Pages

Sunday 28 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 12/11/2017

1) ಇತ್ತೀಚಿಗೆ ರೈಲ್ವೆ ಕ್ಷೇತ್ರದ ಅಭಿವೃದ್ಧಿಗಾಗಿ  ಭಾರತವು ಯಾವ ದೇಶದೊಂದೊಗೆ ಒಪ್ಪಂದ ಮಾಡಿಕೊಂಡಿದೆ?
a) ರಷ್ಯಾ 
b) ಜಪಾನ್ 
c) ಸ್ವಿಟ್ಜರ್ಲ್ಯಾಂಡ್ ✔✔
d) ಚೀನಾ 
📕📕📕📕📕📕📕📕📕📕📕📕📕📕
2) ಶಾಂತಿ ಮತ್ತು ಅಭಿವೃದ್ಧಿಗಾಗಿ ಪ್ರತಿ ವರ್ಷ ವಿಶ್ವ ವಿಜ್ಞಾನ ದಿನವನ್ನು ಯಾವಾಗ ಆಚರಿಸುತ್ತಾರೆ ?
a) ನವೆಂಬರ್ 12
b) ನವೆಂಬರ್ 9
c) ನವೆಂಬರ್ 10✔✔
d) ನವೆಂಬರ್ 12
📕📕📕📕📕📕📕📕📕📕📕📕📕📕
3) ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಹೊಸದಾಗಿ ಪತ್ತೆಯಾಗಿರುವ ಸೊಲಿಬಾಸಿಲಸ್ ಬ್ಯಾಕ್ಟೀರಿಯಾಗೆ ನಾಸಾ ಯಾವ ವಿಜ್ಞಾನಿಯ ಹೆಸರನ್ನು ಗೌರವಾರ್ಥವಾಗಿ  ನಾಮಕರಣ ಮಾಡಿದೆ?  
a)  ಜಾನ್ ಗುರ್ಡೊನ್ 
b)  ಡಾ.ಎ.ಪಿ.ಜೆ. ಅಬ್ದುಲ್ ಕಲಾಂ✔✔
c)  ಸ್ಟೀಫನ್ ಹಾಕಿನ್ಸ್‌ 
d) ಜೆನಿಫರ್ ಹಾಕಿನ್ಸ್
📕📕📕📕📕📕📕📕📕📕📕📕📕📕
4) ರಾಜ್ಯದಲ್ಲಿ ಮೊಟ್ಟ ಮೊದಲಿಗೆ ಕೈಗಾರಿಕ ನೀತಿಯನ್ನು ರೂಪಿಸಿ, ‘ಕೈಗಾರಿಕರಣ ಇಲ್ಲವೇ ವಿನಾಶ’ ಎಂದು ಹೇಳಿದವರು ಯಾರು?
a) ಜಯಚಾಮರಾಜೇಂದ್ರ ಒಡೆಯರ್
b) ಸರ್.ಎಂ.ವಿಶ್ವೇಶ್ವರಯ್ಯ✔✔
c) ಲಾರ್ಡ್ ಕರ್ಜನ್
d) ಶ್ರೀಕಂಠದತ್ತ ನರಸಿಂಹರಾಜ ಒಡೆಯರ್
📕📕📕📕📕📕📕📕📕📕📕📕📕📕
5) ಯಶೋಧರ ಚರಿತೆ ಕೃತಿಯನ್ನು ರಚಿಸಿದ ಜನ್ನ ಕವಿಯು ಹೊಯ್ಸಳರ ಯಾವ ರಾಜನ ಆಸ್ಥಾನ ಕವಿಯಾಗಿದ್ದರು?
a) ವೀರ ಬಲ್ಲಾಳ✔✔
b) ವಿಷ್ಣುವರ್ಧನ
c) ಒಂದನೇ ನರಸಿಂಹ
d) ಒಂದನೇ ಬಲ್ಲಾಳ
📕📕📕📕📕📕📕📕📕📕📕📕📕📕
6) ಬಾಗನ್ ನಲ್ಲಿ ಭೂಕಂಪಕ್ಕೆ ಹಾನಿಗೊಳಗಾದ ಪಗೋಡಾಗಳ ಸಂರಕ್ಷಣೆಗಾಗಿ ಮಯನ್ಮಾರ್ ಸರ್ಕಾರವು ಯಾವ ದೇಶದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
a) ದಕ್ಷಿಣ ಆಫ್ರಿಕಾ 
b) ಅಮೇರಿಕ 
c) ಭಾರತ ✔✔
d) ಮಲಯ
📕📕📕📕📕📕📕📕📕📕📕📕📕
7) ಭೌತಶಾಸ್ತ್ರದಲ್ಲಿ ಬರುವ ಸರಳ ಲೋಲಕ ನಿಯಮಗಳನ್ನು ಆವಿಷ್ಕರಿಸಿದ ಇಟಲಿಯ ಭೌತ ವಿಜ್ಞಾನಿ ಯಾರು?
a) ಐನ್‌ಸ್ಟೀನ್              
b) ಮಾರ್ಕೋನಿ
c) ಗೆಲಿಲಿಯೊ✔✔
d) ಕೋಪರ್ನಿಕಸ್
📕📕📕📕📕📕📕📕📕📕📕📕📕📕
8) ಕಶೇರುಕಗಳ ದೇಹದ ಬೆನ್ನಿನ ಭಾಗದಲ್ಲಿ ಈ ಕೆಳಕಂಡ ಯಾವ ಘನವಾದ ರಚನೆ ಇರುತ್ತದೆ?
a) ಕಾರ್ಡೇಟಾ
b) ಆರ್ಟಿಕ್ ಕಾರ್ಡ್
c) ಮ್ಯಾನೋಟಿಕ್ ಕಾರ್ಡ್
d) ನೋಟೋಕಾರ್ಡ್✔✔
📕📕📕📕📕📕📕📕📕📕📕📕📕
9) ರಕ್ತದಲ್ಲಿ ಕೆಂಪುರಕ್ತ ಕಣಗಳ ಕೊರತೆ ಉಂಟಾದರೆ ‘ಅನೀಮಿಯ’ ಕಾಯಿಲೆ ಕಾಣಿಸಿ ಕೊಳ್ಳುತ್ತದೆ. ಇದು ಯಾವ ವಿಟಮಿನ್ ಕೊರತೆಯಿಂದ ಬರುತ್ತದೆ?
a) ವಿಟಮಿನ್ ಬಿ12✔✔
b) ವಿಟಮಿನ್ ಕೆ1 
c) ವಿಟಮಿನ್ ಸಿ3     
d) ವಿಟಮಿನ್ ಇ 
📕📕📕📕📕📕📕📕📕📕📕📕📕📕
10) ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSC) ನ ಈಗಿನ ಅಧ್ಯಕ್ಷರು ಯಾರಾಗಿದ್ದಾರೆ?
a) ಆರ್.ಕೆ.ಚತುರ್ವೇದಿ 
b) ಅನಿತಾ ಕರ್ವಾಲ✔✔
c) ಟೀನಾ ಜೋಶಿ 
d) ಪ್ರೀತಮ್ ಚತುರ್ವೇದಿ 
📕📕📕📕📕📕📕📕📕📕📕📕📕📕

No comments:

Post a Comment

Note: only a member of this blog may post a comment.