1) ಇತ್ತೀಚೆಗೆ ತಮ್ಮ ನೀರಿನಲ್ಲಿ ಮೀನುಗಾರಿಕೆ ಮಾಡುತ್ತಿರುವುದಾಗಿ ಆಪಾದಿಸಿ ಹದಿನೇಳು ಭಾರತೀಯ ಮೀನುಗಾರರನ್ನು ಬಂಧಿಸಿದ ದೇಶ ಯಾವುದು?
a) ಅಫ್ಘಾನಿಸ್ತಾನ
b) ಸೊಮಾಲಿಯಾ
c) ಪಾಕಿಸ್ತಾನ✔✔
d) ಮಾಲ್ಡೀವ್ಸ್
📖📖📖📖📖📖📖📖📖📖📖📖📖📖
2) ವಾರ್ಷಿಕವಾಗಿ ನಡೆಯುವ ಶಾಸ್ತ್ರೀಯ ಸಂಗೀತ ಉತ್ಸವ, "ಸುರ್ ಉತ್ಸವ್" ಗೆ ಏನೆಂದು ಮರುಹೆಸರಿಸಲಾಗಿದೆ?
a) ಸುರ್ ಗಿರಿಜಾ ಉತ್ಸವ
b) ಗಿರಿಜಾ ದೇವಿ ಉತ್ಸವ
c) ಸುರ್ ಗಿರಿಜಾ ದೇವಿ ಉತ್ಸವ ✔✔
d) ಯಾವುದೂ ಅಲ್ಲ
📖📖📖📖📖📖📖📖📖📖📖📖📖📖
3) ಆರು ದಿನಗಳ, ನಾಲ್ಕು ವರ್ಷಕ್ಕೊಮ್ಮೆ ನಡೆಯುವ ರಾಷ್ಟ್ರೀಯ ವನ್ಯಜೀವಿ ಗಣತಿ( ಸಾಮಾನ್ಯವಾಗಿ ಹುಲಿ ಗಣತಿ ಎಂದು ಕರೆಯಲ್ಪಡುವ ) ಎಲ್ಲಿ ಆರಂಭವಾಯಿತು?
a) ಕರ್ನಾಟಕ
b) ಮಹಾರಾಷ್ಟ್ರ ✔✔
c) ತಮಿಳುನಾಡು
d) ಆಂಧ್ರ ಪ್ರದೇಶ
📖📖📖📖📖📖📖📖📖📖📖📖📖📖
4) ಭಾರತ ತನ್ನದೇ ಆದ ________ ಮಾಲಿನ್ಯದ ಸ್ವಯಂ ವೀಕ್ಷಣಾ ವ್ಯವಸ್ಥೆಯನ್ನು ಈ ವರ್ಷ ಹೊಂದಲಿದೆ.
a) ವಾಯು
b) ನಗರ
c) ಮಣ್ಣು
d) ಸಾಗರ✔✔
📖📖📖📖📖📖📖📖📖📖📖📖📖📖
5) ಇತ್ತೀಚೆಗೆ ಕೆಳಗಿನ ಯಾವ ಸ್ಥಳದಲ್ಲಿ ಡೈನೋಸಾರ್ ಮೊಟ್ಟೆ ಕಂಡುಬಂದಿದೆ ?
a) ಖಛ್
b) ಮಹಿಸಾಗರ ✔✔
c) ಖೇಡಾ
d) ಯಾವುದು ಅಲ್ಲ
📖📖📖📖📖📖📖📖📖📖📖📖📖📖
6) ಈ ಕೆಳಗಿನ ಯಾವ ರಾಜ್ಯದಲ್ಲಿ ಕಚರಾ ಮಹೋತ್ಸವವನ್ನು ಸಂಘಟಿಸಲಾಯಿತು ?
a)ಹಿಮಾಚಲ ಪ್ರದೇಶ
b) ಹರ್ಯಾಣಾ
c) ಛತ್ತೀಸ್‍ಘಡ್ ✔✔
d) ಪಂಜಾಬ್
📖📖📖📖📖📖📖📖📖📖📖📖📖📖
7) ನಿರ್ಮಾಪಕರ ಗಿಲ್ಡ್ ಪ್ರಶಸ್ತಿ (Producers Guild Award) ಗೆದ್ದ ಚಲನಚಿತ್ರ ಯಾವುದು?
a) Dunkirk
b) The Big Sick
c) The Shape of Water✔✔
d) The Moon
📖📖📖📖📖📖📖📖📖📖📖📖📖📖
8) ಯಾವ ರಾಜ್ಯ ಇ-ಆಸ್ಪತ್ರೆ ನಿರ್ವಹಣಾ ಮಾಹಿತಿ ವ್ಯವಸ್ಥೆ?
a) ತಮಿಳುನಾಡು
b) ತೆಲಂಗಾಣ
c) ಒಡಿಶಾ ✔✔
d) ಹರ್ಯಾಣಾ
📖📖📖📖📖📖📖📖📖📖📖📖📖📖
9) ಸರಕು ಮತ್ತು ಸೇವಾ ತೆರಿಗೆ (GST)ಯ 25 ನೇ ಸಭೆ ಎಲ್ಲಿ ನಡೆಯಿತು ?
a) ನವದೆಹಲಿ ✔✔
b) ಅಹಮದಾಬಾದ್
c) ಬೆಂಗಳೂರು
d) ಚೆನ್ನೈ
📖📖📖📖📖📖📖📖📖📖📖📖📖📖
10) ಇತ್ತೀಚೆಗೆ ನಾಲ್ಕನೇ ಆವೃತ್ತಿಯ ಭಾರತ ಅಂತರರಾಷ್ಟ್ರೀಯ ವಿಜ್ಞಾನ ಉತ್ಸವ ಎಲ್ಲಿ ನಡೆಯಿತು?
a) ಬೆಂಗಳೂರು
b) ನಾಸಿಕ್
c) ಲಖನೌ ✔✔
d) ಮುಂಬೈ

No comments:
Post a Comment
Note: only a member of this blog may post a comment.