Pages

Wednesday 7 February 2018

ಪ್ರಚಲಿತ ಘಟನೆಗಳ ಕ್ವಿಜ್ 21/01/2018

1) ಐದು ದಿನದ  ರಾಮಾಯಣ ಉತ್ಸವವು ಏಷ್ಯನ್ ರಾಷ್ಟ್ರಗಳ ಜೊತೆ ಎಲ್ಲಿ ನಡೆಯುತ್ತಿದೆ?
a) ದೆಹಲಿ✔✔
b) ಅಯೋಧ್ಯೆ
c) ಜೊಧಪುರ
d) ನಾಸಿಕ್
📓📓📓📓📓📓📓📓📓📓📓📓📓📓
2) CRPF ನ ವಿಶೇಷ DG ಆಗಿದ್ದ ಸುದೀಪ್ ಲಖ್ಟಾಕಿಯಾ ಅವರನ್ನು ಯಾವುದರ ಹೊಸ ಮುಖ್ಯಸ್ಥನಾಗಿ ನೇಮಕ ಮಾಡಲಾಗಿದೆ?
a) ಸಿಆರ್ಪಿಎಫ್
b) ಬಿಎಸ್ಎಫ್
c) ರಾಷ್ಟ್ರೀಯ ಭದ್ರತಾ ಸಿಬ್ಬಂದಿ✔✔
d) ಯಾವುದೂ ಅಲ್ಲ
📓📓📓📓📓📓📓📓📓📓📓📓📓📓
3)  ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ಹೈದರಾಬಾದ್ ನ  ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷರಗಿ ಯಾರನ್ನು ನೇಮಕ ಮಾಡಲಾಗಿದೆ?
a) ವೇಣು ಮಾಧವ್
b) ರಾಜೀವ್ ಬಜಾಜ್
c) ದಿನೇಶ್ ಕೆ ಸರಾಫ್
d) ಹರೀಶ್ ಮನವಾನಿ✔✔
📓📓📓📓📓📓📓📓📓📓📓📓📓📓
4) ಈ ಕೆಳಗಿನ ರಾಜ್ಯಗಳಲ್ಲಿ ಯಾವ ರಾಜ್ಯ ಏಪ್ರಿಲ್ ನಲ್ಲಿ ತನ್ನ ಮೊದಲ ಎರಡು ವಾರ್ಷಿಕ ರಕ್ಷಣಾ ಪ್ರದರ್ಶನ ನಡೆಸಲಿದೆ?
a) ಕೇರಳ
b) ಅಸ್ಸಾಂ
c) ತಮಿಳುನಾಡು ✔✔
d) ಹರ್ಯಾಣಾ
📓📓📓📓📓📓📓📓📓📓📓📓📓📓
5) ಯಾರು ರಾಷ್ಟ್ರದ ಗೀತೆಯಾದ 'ಭಾರತ ಕೆ ವೀರ " ನ್ನು ಸಂಯೋಜಿಸಿ ಹಾಡಿದ್ದಾರೆ?
a) ಲತಾ ಮಂಗೇಶ್ಕರ್
b) ಕೈಲಾಶ್ ಖೇರ್✔✔
c) ಆಶಾ ಬೊಸ್ಲೆ
d) ಶ್ರೇಯಾ ಘೋಷಾಲ್
📓📓📓📓📓📓📓📓📓📓📓📓📓📓
6) ವಿಶ್ವ ಆರ್ಥಿಕ ವೇದಿಕೆಯ 48 ನೇ ವಾರ್ಷಿಕ ಸಭೆಯಲ್ಲಿ ಎಲ್ಲಿ ನಡೆಯಿತು?
a) ದಾವೋಸ್✔✔
b) ಜಿನೀವಾ
c) ನ್ಯುಯಾರ್ಕ್
d) ಬ್ರೆಜಿಲ್
📓📓📓📓📓📓📓📓📓📓📓📓📓📓
7) ವಾಯುಮಾಲಿನ್ಯವನ್ನು ನಿಗ್ರಹಿಸಲು ಪರಿಸರ ಸಚಿವಾಲಯ ಯಾವ ನಗರದಲ್ಲಿ ಆಮದು ಮಾಡಿಕೊಂಡ ಪೆಟ್ರೋಲಿಯಂ ಬಳಕೆಯನ್ನು ನಿರ್ಬಂಧಿಸಿದೆ?
a) ಕೊಲ್ಕತ್ತ
b) ಮುಂಬೈ
c) ದೆಹಲಿ ✔✔
d) ಬೆಂಗಳೂರು
📓📓📓📓📓📓📓📓📓📓📓📓📓📓
8) ಡಾ. ಕಲಾಮ್ ಆಡಳಿತದಲ್ಲಿ ನಾವೀನ್ಯತೆ ಪ್ರಶಸ್ತಿ 2018  ನೀಡಿ ಇವರನ್ನು ಗೌರವಿಸಲಾಯಿತು  ?
a) ನಾರಾ ಲೋಕೇಶ್✔✔
b) ದೇಶ್ ದೀಪಕ್
c) ಕುಮಾರ್ ಕೇಶವ್
d) ಜಯಂತ್ ಕೃಷ್ಣ
📓📓📓📓📓📓📓📓📓📓📓📓📓📓
9)  ಮ್ಯಾನ್ಮಾರ್ ನಲ್ಲಿ  ಮಾನವ ಹಕ್ಕುಗಳಿಗಾಗಿ ಹೋರಾಡಿದ ಯುಎನ್ ನ ವಿಶೇಷ ವರದಿಗಾರನಾರು?
a) ಯಂಗಿ ಲೀ✔✔
b) ರಿಚರ್ಡ್ ಎ ಪಾಲ್ಕ್
c) ಮೈಕೆಲ್ ಪಾರ್ಸ್ಟ್
d) ರೋನಾ ಸ್ಮಿತ್
📓📓📓📓📓📓📓📓📓📓📓📓📓
10) ಇತ್ತೀಚೆಗೆ ವಿಕಲಚೇತನರನ್ನು ಸಶಕ್ತಗೊಳಿಸಲು ಎಷ್ಟು ವೆಬ್‌ಸೈಟ್ ಗಳನ್ನು ತೆರೆಯಲಾಯಿತು ?
a) 100✔✔
b) 90
c) 120
d) 150
📓📓📓📓📓📓📓📓📓📓📓📓📓📓

No comments:

Post a Comment

Note: only a member of this blog may post a comment.