1) ಆರ್ಥಿಕ ಸಮೀಕ್ಷೆ 2017-18 ನ್ನು ಸಂಸತ್ತಿನಲ್ಲಿ ಮಂಡಿಸಿದ್ದು , ಆರ್ಥಿಕ ಬೆಳವಣಿಗೆಯ ಮಧ್ಯೆ ಲಿಂಗ ಸಮಸ್ಯೆಗಳನ್ನು ಹೈಲೈಟ್ ಮಾಡಲು ಯಾವ ಬಣ್ಣದಲ್ಲಿ ಅದನ್ನು ಮುದ್ರಿಸಲಾಗಿತ್ತು?
a) ಹಸಿರು
b) ಕೆಂಪು
c) ಗುಲಾಬಿ ✔✔
d) ಕಪ್ಪು
📓📓📓📓📓📓📓📓📓📓📓📓📓📓
2) ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮವಾದ 'ಮೈತ್ರೈಯಿ ಯಾತ್ರಾ' ಎಲ್ಲಿ ನಡೆಯಿತು?
a) ಶ್ರೀನಗರ
b) ಮುಂಬೈ
c) ಲೆಹ್
d) ನವದೆಹಲಿ ✔✔
📓📓📓📓📓📓📓📓📓📓📓📓📓📓
3) "ಮಹಾತ್ಮ ಗಾಂಧಿ ಸರಬಾತ್ ವಿಕಾಸ್ ಯೋಜನೆ" ಯ ಅಡಿಯಲ್ಲಿ ಯಾವ ರಾಜ್ಯದ ಮುಖ್ಯಮಂತ್ರಿ ಇತ್ತೀಚೆಗೆ ಪ್ರಯೋಜನಗಳನ್ನು ಬಿಡುಗಡೆ ಮಾಡಿದರು ?
a) ಹರ್ಯಾಣಾ
b) ಪಂಜಾಬ್ ✔✔
c) ಜಮ್ಮು ಮತ್ತು ಕಾಶ್ಮೀರ
d) ಝಾರ್ಖಂಡ್
📓📓📓📓📓📓📓📓📓📓📓📓📓📓
4) ಪುರುಷರ ಆಸ್ಟ್ರೇಲಿಯನ್ ಓಪನ್ 2018 ಗೆದ್ದವರು ಯಾರು?
a) ರೋಜರ್ ಫೆಡರರ್✔✔
b) ರಾಫೆಲ್ ನಡಾಲ್
c) ಫ್ಯಾಬಿಯೊ ಫಾಗ್ನಿನಿ
d) ನೊವಾಕ್ ಜೊಕೊವಿಕ್
📓📓📓📓📓📓📓📓📓📓📓📓📓📓
5) ಇತ್ತೀಚೆಗೆ ನಿಧನರಾದ ಮೊರ್ಟ್ ವಾಕರ್ ಒಬ್ಬ ಪ್ರಸಿದ್ಧ ________.
a) ಬರಹಗಾರ
b) ಪತ್ರಕರ್ತ
c) ಕಾರ್ಟೂನಿಸ್ಟ್✔✔
d) ನಟ
📓📓📓📓📓📓📓📓📓📓📓📓📓📓
6) ಕೆಳಗಿನ ಅಣೆಕಟ್ಟುಗಳಲ್ಲಿ ಯಾವ ಅಣೆಕಟ್ಟಲ್ಲಿ ಕೇರಳದ ಇತಿಹಾಸವನ್ನು ತೋರಿಸುವ ಲೇಸರ್ ಪ್ರದರ್ಶನವನ್ನು ಪ್ರದರ್ಶಿಸಲು ಯೋಜಿಸಲಾಗುತ್ತಿದೆ?
a) ಮುಲ್ಲಪೆರಿಯಾರ್ ಅಣೆಕಟ್ಟು
b) ಪರಂಬಿಕುಲಂ ಅಣೆಕಟ್ಟು
c) ನೆಯ್ಯರ್ ಅಣೆಕಟ್ಟು
d) ಇಡುಕ್ಕಿ ಅಣೆಕಟ್ಟು✔✔
📓📓📓📓📓📓📓📓📓📓📓📓📓📓
7) ಇತ್ತೀಚೆಗೆ ಇಂಡೋನೇಷ್ಯಾ ಮಾಸ್ಟರ್ಸ್ 2018 ಗೆದ್ದವರು ಯಾರು?
a) ಸೈನಾ ನೆಹ್ವಾಲ್
b) ಪಿ.ವಿ. ಸಿಂಧು
c) ಸಯಾಲಿ ಗೋಖಲೆ
d) ತೈ ಝು ಯಿಂಗ್✔✔
📓📓📓📓📓📓📓📓📓📓📓📓📓📓
8) ಆರ್ಥಿಕ ಸಮೀಕ್ಷೆ 2017-18 ಪ್ರಕಾರ ಎಷ್ಟು ರಾಜ್ಯಗಳು ಮೊದಲ ಬಾರಿಗೆ ಭಾರತದ ರಫ್ತುಗಳಲ್ಲಿ 70% ರಷ್ಟು ಪಾಲನ್ನು ಪಡೆದಿವೆ?
a) ಆರು
b) ಮೂರು
c) ಐದು✔✔
d) ಏಳು
📓📓📓📓📓📓📓📓📓📓📓📓📓📓
9) ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಮ್ಪ್ ಅವರ ಭೇಟಿಗೆ ವಿರುದ್ಧವಾಗಿ "ಬ್ರಿಟಿಷ್ ಇತಿಹಾಸದಲ್ಲಿಯೇ ಅತಿ ದೊಡ್ಡ ಪ್ರತಿಭಟನೆ"ಯನ್ನು ಎಲ್ಲಿ ಆಯೋಜಿಸಲಾಗುತ್ತದೆ?
a) ಎಡಿನ್ಬರ್ಗ್
b) ಲಂಡನ್✔✔
c) ಮ್ಯಾಂಚೆಸ್ಟರ್
d) ಲಿವರ್ಪೂಲ್
📓📓📓📓📓📓📓📓📓📓📓📓📓📓
10) ನ್ಯಾಯಾಂಗ ಪ್ರಕ್ರಿಯೆಯಲ್ಲಿ ಆಗಾಗ್ಗೆ ಆಗುತ್ತಿರುವ ವಿಳಂಬವನ್ನು ಎತ್ತಿ ತೋರಿಸುವುದಕ್ಕಾಗಿ ಯಾವ ನಟನ ಸಂಭಾಷಣೆಯನ್ನು ಆರ್ಥಿಕ ಸಮೀಕ್ಷೆ 2017-18ರಲ್ಲಿ ಉಲ್ಲೇಖಿಸಲಾಗಿದೆ?
a) ಶಾರುಖ್ ಖಾನ್
b) ಅಮಿತಾಭ್ ಬಚ್ಚನ್
c) ಸನ್ನಿ ಡಿಯೋಲ್✔✔
d) ಸಂಜಯ್ ದತ್

No comments:
Post a Comment
Note: only a member of this blog may post a comment.