Pages

Sunday 28 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 19/11/2017


1) ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ದಿನವನ್ನು ಯಾವಾಗ ಆಚರಿಸುತ್ತಾರೆ ?
a) ನವೆಂಬರ್ 17✔✔
b) ನವೆಂಬರ್ 18
c) ನವೆಂಬರ್ 19
d) ನವೆಂಬರ್ 20
📔📔📔📔📔📔📔📔📔📔📔📔📔📔

2) ಉತ್ತಮ ಗುಣಮಟ್ಟಕ್ಕಾಗಿ 6 ರಾಷ್ಟ್ರ ಪ್ರಶಸ್ತಿಗಳನ್ನು ಪಡೆದ ಹಾಂಗ್ಯೋ ಐಸ್ ಕ್ರೀಂ ತನ್ನ ಕೇಂದ್ರ ಕಛೇರಿಯನ್ನು ಎಲ್ಲಿ ಹೊಂದಿದೆ?
a) ಬೆಂಗಳೂರು 
b) ಮಂಗಳೂರು ✔✔
c) ಉಡುಪಿ 
d) ಮೈಸೂರು 
📔📔📔📔📔📔📔📔📔📔📔📔📔📔

3) 2017ರ ವಿಶ್ವ ಸುಂದರಿ ಕಿರೀಟವನ್ನು ಹರಿಯಾಣದ ಮಾನುಷಿ ಛಿಲ್ಲರ್‌ ಮುಡಿಗೇರಿಸಿಕೊಂಡಿದ್ದಾರೆ. ಇದಕ್ಕೂ 
16 ವರ್ಷಗಳ ಮುಂಚೆ (2000ದಲ್ಲಿ) ಈ ಕಿರೀಟ ಧರಿಸಿದ ಭಾರತೀಯ ನಾರಿ ಯಾರು?
a) ಲಾರಾ ದತ್ತ 
b) ಪ್ರಿಯಾಂಕ ಚೋಪ್ರಾ ✔✔
c) ಸುಷ್ಮಿತಾ ಸೇನ್ 
d) ಐಶ್ವರ್ಯ ರೈ
📔📔📔📔📔📔📔📔📔📔📔📔📔📔

4) ವಿಶ್ವದ ನಂ. 2 ಆಟಗಾರ್ತಿ ಭಾರತದ ಪಿ.ವಿ. ಸಿಂಧು ಚೀನಾ ಓಪನ್ ಸೂಪರ್‌ ಸೀರೀಸ್ ಬ್ಯಾಡ್ಮಿಂಟನ್​ಟೂರ್ನಿಯ ಕ್ವಾರ್ಟರ್​ಫೈನಲ್​ನಲ್ಲಿ ಯಾರಿಂದ ಸೋಲನುಭವಿಸಿದರು?(ಪ್ರವೀಣ ಹೆಳವರ)
a) ಫಿತ್ರಿಯಾನಿ 
b) ಕ್ಯಾರೊಲಿನಾ ಮರಿನ್ 
c)  ಗಾವೋ ಫಾಗ್ಜಿ ✔✔
d) ಚಿಯಾ ಸಿನ್‌ ಲೀ
📔📔📔📔📔📔📔📔📔📔📔📔📔📔

5) ಬಾಹ್ಯಾಕಾಶ ಪ್ರಯಾಣ ಮಾಡಿದ ವಿಶ್ವದ ಮೊದಲ ಮತ್ತು ಏಕೈಕ ಬೆಕ್ಕು ಫೆಲಿಸೆಟ್ ನ ಕಂಚಿನ ಪ್ರತಿಮೆಯನ್ನು  ಎಲ್ಲಿ ಸ್ಥಾಪಿಸಲಾಗುತ್ತಿದೆ?
a) ಅಮೇರಿಕ 
b) ರಷ್ಯಾ 
c) ಬ್ರೆಜಿಲ್ 
d) ಫ್ರಾನ್ಸ್ ✔✔
📔📔📔📔📔📔📔📔📔📔📔📔📔📔

6) ಇತ್ತೀಚಿಗೆ ರಿಚರ್ಡ್ ಬ್ರೌನಿಂಗ್" ಅವರು ದೇಹದ ಚಲನೆಯಿಂದಲೇ ನಿಯಂತ್ರಿಸುವ ಜೆಟ್ ಪ್ಯಾಕ್ ಮೂಲಕ ಅತಿಹೆಚ್ಚು ವೇಗವಾಗಿ ಹಾರಿ ಗಿನ್ನಿಸ್ ವಿಶ್ವದಾಖಲೆ ಮಾಡಿದ್ದಾರೆ.ಇವರು ಯಾವ ದೇಶದವರು ?
a) ಅಮೇರಿಕ 
b) ರಷ್ಯಾ 
c) ಬ್ರಿಟನ್ ✔✔ 
d) ಫ್ರಾನ್ಸ್ 
📔📔📔📔📔📔📔📔📔📔📔📔📔📔

7) 2017 ರ ನವೆಂಬರ್ 11 ರಿಂದ 12 ದಿನಗಳ ಕಾಲ ನಡೆಯಲಿರುವ  ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆ ಎಲ್ಲಿ ನಡೆಯುತ್ತಿದೆ?
a) ಫ್ರಾನ್ಸ್(ಪ್ರವೀಣ ಹೆಳವರ)
b) ಇಟಲಿ 
c) ಜರ್ಮನಿ ✔✔
d) ಜಪಾನ್ 
📔📔📔📔📔📔📔📔📔📔📔📔📔📔

8) ಇತ್ತೀಚಿಗೆ  ಜುನೊ ಬಾಹ್ಯಾಕಾಶ ನೌಕೆ ಗುರು ಗ್ರಹದ ದಕ್ಷಿಣ ಭಾಗದಲ್ಲಿನ ವರ್ಣಮಯ ಮೋಡಗಳ ಅತ್ಯದ್ಭುತ ಚಿತ್ರಗಳನ್ನು ಸೆರೆಹಿಡಿದಿದೆ. ಇದು ಯಾವ ಬಾಹ್ಯಾಕಾಶ ಸಂಸ್ಥೆಗೆ ಸೇರಿದೆ?
a) ISRO (India)
b) JAXA (Japan)
c) NASA (USA)✔✔
d) CNSA(China)
📔📔📔📔📔📔📔📔📔📔📔📔📔📔

9) ಇತ್ತೀಚೆಗೆ ಲಾಲು ಪ್ರಸಾದ್ ಯಾದವ್ ಅವರು ಯಾವ ಪಕ್ಷದ ಪಕ್ಷದ ಅಧ್ಯಕ್ಷರಾಗಿ ಸತತವಾಗಿ 10 ನೇ ಬಾರಿಗೆ ಆಯ್ಕೆಯಾಗಿದ್ದಾರೆ?
a) ಆರ್.ಎಲ್.ಎಸ್.
b) ಆರ್.ಜೆ.ಡಿ.✔✔
c) ಆರ್.ಜೆ.ಪಿ.
d) ಎನ್.ಸಿ.ಪಿ.
📔📔📔📔📔📔📔📔📔📔📔📔📔📔

10) ಇತ್ತೀಚೆಗೆ ರಾಷ್ಟ್ರೀಯ ಹಸಿರು ಪೀಠವು ಯಾವ ದೇವಾಲಯಕ್ಕೆ ಪ್ರತಿ ದಿನ 50 ಸಾವಿರ ಯಾತ್ರಿಗಳಿಗೆ ಮಾತ್ರ  ಭೇಟಿ ನೀಡಲು ನಿರ್ದೇಶಿಸಿದೆ.
a) ಕಾಮಾಕ್ಯ ದೇವಾಲಯ (Assam)
b) ಚಾಮುಂಡೇಶ್ವರಿ ದೇವಾಲಯ (Karnataka)
c) ಕಾಶಿ ವಿಶ್ವನಾಥ್ (UP)
d) ವೈಷ್ಣೋದೇವಿ ದೇವಾಲಯ(J&K)✔✔
📔📔📔📔📔📔📔📔📔📔📔📔📔📔

No comments:

Post a Comment

Note: only a member of this blog may post a comment.