1) ಇಂಡಿಯನ್ ಸೂಪರ್ ಲೀಗ್ (ಐ.ಎಸ್.ಎಲ್)ನಲ್ಲಿ ಆಡಲಿರುವ ಬೆಂಗಳೂರು ಪುಟ್ ಬಾಲ್ ಕ್ಲಬ್(ಬಿ.ಎಫ್.ಸಿ) ತಂಡದ ರಾಯಭಾರಿಯಾಗಿ ಯಾರನ್ನು ಆಯ್ಕೆ ಮಾಡಲಾಗಿದೆ ?
a) ಜಾವಗಲ್ ಶ್ರೀನಾಥ್
b) ಅನಿಲ್ ಕುಂಬ್ಳೆ
c) ವಿನಯ್ ಕುಮಾರ್
d) ರಾಹುಲ್ ದ್ರಾವಿಡ ✔✔
🖊🖊🖊🖊🖊🖊🖊🖊🖊🖊🖊🖊🖊🖊
2) 2018 ರ ವಿಶ್ವಕಪ್ ಪುಟ್ ಬಾಲ್ ಟೂರ್ನಿಗೆ ಅರ್ಹತಾ ಸುತ್ತಿನ ಪ್ಲೇ ಆಫ್ ಪಂದ್ಯದಲ್ಲಿ ಇಟಲಿಯನ್ನು ಸೋಲಿಸಿ 11 ವರ್ಷಗಳ ನಂತರ ವಿಶ್ವಕಪ್ ಗೆ ಅರ್ಹತೆ ಪಡೆದ ದೇಶ ಯಾವುದು?
a) ಮೆಕ್ಸಿಕೊ
b) ನೆದರ್ಲೆಂಡ್ಸ್
c) ಸ್ವಿಡನ್✔✔
d) ನಾರ್ವೆ
🖊🖊🖊🖊🖊🖊🖊🖊🖊🖊🖊🖊🖊🖊
3) ಕರ್ನಾಟಕ ರಾಜ್ಯದ ನೂತನ ಮುಖ್ಯ ಚುನಾವಣಾಧಿಕಾರಿ ಹುದ್ದೆಗೆ ಸಂಜೀವ್ ಕುಮಾರ ನೇಮಕವಾಗಿದ್ದಾರೆ. ಇವರು ಯಾವ ಜನಪ್ರತಿನಿಧಿ ಕಾಯ್ದೆಯನ್ವಯ ನೇಮಕವಾಗಿದ್ದಾರೆ?
a) 1950 ರ ಸೆಕ್ಷನ್ 13ಎ✔✔
b) 1954 ರ ಸೆಕ್ಷನ್ 13ಎ
c) 1960 ರ ಸೆಕ್ಷನ್ 13ಎ
d) 1956 ರ ಸೆಕ್ಷನ್ 13ಎ
🖊🖊🖊🖊🖊🖊🖊🖊🖊🖊🖊🖊🖊🖊
4) ನೂತನವಾಗಿ ಪ್ರಕಟಿಸಿರುವ ಬಿಡಬ್ಲ್ಯುಎಫ್ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ ಕಿದಂಬಿ ಶ್ರೀಕಾಂತ 2 ನೇ ಸ್ಥಾನವನ್ನು
ಪಡೆದರೆ,ಇನ್ನೊಬ್ಬ ಆಟಗಾರ ಎಚ್.ಎಸ್,ಪ್ರಣಯ್ ಎಷ್ಟನೇ ಸ್ಥಾನ ಪಡೆದಿದ್ದಾರೆ ?
a) 8 ನೇ ಸ್ಥಾನ
b)10 ನೇ ಸ್ಥಾನ✔✔
c) 12 ನೇ ಸ್ಥಾನ
d) 14 ನೇ ಸ್ಥಾನ
🖊🖊🖊🖊🖊🖊🖊🖊🖊🖊🖊🖊🖊🖊
5) ವಿಶ್ವ ಸುಂದರಿ 2017 ಆಗಿ ಮಾನುಷಿ ಛಿಲ್ಲಾರ್ ಆಯ್ಕೆಯಾದರು. ಇ ಸ್ಪರ್ಧೆ ಎಲ್ಲಿ ನಡೆಯಿತು?
a) ಫ್ರಾನ್ಸ್
b) ವೆನಿಜುವೆಲಾ
c) ಚೀನಾ ✔✔
d) ನಾರ್ವೆ
🖊🖊🖊🖊🖊🖊🖊🖊🖊🖊🖊🖊🖊🖊
6) ವಿಶ್ವ ಸುಂದರಿ 2017 ಆಗಿ ಮಾನುಷಿ ಛಿಲ್ಲಾರ್ ಆಯ್ಕೆಯಾದರು. ಈ ಸ್ಪರ್ಧೆಯ ತೀರ್ಪುಗಾರರಲ್ಲಿ ಭಾರತವನ್ನು ಪ್ರತಿನಿಧಿಸಿದ ತೀರ್ಪುಗಾರ ಯಾರು?
a) ಡಯಾನಾ ಹೇಡನ್
b) ರೋಹಿತ್ ಕಂಡೇಲವಾಲ✔✔
c) ಸುಷ್ಮಿತಾ ಸೇನ್
d) ಇವರಾರೂ ಅಲ್ಲ
🖊🖊🖊🖊🖊🖊🖊🖊🖊🖊🖊🖊🖊🖊
7) ಆಸ್ಟ್ರೇಲಿಯಾಕ್ಕೆ ಭೇಟಿ ನೀಡುವ ಭಾರತದ ಪ್ರವಾಸಿಗರಲ್ಲಿ ಕರ್ನಾಟಕ ಎಷ್ಟನೇ ಸ್ಥಾನವನ್ನು ಪಡೆದಿದೆ?
a) 1 ನೇ ಸ್ಥಾನ
b) 3ನೇ ಸ್ಥಾನ✔✔
c) 10ನೇ ಸ್ಥಾನ
d) 6 ನೇ ಸ್ಥಾನ
🖊🖊🖊🖊🖊🖊🖊🖊🖊🖊🖊🖊🖊🖊
8) ಪುಟ್ ಬಾಲ್ ದಿಗ್ಗಜ ಆಟಗಾರ "ಜಿಯಾನ್ ಲುಯಿಗಿ ಬಪೋನ್" ಅವರು ಅಂತರಾಷ್ಟ್ರೀಯ ಪುಟ್ ಬಾಲ್ ಬದುಕಿಗೆ ವಿದಾಯ ಹೇಳಿದ್ದಾರೆ.ಇವರು ಯಾವ ದೇಶದವರು ?
a) ಬ್ರೆಜಿಲ್
b) ಇಟಲಿ ✔✔
c) ಬ್ರಿಟನ್
d) ಬಾರ್ಸಿಲೋನಾ
🖊🖊🖊🖊🖊🖊🖊🖊🖊🖊🖊🖊🖊🖊
9) ಈ ಕೆಳಗಿನ ಯಾರು ಬ್ಯಾಂಕ್ ಆಫ್ ಇಂಟರ್ ನ್ಯಾಷನಲ್ ಸೆಟಲ್ ಮೆಂಟ್ (ಬಿ .ಐ.ಎಸ್) ಸಲಹಾ ಮಂಡಳಿಗೆ ಆಯ್ಕೆಯಾಗಿದ್ದಾರೆ ?
a) ರಘುರಾಂ ರಾಜನ್
b) ವೈ.ವಿ.ರೆಡ್ಡಿ
c) ಅನಿಲಕುಮಾರ್ ಝಾ
d) ಉರ್ಜಿತ ಪಟೇಲ್✔✔
🖊🖊🖊🖊🖊🖊🖊🖊🖊🖊🖊🖊🖊🖊
10) ಎರಿಕ್ಸನ್ ಕಂಪನಿಯು ಭಾರತದಲ್ಲಿ 5G ತಂತ್ರಜ್ಞಾನ ಅಭಿವೃದ್ಧಿಪಡಿಸಲು ಯಾವ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ?
a) ಸ್ಯಾಮ್ಸಂಗ್
b) ಏರ್ಟೆಲ್✔✔
c) ಇಂಟೆಲ್
d) ವಿಪ್ರೋ

No comments:
Post a Comment
Note: only a member of this blog may post a comment.