Pages

Monday 29 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 25/11/2017

1) ಸಂಸತ್ತಿನ ಚಳಿಗಾಲದ ಅಧಿವೇಶನ ಎಲ್ಲಿಂದ ಎಲ್ಲಿಯವರೆಗೆ ನಡೆಯಲಿದೆ ?
a) ಡಿಸೆಂಬರ್ 15 ಜನೆವರಿ 5✔✔
b) ಡಿಸೆಂಬರ್ 10 ಜನೆವರಿ 10
c) ಡಿಸೆಂಬರ್ 20 ಜನೆವರಿ 20
d) ಡಿಸೆಂಬರ್ 20 ಜನೆವರಿ 5
📔📔📔📔📔📔📔📔📔📔📔📔

2) "ಸಂವಿಧಾನ ದಿನ" ವನ್ನು ಯಾವಾಗ ಆಚರಿಸುತ್ತಾರೆ ?
a) ನವೆಂಬರ್ 26✔✔
b) ಡಿಸೆಂಬರ್ 26
c) ಜನೆವರಿ 26
d) ನವೆಂಬರ್ 28
📔📔📔📔📔📔📔📔📔📔📔📔📔

3) ದೇಶದ ಮೊದಲ ಏಕೀಕೃತ ಜೀವನಶೈಲಿ ಮತ್ತು ಬ್ಯಾಂಕಿಂಗ್ ಡಿಜಿಟಲ್ ಪ್ಲಾಟ್ಫಾರ್ಮ್ ಅನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಶುಕ್ರವಾರ ಬಿಡುಗಡೆ ಮಾಡಿದೆ. ಇದರ ಹೆಸರೇನು?
a) ಯೊವೊ
b) ಯೊಹೊ
c) ಯೊನೊ✔✔
d) ಮೊನೊ
📔📔📔📔📔📔📔📔📔📔📔📔📔📔

4) ರಾಬರ್ಟ್‌ ಮುಗಾಬೆ ಇತ್ತೀಚಿಗೆ ಜಿಂಬಾಬ್ವೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಹಾಗಾದರೆ ಜಿಂಬಾಬ್ವೆಯ ರಾಜಧಾನಿ ಯಾವುದು?
a) ಡರ್ಬನ್‌‌‌‌ 
b) ಹರಾರೆ ✔✔
c) ಲಿಮಾ 
d) ಡೆಮಾಸ್ಕಸ್
📔📔📔📔📔📔📔📔📔📔📔📔📔📔

5) ಕೇಂದ್ರವು 15ನೇ ಹಣಕಾಸು ಆಯೋಗದ ರಚನೆಗೆ ಅನುಮೋದನೆ ನೀಡಿದೆ. ಹಾಗಾದರೆ 14ನೇ ಹಣಕಾಸು ಆಯೋಗದ ಅಧ್ಯಕ್ಷ ಯಾರಾಗಿದ್ದರು?
a) ಎ.ಕೆ.ಮಾಥುರ್ 
b) ಎಸ್‌.ಕೆ.ಚತುರ್ವೇದಿ 
c) ವೈ.ವಿ.ರೆಡ್ಡಿ ✔✔
d) ಬಿಬೆಕ್ ಒಬೆರಾಯ
📔📔📔📔📔📔📔📔📔📔📔📔📔📔

6) ಎಮರ್​ಸನ್ ಮನಾಂಗಗ್ವಾ ಅವರು ಜಿಂಬಾಬ್ವೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದಕ್ಕೂ ಮೊದಲು ಅವರು ಏನಾಗಿದ್ದರು?
a) ಶಿಕ್ಷಕ
b) ಸೇನಾಧಿಕಾರಿ 
c) ಉಪಾಧ್ಯಕ್ಷ ✔✔
d) ಪ್ರಧಾನಿ 
📔📔📔📔📔📔📔📔📔📔📔📔📔📔

7) ಇಂದು(25/11/2017) ಕುರುಕ್ಷೇತ್ರದಲ್ಲಿ ನಡೆಯಲಿರುವ "ಅಂತರರಾಷ್ಟ್ರೀಯ ಗೀತ ಮಹೋತ್ಸವ 2017"ನ್ನು ಯಾರು ಉದ್ಘಾಟಿಸಲಿದ್ದಾರೆ?
a) ನರೇಂದ್ರ ಮೋದಿ 
b) ಮನೋಹರ್ ಲಾಲ್ ಖಟ್ಟರ್
c) ರಾಮನಾಥ್ ಕೋವಿಂದ✔✔
d) ಮಾಣಿಕ್ ಸರ
📔📔📔📔📔📔📔📔📔📔📔📔📔

8) ಮನಿಲಾಂಡ್ರಿಂಗ್ ಮಾಡಿ ಭಾರಿ ಹಣಕಾಸು ವಂಚನೆಯಲ್ಲಿ ತೊಡಗಿರುವವರ ಪಟ್ಟಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಪ್ರಕಟಿಸಿದೆ. ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿರುವ ವ್ಯಕ್ತಿ ತಯಾರು?
a)ಜಗನ್ ಮೋಹನ್ 
b)ಮದನಾಲ್ ಜೈನ್✔✔
c)ಜನಾರ್ಧನ್ ರೆಡ್ಡಿ
d) ಕರಿಂಲಾಲ ತೆಲಗಿ
📔📔📔📔📔📔📔📔📔📔📔📔📔

9) ಸರಿಯಾಗಿ ತರಕಾರಿ ಸೇವಿಸಲು ವಿಜ್ಞಾನಿಗಳು ಇತ್ತೀಚಿಗೆ ಯಾವ ಆಪ್ ಲಾಂಚ್ ಮಾಡಿದ್ದಾರೆ?
a) ವೆಜ್ ‌ಈಜೀ ✔✔
b) ಈಜೀವೇಜ್
c) ವೆಜ್ ಹೆಲ್ತ್‌ 
d) ಸ್ಟೆ ಫಿಟ್ 
📔📔📔📔📔📔📔📔📔📔📔📔📔📔

10) ಯಾವ ರಾಜ್ಯ ಸರ್ಕಾರವು ತನ್ನ ಎಲ್ಲಾ ಸರಕಾರಿ ಕಛೇರಿಗಳಲ್ಲಿ ನೀರಿನ ಪ್ಲಾಸ್ಟಿಕ್ ಬಾಟಲ್ ಗಳ ಬಳಕೆಯನ್ನು ನಿಷೇಧಿಸಲು ಮುಂದಾಗಿದೆ?
a) ಗುಜರಾತ್
b) ನವದೆಹಲಿ 
c) ಮಹಾರಾಷ್ಟ್ರ ✔✔
d) ರಾಜಸ್ಥಾನ 
📔📔📔📔📔📔📔📔📔📔📔📔📔📔

No comments:

Post a Comment

Note: only a member of this blog may post a comment.