡನ್ ಶೂ ಅವಾರ್ಡ್ ತಮ್ಮದಾಗಿಸಿಕೊಂಡರು.
ಇದು ಅವರ ಎಷ್ಟನೇ ಯುರೋಪಿಯನ್ ಗೊಲ್ಡನ್ ಶೂ ಅವಾರ್ಡ್‌  ಆಗಿದೆ?
a) 3ನೇಯ
b) 4ನೇಯ✔✔
c) 5ನೇಯ
d) 6ನೇಯ
📗📗📗📗📗📗📗📗📗📗📗📗📗📗

5) ಎಂಟನೇ ಆವೃತ್ತಿಯ "ಜಾಗತಿಕ ಉದ್ಯಮಶೀಲ ಸಮ್ಮೇಳನ 2017" ಎಲ್ಲಿ ನಡೆಯಲಿದೆ ?
a) ಗೋವಾ 
b) ಚೆನ್ನೈ 
c) ಹೈದರಾಬಾದ್ ✔✔
d) ಬೆಂಗಳೂರು 
📗📗📗📗📗📗📗📗📗📗📗📗📗📗

6) 23ರೊಳಗಿನ ಹಿರಿಯರ ಜಾಗತಿಕ ಕುಸ್ತಿ ಚಾಂಪಿಯನ್ಷಿಪ್ ನಲ್ಲಿ ರಿತು ಪೊಗಟ್ ಬೆಳ್ಳಿ ಪದಕ ಗೆದ್ದಿರುತ್ತಾಳೆ. ಇದು ಎಲ್ಲಿ ನಡೆದಿದೆ ?
a) ಸ್ವಿಟ್ಜರ್ಲ್ಯಾಂಡ್ 
b) ಪೊಲಂಡ್✔✔
c) ನೈಜೀರಿಯ 
d) ಜಪಾನ್ 
📗📗📗📗📗📗📗📗📗📗📗📗📗📗

7) ಭಾರತದ ಮೊದಲ ಕ್ಯಾಸಿನೋ ಗೇಮ್ ಟ್ರೇನಿಂಗ್ ಕೋರ್ಸ್ ಸೆಂಟರ್ ನ್ನು ಎಲ್ಲಿ ಆರಂಭಿಸಲಾಗುತ್ತಿದೆ?
a) ಪಾಂಡಿಚೇರಿ 
b) ನವದೆಹಲಿ 
c) ಗೋವಾ ✔✔
d) ಅಂಡಮಾನ್ 
📗📗📗📗📗📗📗📗📗📗📗📗📗📗📗

8) ಎನ್. ಸಾಂಬಶಿವರಾವ್ ಅವರು ಯಾವ  ರಾಜ್ಯದ ನೂತನ ಡಿ.ಜಿ.ಪಿ. ಆಗಿ ನೇಮಕವಾಗಿದ್ದಾರೆ?
a) ತೆಲಂಗಾಣ 
b) ರಾಜಸ್ಥಾನ 
c) ಗುಜರಾತ್ 
d) ಆಂಧ್ರ ಪ್ರದೇಶ ✔✔
📗📗📗📗📗📗📗📗📗📗📗📗📗

9) “India 2017 Yearbook”ಎಂಬ ಹೆಸರಿನ  e-bookನ್ನು ಬರೆದವರಾರು?
a) ಆರ್.ಕೆ.ವರ್ಮಾ 
b) ಅಶ್ವಿನಿ ಲೋಹನಿ
c) ರಾಜೀವ್ ಮೆಹರ್ಷಿ✔✔
d) ರಂಜಿಈಕುಮಾರ
📗📗📗📗📗📗📗📗📗📗📗📗📗📗

10) 2018ರ ಜೂನಿಯರ್ ಏಷಿಯನ್ ವ್ರೆಸ್ಲಿಂಗ್ ಚಾಂಪಿಯನ್ ಷಿಪ್ (JAWC) ನ್ನು ಯಾವ ದೇಶವು ಹಮ್ಮಿಕೊಳ್ಳಲಿದೆ?
a) ಚೀನಾ 
b) ಬಾಂಗ್ಲಾದೇಶ 
c) ಭಾರತ ✔✔
d) ಮಯನ್ಮಾರ್ 

📗📗📗📗📗📗📗📗📗📗📗📗📗📗

No comments:

Post a Comment

Note: only a member of this blog may post a comment.