1) ಭಾರತವು ಯಾವ ದೇಶದೊಂದಿಗೆ 'ವಿನ್ಬಾಕ್ಸ್' ('VINBAX')ಎಂಬ ಸಮರಾಭ್ಯಾಸವನ್ನು ನಡೆಸುತ್ತಿದೆ?
a) ಜಪಾನ್
b) ವಿಯೆಟ್ನಾಂ✔✔
c) ಇರಾಕ್
d) ಭೂತಾನ್
📓📓📓📓📓📓📓📓📓📓📓📓📓
2) ಕೆಳಗಿನ ಯಾವ ಬಾಲಿವುಡ್ ಹಿನ್ನೆಲೆ ಗಾಯಕನಿಗೆ ಯಾಶ್ ಚೋಪ್ರಾ ಸ್ಮಾರಕ ಪ್ರಶಸ್ತಿ ನೀಡಲಾಗುವುದು?
a) ಸೋನು ನಿಗಮ್
b) ಲತಾ ಮಂಗೇಶ್ಕರ್
c) ಆಶಾ ಭೋಂಸ್ಲೆ✔✔
d) A.R. ರೆಹಮಾನ್
📓📓📓📓📓📓📓📓📓📓📓📓📓
3) ಮೂರು ದಿನಗಳ ಅಂತರಾಷ್ಟ್ರೀಯ ಪಕ್ಷಿ ಉತ್ಸವವನ್ನು ಯಾವ ರಾಷ್ಟ್ರೀಯ ಉದ್ಯಾನವನದಲ್ಲಿ ಆಯೋಜಿಸಲಾಗುವುದು?
a) ರಣಥಂಬೋರ್ ರಾಷ್ಟ್ರೀಯ ಉದ್ಯಾನವನ
b) ದುಧ್ವಾ ರಾಷ್ಟ್ರೀಯ ಉದ್ಯಾನವನ✔✔
c) ಬಂಡೀಪುರ ರಾಷ್ಟ್ರೀಯ ಉದ್ಯಾನವನ
d) ಬಾಂದವ್ಗಡ್ ರಾಷ್ಟ್ರೀಯ ಉದ್ಯಾನವನ
📓📓📓📓📓📓📓📓📓📓📓📓📓
4) ಭಾರತೀಯ ಸಂಸದೀಯ ಸಮೂಹವು ಎಷ್ಟು ಸಂಸತ್ ಸದಸ್ಯರನ್ನು 'ಅತ್ಯುತ್ತಮ ಸಂಸದೀಯ' ಪ್ರಶಸ್ತಿಗಳಿಗೆ ಆಯ್ಕೆ ಮಾಡಿದೆ ಎಂದು ಘೋಷಿಸಿತು.
a) 6
b) 4
c) 5✔✔
d) 9
📓📓📓📓📓📓📓📓📓📓📓📓📓
5) ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಮತ್ತು ಪಾರ್ಟ್ನರ್ಶಿಪ್ ಫೋರಮ್ ನ ಉಪಾಧ್ಯಕ್ಷರಾಗಿ ಯಾರು ಆಯ್ಕೆಯಾದರು ?
a) ಸತ್ಯ ನಾಡೆಲ್ಲ
b) ಜೆಫ್ ಬೆಜೊಸ್
c) ಟ್ರಾವಿಸ್ ಕಲಾನಿಕ್
d) ಶಂತನು ನಾರಾಯಣ್✔✔
📓📓📓📓📓📓📓📓📓📓📓📓📓
6) ಇತ್ತೀಚೆಗೆ ಅತೀ ಹಿಂದುಳಿದ ವರ್ಗಗಳಿಗೆ 1% ಮೀಸಲಾತಿಯನ್ನು ನೀಡಲು ಯಾವ ರಾಜ್ಯ ಆದೇಶ ನೀಡಿದೆ?
a) ಗುಜರಾತ್
b) ರಾಜಸ್ಥಾನ ✔✔
c) ಸಿಕ್ಕಿಂ
d) ಹರ್ಯಾಣಾ
📓📓📓📓📓📓📓📓📓📓📓📓📓
7) 'ಅಂತರಾಷ್ಟ್ರೀಯ ಕೋಲ್ಕತಾ ಪುಸ್ತಕೋತ್ಸವ 2018' ರ 42 ನೇ ಆವೃತ್ತಿಯನ್ನು ಯಾವ ದೇಶದ ಪಾಲುದಾರಿಕೆಯಲ್ಲಿ ನಡೆಸಲಾಗುತ್ತಿದೆ?
a) ಜರ್ಮನಿ
b) ರಷ್ಯಾ
c) ಫ್ರಾನ್ಸ್ ✔✔
d) ಮಲೆಷ್ಯಾ
📓📓📓📓📓📓📓📓📓📓📓📓📓
8) ಇತ್ತೀಚೆಗೆ ವಿಜ್ಞಾನಿಗಳು ಉದ್ದನೆಯ ಕುತ್ತಿಗೆ, ನಾಲ್ಕು ಕಾಲಿನ, ಶಾಲಾ ಬಸ್ ಗಾತ್ರದ ಡೈನೋಸಾರ್ ನ ಪಳೆಯುಳಿಕೆಗಳನ್ನು ಎಲ್ಲಿ ಪತ್ತೆ ಮಾಡಿದ್ದಾರೆ?
a) ಭಾರತೀಯ ಉಪಖಂಡ
b) ಥಾರ್ ಮರಭೂಮಿ
c) ಅಂಟಾರ್ಟಿಕಾ
d) ಸಹಾರಾ ಮರುಭೂಮಿ✔✔
📓📓📓📓📓📓📓📓📓📓📓📓📓
9) ಯಾವ ಬ್ಯಾಂಕ್ ರೈತರಿಗೆ ಕ್ರೆಡಿಟ್ ಕಾರ್ಡ್ಗಳನ್ನು ನೀಡಲು ಮುಂದಾಗಿದೆ?
a) ಎಸ್.ಬಿ.ಆಯ್.✔✔
b) ಐಸಿಐಸಿಐ
c) ಡಿಬಿಎಸ್
d) ಕೆನರಾ
📓📓📓📓📓📓📓📓📓📓📓📓📓
10) ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮಂಜೂರು ಮಾಡಿದ ಮಸೂದೆಯ ಪ್ರಕಾರ ಮುಖ್ಯ ನ್ಯಾಯಮೂರ್ತಿ ಈಗ ತಿಂಗಳಿಗೆ ಎಷ್ಟು ಸಂಬಳ ಪಡೆಯುತ್ತಾರೆ?
a) ರೂ. 2.6 ಲಕ್ಷ
b) ರೂ. 2.8 ಲಕ್ಷ✔✔
c) ರೂ. 2 ಲಕ್ಷ
d) ರೂ. 2.5 ಲಕ್ಷ

No comments:
Post a Comment
Note: only a member of this blog may post a comment.