Pages

Sunday 28 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 13/11/2017

1) 2015ರ ಪ್ಯಾರಿಸ್ ಹವಾಮಾನ ಒಪ್ಪಂದದ ಕುರಿತು ಚರ್ಚಿಸಲು ವಿಶ್ವಸಂಸ್ಥೆಯು 12 ದಿನಗಳ ಕಾಲ ನಡೆಯುವ ಹವಾಮಾನ ‌ಶೃಂಗಸಭೆಯನ್ನು ಎಲ್ಲಿ ಆಯೋಜಿಸಿದೆ?
a)ಡೆನ್ಮಾರ್ಕ್ (ಕೋಪನ್ ಹೇಗನ್)
b) ನ್ಯೂಯಾರ್ಕ್ (ಅಮೇರಿಕ )
c) ಜರ್ಮನಿ (ಬಾನ್)✔✔
d) ಫ್ರಾನ್ಸ್ (ಪ್ಯಾರಿಸ್ )
📗📗📗📗📗📗📗📗📗📗📗📗

2) ಇತ್ತೀಚಿಗೆ ಭಾರತದಲ್ಲಿ ಬ್ರಿಟಿಷ್ ಕೌನ್ಸಿಲ್ ಸ್ಥಾಪನೆಯಾಗಿ ಎಷ್ಟು ವರ್ಷವಾದ ನೆನಪಿಗಾಗಿ ಬ್ರಿಟನ್ ನ ರಾಜಕುಮಾರ್ ಚಾರ್ಲ್ಸ್ ಮತ್ತು ಅವರ ಹೆಂಡತಿ ಕ್ಯಾಮಿಲಾ ಅವರು ನವದೆಹಲಿಯಲ್ಲಿ ಆಲದ ಮರವನ್ನು ನೆಟ್ಟರು?
a) 50 ವರ್ಷ
b) 60 ವರ್ಷ
c) 70 ವರ್ಷ✔✔
d) 80 ವರ್ಷ
📗📗📗📗📗📗📗📗📗📗📗📗📗📗

3) ಇಸ್ರೋ ವು ರಾಕೆಟ್ ನಿರ್ಮಾಣದಲ್ಲಿ ಶೇಕಡಾ ಎಷ್ಟರಷ್ಟು ಕೆಲಸವನ್ನು ಹೊರಗುತ್ತಿಗೆ ನೀಡುತ್ತಿದೆ?
a) ಶೇ 55.
b) ಶೇ 60.
c)ಶೇ 80.✔✔
d) ಶೇ 45.
📗📗📗📗📗📗📗📗📗📗📗📗

4) ನವೆಂಬರ್ 7ರಂದು ಯಾವ ದೇಶವು ಬೆಂಗಳೂರಿನಲ್ಲಿ ತನ್ನ ದೇಶದ ವಿಸಾ ಕೇಂದ್ರ ಆರಂಭಿಸಿತು?
a) ನೇಪಾಳ
b) ಅಮೇರಿಕ 
c) ಚೀನಾ 
d) ಬ್ರಿಟನ್ ✔✔
📗📗📗📗📗📗📗📗📗📗📗📗📗📗
  
5) ಕರ್ನಾಟಕದ ಕರಾವಳಿ ಪ್ರದೇಶ ಅಭಿವೃದ್ಧಿಗಾಗಿ ಭಾರತ ಯಾವ ಅಂತರರಾಷ್ಟ್ರೀಯ ಬ್ಯಾಂಕ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ?
a) ವಿಶ್ವ ಬ್ಯಾಂಕ್
b) ಬ್ರಿಕ್ಸ್ ಬ್ಯಾಂಕ್
c) ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್✔✔
d) ಸಾರ್ಕ್ ಬ್ಯಾಂಕ್
📗📗📗📗📗📗📗📗📗📗📗📗📗📗

6) “ಹೃದಯನಾಥ್ ಮಂಗೇಷ್ಕರ್ ಪ್ರಶಸ್ತಿ 2017” ನ್ನು ಈ ವರ್ಷ ಯಾರಿಗೆ ನೀಡಿ ಗೌರವಿಸಲಾಯಿತು?
a) ಜಾವೇದ್ ಅಕ್ತರ್✔✔
b) ರಿಕ್ಕಿ ಕೇಜ್
c) ಎಸ್.ಪಿ.ಬಾಲಸುಬ್ರಮಣ್ಯಂ
d) ಸುಲೋಚನ ತಾಯ್
📗📗📗📗📗📗📗📗📗📗📗📗📗📗

7) ಭಾರತದ ಯಾವ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಕ್ರಿಕೆಟ್ ಅಸೋಸಿಯೇಷನ್ ಇತ್ತೀಚೆಗೆ ಬಿಸಿಸಿಐ ನ ನೂತನ ಸದಸ್ಯತ್ವ ಸ್ಥಾನ ಪಡೆಯಿತು?
a) ನಾಗಾಲ್ಯಾಂಡ್
b) ಅಸ್ಸಾಂ
C) ಪಾಂಡಿಚೆರಿ✔✔
d) ಲಕ್ಷದ್ವೀಪ
📗📗📗📗📗📗📗📗📗📗📗📗📗📗

8) ಎಂಟು ಬಗೆಯ ಚಿನ್ನ ಮತ್ತು ಬೆಳ್ಳಿಯ  ನಾಣ್ಯಗಳನ್ನು ಹೊರಡಿಸಿದ ಗುಪ್ತ ದೊರೆ ಯಾರು?
a) ಶ್ರೀ ಗುಪ್ತ
b) ಕುಮಾರಗುಪ್ತ
c) ಸಮುದ್ರಗುಪ್ತ ✔✔
d) ಯಾರು ಅಲ್ಲ 
📗📗📗📗📗📗📗📗📗📗📗📗📗📗

9) "ಸಾರ್ವಜನಿಕರ ಕುಂದು ಕೊರತೆಯ ನಿವಾರಣಾ ಜಾಲ" ಎಂಬ ಏಕಗವಾಕ್ಷಿ ಪೊರ್ಟಲ್ ನ್ನು ಯಾವ ರಾಜ್ಯ   ಜಾರಿಗೋಳಿಸಿದೆ?
a) ಗೋವಾ ✔✔
b) ಉತ್ತರ ಪ್ರದೇಶ 
c) ಗುಜರಾತ್ 
d) ಮಹಾರಾಷ್ಟ್ರ 
📗📗📗📗📗📗📗📗📗📗📗📗📗📗

10)  ಕೇಂದ್ರ ಸರ್ಕಾರದ ಈ ಕೆಳಕಂಡ ಯಾವ ಸಚಿವಾಲಯಗಳು ಜಂಟಿಯಾಗಿ “ಸಾಥಿ (SAATHI)” ಎಂಬ ನೂತನ ಯೋಜನೆಯನ್ನು ಪ್ರಾರಂಭಿಸಿವೆ?
a) ಅಲ್ಪಸಂಖ್ಯಾತರ ಮತ್ತು ಸಾರಿಗೆ ಸಚಿವಾಲಯ
b) ಇಂಧನ ಮತ್ತು ಜವಳಿ ಸಚಿವಾಲಯ ✔✔
c) ಮಹಿಳಾ ಮತ್ತು ಮಕ್ಕಳ ಹಾಗೂ ಗೃಹ ಸಚಿವಾಲಯ
d) ಇಂಧನ ಮತ್ತು ರೈಲ್ವೆ ಸಚಿವಾಲಯ
📗📗📗📗📗📗📗📗📗📗📗📗📗📗

No comments:

Post a Comment

Note: only a member of this blog may post a comment.