Pages

Sunday 28 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 17/11/2017


1) ಯಾವ ರಾಜ್ಯ ಸರ್ಕಾರಗಳು ಜಂಟಿಯಾಗಿ ‘ಸಾಗರ ಕವಚ’ ಎಂಬ ಹೆಸರಿನ ಭದ್ರತಾ ಕಾರ್ಯಾಚರಣೆ ಹಮ್ಮಿಕೊಂಡಿವೆ?
a) ಒಡಿಶಾ ಮತ್ತು ಉತ್ತರ ಪ್ರದೇಶ
b) ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ 
c) ಒಡಿಶಾ ಮತ್ತು ಪಶ್ಚಿಮ ಬಂಗಾಳ ✔✔
d) ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ 
📘📘📘📘📘📘📘📘📘📘📘📘📘
2) ಇತ್ತೀಚೆಗೆ 10ನೇ ದಕ್ಷಿಣ ಏಷ್ಯಾ ಆರ್ಥಿಕ ಶೃಂಗಸಭೆ (ಎಸ್‍ಎಇಎಸ್-2017) ಎಲ್ಲಿ ನಡೆಯಿತು? 
a)  ಮಾಲ್
b) ಕಠ್ಮಂಡು✔✔
c) ಢಾಕಾ 
d) ಬ್ಯಾಂಕಾಕ್ 
📘📘📘📘📘📘📘📘📘📘📘📘📘
3) “ಬಿಲ್ಡಿಂಗ್ ಟ್ರಸ್ಟ್ ಇನ್ ಡಿಜಿಟಲ್ ಎಕಾನಮಿ” ಎನ್ನುವ ಧ್ಯೇಯವಾಕ್ಯದೊಂದಿಗೆ 15ನೇ ಏಷ್ಯಾ ಪೆಸಿಫಿಕ್ ಕಂಪ್ಯೂಟರ್ ತುರ್ತು ಸ್ಪಂದನೆ ತಂಡ(APCERT)ದ ಸಮ್ಮೇಳನ ಎಲ್ಲಿ ನಡೆಯಿತು? 
a) ನವದೆಹಲಿ ✔✔
b) ಕಠ್ಮಂಡು
c) ಢಾಕಾ 
d) ಬ್ಯಾಂಕಾಕ್ 
📘📘📘📘📘📘📘📘📘📘📘📘📘📘

4) ಮಹಾವೀರ ಬೋಧಿಸಿದ ತ್ರಿರತ್ನಗಳಲ್ಲಿ ಈ ಕೆಳಗಿನ ಯಾವುದು ಸೇರಿಲ್ಲ?
a) ಸಮ್ಯಕ್ ಜ್ಞಾನ 
b) ಸಮ್ಯಕ್ ನಡತೆ
c) ಸಮ್ಯಕ್ ನಂಬಿಕೆ 
d) ಸಮ್ಯಕ್ ಅರಿವು✔✔
📘📘📘📘📘📘📘📘📘📘📘📘📘📘

5) ಸಾರ್ವಜನಿಕರ ಕುಂದುಕೊರತೆಯ ನಿವಾರಣಾ ಜಾಲ(PGRS-Public Grievances Redress System)ವನ್ನು ಆರಂಭಿಸಿದ ರಾಜ್ಯ ಯಾವುದು?
a) ಗುಜರಾತ್ 
b) ಮಹಾರಾಷ್ಟ್ರ 
c) ಗೋವಾ ✔✔
d) ಪಶ್ಚಿಮ ಬಂಗಾಳ 
📘📘📘📘📘📘📘📘📘📘📘📘📘

6) 'ಭಾರತೀಯ ಪತ್ರಿಕಾ ದಿನ'ವನ್ನು ಪ್ರತಿ ವರ್ಷ ಯಾವಾಗ ಆಚರಿಸುತ್ತಾರೆ ?
a) ನವೆಂಬರ್ 14
b) ನವೆಂಬರ್ 15
c) ನವೆಂಬರ್ 16✔✔
d) ನವೆಂಬರ್ 17
📘📘📘📘📘📘📘📘📘📘📘📘📘📘

7) ಶ್ರವಣಬೆಳಗೊಳ ಶ್ರೀಕ್ಷೇತ್ರದ ವತಿಯಿಂದ ನೀಡುವ 2017 ನೇ ಸಾಲಿನ "ಚಾವುಂಡರಾಯ ಪ್ರಶಸ್ತಿ"ಯನ್ನು ಯಾವ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಪದ್ಮಾಶೇಕರ್ ಅವರಿಗೆ ನೀಡಲಾಗಿದೆ?
a) ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ✔✔
b) ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ.
c) ಕುವೆಂಪು ವಿಶ್ವವಿದ್ಯಾಲಯ 
d) ಹಂಪಿ ವಿಶ್ವವಿದ್ಯಾಲಯ
📘📘📘📘📘📘📘📘📘📘📘📘

8) ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್.ಬಿ.ಐ) ನ ನಿವ್ವಳ ಲಾಭ  ಎಷ್ಟು ಕುಸಿತ ಕಂಡಿದೆ?
a) ಶೇ 34.7
b) ಶೇ 35.7
c) ಶೇ 37.7✔✔
d) ಶೇ 38.7
📘📘📘📘📘📘📘📘📘📘📘📘📘📘
9) ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ(ಡಿ.ಸಿ.ಸಿ.ಎ) ವ್ಯವಸ್ಥಾಪನಾ ಸಮಿತಿಗೆ ಸರ್ಕಾರದ ಪ್ರತಿನಿಧಿಯಾಗಿ  ಯಾರನ್ನು ನೇಮಕ ಮಾಡಲಾಗಿದೆ?
a) ಜಹೀರ್ ಖಾನ್ 
b) ಆಶಿಶ್ ನೇಹ್ರಾ
c) ಗೌತಮ್ ಗಂಭೀರ್✔✔
d) ವೀರೇಂದ್ರ ಸೆಹವಾಗ್ 
📘📘📘📘📘📘📘📘📘📘📘📘📘📘
10)  ವಿಶ್ವ ಕೆಡೆಟ್ಸ್ ಚೆಸ್ ಚಾಂಪಿಯನ್ ಷಿಪ್ ನ 12ರ ಕೆಳಗಿನ ವಿಭಾಗದಲ್ಲಿ ಯಾವ ಭಾರತೀಯ ಕ್ರೀಡಾಪಟು ಚಿನ್ನದ ಪದಕ ಗೆದ್ದಿದ್ದಾರೆ?
a) ಮಿನಾಲಿ ಇಲಂಪರ್ತಿ
b) ದಿವ್ಯಾ ದೇಶಮುಖ್ ✔✔
c) ರಕ್ಷಿತಾ ನಾಡಿಗ
d) ನತಾಶ ಕೃಷ್ಣ 
📘📘📘📘📘📘📘📘📘📘📘📘📘

No comments:

Post a Comment

Note: only a member of this blog may post a comment.