Tuesday 26 July 2022

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ


 🥈ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ ಜಾವೆಲಿನ್‌ನಲ್ಲಿ "ಬೆಳ್ಳಿ ಪದಕ" ಪಡೆದರು


 💐ಒರೆಗಾನ್‌ನ ಯುಜೀನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.


💐 ನೀರಜ್ ಎರಡನೆ ಸ್ಥಾನ ಗಳಿಸಲು 88.13 ಮೀಟರ್‌ಗಳ ಅತ್ಯುತ್ತಮ ಎಸೆತವನ್ನು ಪ್ರದರ್ಶಿಸಿದರು.


💐 🥇ಗ್ರೆನಡಾದ ಆ್ಯಂಡರ್ಸನ್ ಪೀಟರ್ಸ್ 90.54 ಮೀಟರ್ ಎಸೆದು ಚಿನ್ನ ಗೆದ್ದರು. 


💐🥉ಜಾಕುಬ್ ವಡ್ಲೆಜ್ 88.09 ಮೀಟರ್ ಎಸೆದು ಕಂಚಿನ ಪದಕ ಪಡೆದರು.


 ಈ ಗೆಲುವಿನೊಂದಿಗೆ ನೀರಜ್ ಇತಿಹಾಸ ಬರೆದಿದ್ದಾರೆ, ಅವರು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಮತ್ತು ಮೊದಲ ಪುರುಷ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಆದರು.


💐 19 ವರ್ಷಗಳ ಹಿಂದೆ, ಲೆಜೆಂಡರಿ ಲಾಂಗ್ ಜಂಪರ್ ಅಂಜು ಬಾಬಿ ಜಾರ್ಜ್ ಪದಕ ಗೆದ್ದ ಮೊದಲ ಭಾರತೀಯರಾಗಿದ್ದರು. 2003 ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವರು ಕಂಚಿನ ಪದಕವನ್ನು ಗೆದ್ದರು.

Sunday 24 July 2022

68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

ಅತ್ಯುತ್ತಮ ಚಿತ್ರ: ಸೂರರೈ ಪೊಟ್ರು

ಅತ್ಯುತ್ತಮ ನಟ: ಸೂರ್ಯ (ಸೂರರೈ ಪೊಟ್ರು) ಮತ್ತು ಅಜಯ್ ದೇವಗನ್ (ತನ್ಹಾಜಿ)

ಅತ್ಯುತ್ತಮ ನಟಿ: ಅಪರ್ಣಾ ಬಾಲಮುರಳಿ (ಸೂರರೈ ಪೊಟ್ರು)

ಅತ್ಯುತ್ತಮ ಗೀತರಚನೆಕಾರ: ಮನೋಜ್ ಮುಂತಾಶಿರ್ (ಸೈನಾ)

ಅತ್ಯುತ್ತಮ ಹಿಂದಿ ಚಿತ್ರ: ಟೂಲ್ಸಿದಾಸ್ ಜೂನಿಯರ್

ಅತ್ಯುತ್ತಮ ದಿಮಾಸಾ ಚಿತ್ರ: ಸೆಕ್ಮ್ ಖೋರ್

ಅತ್ಯುತ್ತಮ ತುಳು ಚಿತ್ರ: ಜೀತಗೆ

ಅತ್ಯುತ್ತಮ ತೆಲುಗು ಚಿತ್ರ: ಕಲರ್ ಫೋಟೋ

ಅತ್ಯುತ್ತಮ ತಮಿಳು ಚಿತ್ರ: ಶಿವರಂಜಿನಿಯುಮ್ ಇನ್ನುಮ್ ಸಿಲಾ ಪೆಂಗಲುಮ್

ಅತ್ಯುತ್ತಮ ಮಲಯಾಳಂ ಚಿತ್ರ: ಥಿಂಕಲಾಝ್ಚಾ ನಿಷ್ಕಯಂ

ಅತ್ಯುತ್ತಮ ಕನ್ನಡ ಚಿತ್ರ: ಡೊಳ್ಳು

ಅತ್ಯುತ್ತಮ ಬಂಗಾಳಿ ಚಿತ್ರ: ಅವಿಜಾತ್ರಿಕ್

ಅತ್ಯುತ್ತಮ ಅಸ್ಸಾಮಿ ಚಿತ್ರ: ಬ್ರಿಡ್ಜ್

ನಾನ್-ಫೀಚರ್ ಫಿಲ್ಮ್ ವಿಭಾಗದಲ್ಲಿ ಪ್ರಶಸ್ತಿಗಳು:
ಅತ್ಯುತ್ತಮ ಸಂಗೀತ ನಿರ್ದೇಶನ: ವಿಶಾಲ್ ಭಾರದ್ವಾಜ್ (ಮರೇಂಗೆ ತೋ ವಹಿನ್ ಜಾ ಕರ್)

ಅತ್ಯುತ್ತಮ ಛಾಯಾಗ್ರಹಣ: ನಿಖಿಲ್ ಎಸ್ ಪ್ರವೀಣ್ (ಶಬ್ದಕುನ್ನ ಕಾಳಪ್ಪ)

ಅತ್ಯುತ್ತಮ ತನಿಖಾ ಚಿತ್ರ: ದಿ ಸೇವಿಯರ್: ಬ್ರಿಗೇಡಿಯರ್ ಪ್ರೀತಮ್ ಸಿಂಗ್

ಅತ್ಯುತ್ತಮ ಎಕ್ಸ್ ಪ್ಲೋರೇಶನ್ ಚಿತ್ರ: ವ್ಹೀಲಿಂಗ್ ದಿ ಬಾಲ್

ಅತ್ಯುತ್ತಮ ಶೈಕ್ಷಣಿಕ ಚಿತ್ರ: ಡ್ರೀಮಿಂಗ್ ಆಫ್ ವರ್ಡ್ಸ್ (ಮಲಯಾಳಂ)

ಸಾಮಾಜಿಕ ಸಮಸ್ಯೆಗಳ ಕುರಿತ ಅತ್ಯುತ್ತಮ ಚಿತ್ರ: ಜಸ್ಟೀಸ್ ಡಿಲೇಡ್ ಬಟ್ ಡೆಲಿವರ್ಡ್ ಮತ್ತು ತ್ರೀ ಸಿಸ್ಟರ್ಸ್

ಅತ್ಯುತ್ತಮ ಪ್ರಮೋಷನಲ್ ಚಿತ್ರ: ಸರ್ಮೌಂಟಿಂಗ್ ಚಾಲೆಂಜ್ಸ್

ಅತ್ಯುತ್ತಮ ಜೀವನಚರಿತ್ರೆ ಚಿತ್ರ: ಪಬುಂಗ್ ಶ್ಯಾಮ್ (ಮಣಿಪುರಿ)

ಅತ್ಯುತ್ತಮ ನಾನ್-ಫೀಚರ್ ಫಿಲ್ಮ್: ಟೆಸ್ಟಿಮೆಂಟೇಶನ್ ಆಫ್ ಅನಾ (ಡಾಂಗಿ)

Thursday 21 July 2022

ನಿಷ್ಠಾ ತರಬೇತಿಯ ಎಲ್ಲಾ ಮಾಡುಲ್ ಗಳ ಉತ್ತರಗಳು KA NEP GC ALL MODULE ANSWERS

 

💫🍅NEP-ಜುಲೈ ತಿಂಗಳು ಸೇರಿದಂತೆ,ನಿಷ್ಠಾ ತರಬೇತಿಯ ಎಲ್ಲಾ ಮಾಡುಲ್ ಗಳ ಉತ್ತರಗಳು👇👇👇👇👇👇

 NEP 2020 ಪ್ರಕಾರ (diksha online training) ಪ್ರಾಥಮಿಕ ಶಾಲಾ ಶಿಕ್ಷಕರು ಕಡ್ಡಾಯವಾಗಿ 11 Module ಗಳನ್ನು ಪೂರ್ಣಗೊಳಿಸಬೇಕು ಇದರಲ್ಲಿ 9 ಜನರಿಕ್ module ಗಳಿವೆ. ಬೋಧನಾ ವಿಷಯ 1 ಮತ್ತು ಆಸಕ್ತಿದಾಯಕ ವಿಷಯ 1 (9+2=11)

💫  ಎಲ್ಲ ಶಿಕ್ಷಕರಿಗಾಗಿ 9 ಜನರಿಕ್ ಕಡ್ಡಾಯ👇🏿
1) KA_NEP_GC_141 ಉತ್ತರಗಳು👇👇
https://youtu.be/xz7MFYMF8v8

2) KA_NEP_GC_142 ಉತ್ತರಗಳು👇👇
https://youtu.be/Xp2_Yytat2g

3) KA_NEP_GC_143 ಉತ್ತರಗಳು👇👇
https://youtu.be/lT33AVUa6lY

4) KA_NEP_GC_144 ಉತ್ತರಗಳು👇👇
https://youtu.be/28YSjkV1ZBI

5) KA_NEP_GC_145 ಉತ್ತರಗಳು👇👇
https://youtu.be/R0sW1cqzjDo
(Attempt 1, 2)

https://youtu.be/iB_jy-GmJL0
(Attempt 3)

6) KA_NEP_GC_146 ಉತ್ತರಗಳು👇👇
https://youtu.be/yU1BHSkRbCs
(Attempt 1, 2, 3)

7) KA_NEP_GC_147 ಉತ್ತರಗಳು👇👇
https://youtu.be/x_hh8piZr1k
(Attempt 1, 2, 3)

8) KA_NEP_GC_148 ಉತ್ತರಗಳು👇👇
https://youtu.be/EUv8p0qA0V0
(Attempt 1, 2, 3)

9) KA_NEP_GC_149 ಉತ್ತರಗಳು👇👇
https://youtu.be/8Sn6o0iFuCY


ನಲಿಕಲಿ ಶಿಕ್ಷಕರು (1ರಿಂದ2ನೇ ತರಗತಿ)
1)KA_NEP_GC_150 (EVS) ಉತ್ತರಗಳು 👇👇
https://youtu.be/wXzfPx5fz_E
(Attempt 1)

https://youtu.be/SGCtxcHLqOw
(Attempt 2, 3)

2)KA_NEP_GC_131 (KAN) 

3)KA_NEP_GC_136
(MAT)ಉತ್ತರಗಳು 👇👇
https://youtu.be/zQyuE-1KaWI

ಈ ಮೇಲಿನ👆🏾 ಮೂರರಲ್ಲಿ ಯಾವುದಾದರೂ ಎರಡು

🔷 3 ರಿಂದ 5 ಬೋಧಿಸುವ ಶಿಕ್ಷಕರು👇🏿
1) KA_NEP_GC_151
(EVS)ಉತ್ತರಗಳು 👇👇
https://youtu.be/C_S6qQTdS8o
(Attempt 1)

https://youtu.be/2Zs8JNVMlqc
(Attempt 2,3)

2)KA_NEP_GC_137 (MATHS)ಉತ್ತರಗಳು 👇
https://youtu.be/9ucDJeqhhas
(Attempt 2,3)

3)KA_NEP_GC_132 (KAN) ಉತ್ತರಗಳು 👇👇
https://youtu.be/k1YaXYLL3zQ
(Attempt 1,2,3)

ಈ ಮೇಲಿನ 👆🏾ಮೂರರಲ್ಲಿ ಯಾವುದಾದರೂ ಎರಡು

🍅 6 ರಿಂದ 8 ಬೋಧಿಸುವ ಶಿಕ್ಷಕರು👇🏿

1)KA_NEP_GC_139 
(SCI) ಉತ್ತರಗಳು 👇👇
https://youtu.be/Ed7Fkzmgp70
(Attempt 1,2,3)

2)KA_NEP_GC_138
(MATHs) ಉತ್ತರಗಳು 👇
https://youtu.be/UuTiG_A6Pso
(Attempt 1,2,3)

3)KA_NEP_GC_133
(KAN)ಉತ್ತರಗಳು 👇👇
https://youtu.be/48Q6LCTvChg

4)KA_NEP_GC_134 (ENG) ಉತ್ತರಗಳು 👇👇
https://youtu.be/Pj6W8AZXpT0

5)KA_NEP_GC_135 (HINDI)ಉತ್ತರಗಳು 👇👇
https://youtu.be/ubeHC-Zihqk

6)KA_NEP_GC_140
(SS)ಉತ್ತರಗಳು 👇👇
https://youtu.be/3ulGI_na8fY


ಈ ಮೇಲಿನ👆🏾 ಯಾವುದಾದರೂ ಎರಡು


👉🏿 ಈ ಮೇಲಿನ 9 ಜನರಿಕ ಕೋರ್ಸಗಳನ್ನು ಪ್ರತಿ ತಿಂಗಳು  

ಜೂನ್ ತಿಂಗಳಿನಲ್ಲಿ-141,142,143

ಜುಲೈ ತಿಂಗಳಿನಲ್ಲಿ-144,145,146 

ಆಗಸ್ಟ್ ತಿಂಗಳಲ್ಲಿ -147,148,149
ಮುಗಿಸಬೇಕು ಹಾಗೂ ಎರಡು ಕೋರ್ಸುಗಳನ್ನು ಸಪ್ಟೆಂಬರ್ ತಿಂಗಳಲ್ಲಿ ಮುಗಿಸಬೇಕು.

ಬೋಧಕೇತರ  ಶಿಕ್ಷಕರು 9 ಜನರಿಕ್ ವಿಷಯಗಳನ್ನು ಮುಗಿಸಬೇಕು.