Pages

Sunday 28 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 18/11/2017

1) ನೀತಿ ಆಯೋಗವು ಅಮೇರಿಕ ಸರ್ಕಾರದ ಸಹಯೋಗದೊಂದಿಗೆ "ಭಾರತದ ಮೊದಲ ಬುಡಕಟ್ಟು ಉದ್ಯಮಶೀಲತೆ ಶೃಂಗಸಭೆ"ಯನ್ನು ಎಲ್ಲಿ ಆಯೋಜಿಸಿದೆ?
a) ಅಮರಾವತಿ
b) ದಾಂತೇವಾಡ✔✔
c) ನಾಸಿಕ್ 
d) ಚಿತ್ರಕೂಟ 
📒📒📒📒📒📒📒📒📒📒📒📒📒
2) ನವದೆಹಲಿಯಲ್ಲಿ ರಾಷ್ಟ್ರಪತಿಯವರು ಎಷ್ಟನೇ "ಭಾರತ ಅಂತರರಾಷ್ಟ್ರೀಯ ವ್ಯಾಪಾರೋದ್ಯಮ"ವನ್ನು ಉದ್ಘಾಟಿಸಿದರು ?(ಪ್ರವೀಣ ಹೆಳವರ)
a) 35ನೇ
b) 36ನೇ
c) 37ನೇ✔✔
d) 38ನೇ
📒📒📒📒📒📒📒📒📒📒📒📒📒📒

3) 10ನೇ ದಕ್ಷಿಣ ಏಷ್ಯಾ ಆರ್ಥಿಕ ಶೃಂಗಸಭೆ (South Asia Economic Summit)  ಎಲ್ಲಿ ಆರಂಭವಾಗಿದೆ?
a) ನವದೆಹಲಿ 
b) ಕಠ್ಮಂಡು✔✔
c) ಢಾಕಾ 
d) ಬ್ಯಾಂಕಾಕ್ 
📒📒📒📒📒📒📒📒📒📒📒📒📒📒📒

4) ಕರ್ನಾಟಕ ಮುಖ್ಯ ಚುನಾವಣಾಧಿಕಾರಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?
a) ಅನಿಲಕುಮಾರ್ ಜಾ
b) ಸಂಜೀವ್ ಕುಮಾರ್ ✔✔
c) ಟಿ.ಕೆ.ಅನಿಲಕುಮಾರ್
d) ಅಚಲ್ ಕುಮಾರ ಜ್ಯೋತಿ 
📒📒📒📒📒📒📒📒📒📒📒📒📒📒

5) ನೀರ್ಗಲ್ಲು ಕರಗುವಿಕೆಯಿಂದ  ಸಮುದ್ರ ಪ್ರವಾಹ ಉಂಟಾಗುವ ಅಪಾಯದ ಸಂಭಾವ್ಯತೆಯಲ್ಲಿ ವಿಶ್ವದಲ್ಲೇ ಅಗ್ರಸ್ಥಾನದಲ್ಲಿರುವ ನಗರ ಯಾವುದು?
a) ಮಿಯಾಮಿ
b) ಮಂಗಳೂರು ✔✔
c) ಲಾಸ್ ಏಂಜಲೀಸ್ 
d) ಮುಂಬೈ 
📒📒📒📒📒📒📒📒📒📒📒📒📒📒

6) ಭಾರತೀಯ ಮೂಲದ ಮಹಿಳಾ ಉದ್ಯಮಿಯಾದ ಯಾರನ್ನು ಬ್ರಿಟನ್‍ ನ 'ಕಾಲೇಜ್ ಆಫ್ ಪೊಲೀಸಿಂಗ್' ಎಂಬ ನೂತನ ಸಂಸ್ಥೆಯ ಅಧ್ಯಕ್ಷೆಯಾಗಿ ಬ್ರಿಟಿಷ್ ಸರ್ಕಾರ ನೇಮಿಸಿದೆ?
a) ಪ್ರೀತಿ ಪಟೇಲ್
b) ತುಳಸಿ ಗಿಬಾರ್ಡ್
c) ಅಮಿ ಬೆರಾ
d) ಮಿಲ್ಲೀ ಬ್ಯಾನರ್ಜಿ ✔✔
📒📒📒📒📒📒📒📒📒📒📒📒📒📒

7) ಭಾರತ,ಅಮೇರಿಕ,ಆಸ್ಟ್ರೇಲಿಯಾ,ಬ್ರೆಜಿಲ್ ಮತ್ತು ದಕ್ಷಿಣ ಕೊರಿಯಾಗಳು ಭಾಗವಹಿಸಲಿರುವ ಮೂರು ದಿನಗಳ " ಬಿಸಿಗಾಳಿ ಬಲೂನ್ ಉತ್ಸವ " ಎಲ್ಲಿ ನಡೆಯಲಿದೆ ?
a) ರಾಜಸ್ಥಾನ 
b) ಗುಜರಾತ್ 
c) ಕರ್ನಾಟಕ 
d) ಆಂಧ್ರಪ್ರದೇಶ✔✔
 📒📒📒📒📒📒📒📒📒📒📒📒📒

8) " ಮಿಸ್ ಇಂಟರ್‌ನ್ಯಾಷನಲ್ 2017" ಕಿರೀಟ ಧರಿಸಿದ "ಕೆವಿನ್ ಲಿಲಿಯಾನ" ಯಾವ ದೇಶದವರು ?
a) ನ್ಯೂಜಿಲೆಂಡ್‌
b) ಇಂಡೊನೇಷ್ಯಾ ✔✔
c) ಫ್ರಾನ್ಸ್ 
d) ವೆನೆಜುವೆಲಾ 
📒📒📒📒📒📒📒📒📒📒📒📒📒📒

9) 2023ರ ರಗ್ಬಿ ವರ್ಲ್ಡ್‌ ಕಪ್ ನ್ನು ಯಾವ ದೇಶವು ಆಯೋಜಿಸುತ್ತದೆ ?
a) ಏರ್ಲೆಂಡ್
b) ದಕ್ಷಿಣ ಆಫ್ರಿಕಾ 
c) ಫ್ರಾನ್ಸ್ ✔✔
d) ನ್ಯೂಜಿಲೆಂಡ್‌ 
📒📒📒📒📒📒📒📒📒📒📒📒📒📒

10)  "ಎಮ್.ಎಸ್. ಧೋನಿ ಕ್ರಿಕೆಟ್ ಅಕಾಡೆಮಿ" ಎಲ್ಲಿ ಕಾರ್ಯಾರಂಭ ಮಾಡಿದೆ?
a) ದುಬೈ ✔✔
b) ಒಮಾನ್ 
c) ಸಿಂಗಾಪುರ್ 
d) ಕೌಲಾಲಂಪುರ್ 
📒📒📒📒📒📒📒📒📒📒📒📒📒📒📒

No comments:

Post a Comment

Note: only a member of this blog may post a comment.