Pages

Sunday, 28 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 20/11/2017

1) ಐ.ಎಫ್.ಎಫ್.ಐ 2017:  'ವರ್ಷದ ವ್ಯಕ್ತಿತ್ವ ಪ್ರಶಸ್ತಿ' ಯಾರಿಗೆ ದೊರೆಯಲಿದೆ?
a) ಶಾರುಖ್ ಖಾನ್ 
b) ಅಮೀರ್ ಖಾನ್ 
c) ಅಮಿತಾಭ್ ಬಚ್ಚನ್ ✔✔
d) ಅಕ್ಷಯ ಕುಮಾರ್ 
✒✒✒✒✒✒✒✒✒✒✒✒✒✒✒✒
✒✒✒✒✒✒✒✒✒✒✒✒✒✒✒✒
2) ಬಳಕೆದಾರರಿಗೆ ಇನ್ಸಟೆಂಟ್ ಕ್ರೆಡಿಟ್ ನೀಡುವ ಸಲುವಾಗಿ ಡಿಜಿಟಲ್ ಪೇಮೆಂಟ್ ಬ್ಯಾಂಕ್ ಪೇಟಿಎಂ
ಯಾವ ಬ್ಯಾಂಕ್ ನೊಂದಿಗೆ  ಒಪ್ಪಂದಕ್ಕೆ ಸಹಿ ಹಾಕಿದೆ?
a) ಕೆನರಾ ಬ್ಯಾಂಕ್ 
b) ಎಚ್.ಡಿ.ಎಫ್.ಸಿ. ಬ್ಯಾಂಕ್ 
c) ಐ.ಸಿ.ಐ.ಸಿ.ಐ. ಬ್ಯಾಂಕ್ ✔✔
d) ಎಸ್‌ .ಬಿ.ಆಯ್
✒✒✒✒✒✒✒✒✒✒✒✒✒✒✒✒✒
✒✒✒✒✒✒✒✒✒✒✒✒✒✒✒✒✒
3) ಪ್ರಸ್ತುತ  ರಾಜ್ಯಗಳ ರಾಜ್ಯಪಾಲರ ಒಂದು ತಿಂಗಳ ಸಂಬಳವೆಷ್ಟು?
a) 1.10 ಲಕ್ಷ ರೂ.✔✔
b) 1.25 ಲಕ್ಷ ರೂ.
c) 1.50 ಲಕ್ಷ ರೂ.
d) 1 ಲಕ್ಷ ರೂ.
✒✒✒✒✒✒✒✒✒✒✒✒✒✒✒✒✒
✒✒✒✒✒✒✒✒✒✒✒✒✒✒✒✒✒
4) ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ  ಎಷ್ಟು ಜನ ಭಾರತೀಯ ಯೋಧರು ಒಂದೇ ಬೈಕ್ ನಲ್ಲಿ  ಪ್ರಯಾಣಿಸಿ ವಿಶ್ವದಾಖಲೆ ಬರೆದಿದ್ದಾರೆ ?
a) 48
b) 58✔✔
c) 68
d) 78
✒✒✒✒✒✒✒✒✒✒✒✒✒✒✒✒✒
✒✒✒✒✒✒✒✒✒✒✒✒✒✒✒✒✒
5) ಶಾಂತಿ, ನಿಶ್ಶಸ್ತ್ರೀಕರಣ ಮತ್ತು ಅಭಿವೃದ್ಧಿಗಾಗಿ ನೀಡುವ ಈ ವರ್ಷದ ಇಂದಿರಾ ಗಾಂಧಿ ಪ್ರಶಸ್ತಿಗೆ ಯಾರ ಹೆಸರನ್ನು ಆಯ್ಕೆ ಮಾಡಲಾಗಿದೆ ?
a) ರಾಹುಲ್‌ ಗಾಂಧೀ
b) ಮನಮೋಹನ ಸಿಂಗ್‌ ✔✔
c) ಅರವಿಂದ್ ಕೇಜ್ರಿವಾಲ್ 
d) ರವಿಶಂಕರ್ ಗುರೂಜಿ 
✒✒✒✒✒✒✒✒✒✒✒✒✒✒✒✒✒
✒✒✒✒✒✒✒✒✒✒✒✒✒✒✒✒
6) 2017 ರ ನವೆಂಬರ್ 7 ರಿಂದ ಅನ್ವಯವಾಗುವಂತೆ ಯಾವ ದೇಶದಲ್ಲಿ  ಸ್ವಯಂಚಾಲಿತ ಶಸ್ತ್ರಾಸ್ತ್ರಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ?
a) ಇರಾಕ್ 
b) ಇರಾನ್ 
c) ಪಾಕಿಸ್ತಾನ ✔✔
d) ಅಫ್ಘಾನಿಸ್ತಾನ 
✒✒✒✒✒✒✒✒✒✒✒✒✒✒✒✒
✒✒✒✒✒✒✒✒✒✒✒✒✒✒✒✒
7) ಯಾವ ವಿಮಾ ಕಂಪನಿಯೂ ಕ್ಯಾನ್ಸರ್ ಗೆ ಸಂಬಂಧಿಸಿದ ಆರೋಗ್ಯ ವಿಮೆ ಯೋಜನೆಗೆ ಚಾಲನೆ ನಿಡಿದೆ?
a) ಐ.ಡಿ.ಬಿ.ಐ ಲೈಫ್ ಇನ್ಸೂರೆನ್ಸ್ ಕಂಪನಿ.
b) ಎಕ್ಸೈಡ್ ಲೈಫ್ ಇನ್ಸೂರೆನ್ಸ್ ಕಂಪನಿ
c) ಎಲ್.ಐ.ಸಿ.✔✔
d) ಎಸ್.ಬಿ.ಐ ಲೈಫ್ ಇನ್ಸೂರೆನ್ಸ್ ಕಂಪನಿ
✒✒✒✒✒✒✒✒✒✒✒✒✒✒✒✒✒
✒✒✒✒✒✒✒✒✒✒✒✒✒✒✒✒✒
8) 2017 ರ ನವೆಂಬರ್ 25 ರಿಂದ ಆರಂಭವಾಗಲಿರುವ ಈ ಋತುವಿನ ಐ ಲೀಗ್ ಪುಟ್ ಬಾಲ್ ಟೂರ್ನಿಯಲ್ಲಿ ಯಾವ ತಂಡವು ಹೊಸದಾಗಿ ಸೇರ್ಪಡೆಯಾಗಿವೆ?(ಪ್ರವೀಣ ಹೆಳವರ)
a) ಮಿನರ್ವ್ ಪಂಜಾಬ್ ಮತ್ತು ಇಂಡಿಯನ್ Arrows  b)  ಗೋಕುಲಮ್ ಕೇರಳ ಎಫ್.ಸಿ ಮತ್ತು ಇಂಡಿಯನ್ Arrows ✔✔
c) ಚರ್ಚಿಲ್ ಬ್ರದರ್ಸ್ ಮತ್ತು ಚೆನ್ನೈ ಸಿಟಿ 
d) ಚೆನ್ನೈ ಸಿಟಿ ಮತ್ತು ಗೋಕುಲಮ್ ಕೇರಳ ಎಫ್.ಸಿ.
✒✒✒✒✒✒✒✒✒✒✒✒✒✒✒✒✒
✒✒✒✒✒✒✒✒✒✒✒✒✒✒✒✒✒
9) ಕೇಂದ್ರ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಾರಾಗಿದ್ದಾರೆ?
a) ರಾಜೀವ್ ಕುಮಾರ್‌
b) ನರೇಂದ್ರ ಮೋದಿ 
c) ಅರವಿಂದ್ ಪನಗಾರಿಯಾ
d) ಅಮಿತಾಬ್ ಕಾಂತ್ ✔✔
✒✒✒✒✒✒✒✒✒✒✒✒✒✒✒✒
10) ಈ ಬಾರಿಯ ಏಷ್ಯಾ ಕಪ್ ಅಂಡರ್-19 ಕ್ರಿಕೆಟ್  ಚಾಂಪಿಯನ್‌ಶಿಪ್ಸ್ ಪ್ರಶಸ್ತಿ ಪಡೆದುಕೊಂಡ ರಾಷ್ಟ್ರ ಯಾವುದು?
a) ಭಾರತ 
b) ಪಾಕಿಸ್ತಾನ 
c) ಬಾಂಗ್ಲಾದೇಶ 
d) ಅಫ್ಘಾನಿಸ್ತಾನ ✔✔
✒✒✒✒✒✒✒✒✒✒✒✒✒✒✒✒

No comments:

Post a Comment

Note: only a member of this blog may post a comment.