Pages

Sunday, 4 February 2018

ಪ್ರಚಲಿತ ಘಟನೆಗಳ ಕ್ವಿಜ್ 17/01/2018

1) ಜಾಗತಿಕ ವ್ಯಾಪಾರ ಶೃಂಗಸಭೆ (ಜನವರಿ 16-17) ಸಮಯದಲ್ಲಿ ಬಂಗಾಳದಲ್ಲಿ ರೂ.10,000 ಕೋಟಿ ಹೊಸ ಹೂಡಿಕೆ ಮಾಡುವುದಾಗಿ ಯಾವ ಸಂಸ್ಥೆ ಘೋಷಿಸಿತು?
a) ರಿಲಯನ್ಸ್ ಗ್ರುಪ್
b) ಜೆ.ಎಸ್.ಡಬ್ಲ್ಯು. ಗ್ರುಪ್ ✔✔
c) ಟಾಟಾ ಗ್ರುಪ್
d) ಮಹಿಂದ್ರಾ ಗ್ರುಪ್
📓📓📓📓📓📓📓📓📓📓📓📓📓📓
2) ಹಜ್ ಸಬ್ಸಿಡಿಗೆ ಬಳಸಲಾಗುತ್ತಿದ್ದ ಹಣವನ್ನು ಈಗ ಯಾವುದಕ್ಕೆ ಬಳಸಲಾಗುತ್ತದೆ ?
a) ಹೆಣ್ಣು ಮಕ್ಕಳ ಶಿಕ್ಷಣ ✔✔
b) ಗ್ರಾಮೀಣ ಮೂಲಸೌಕರ್ಯ
c) ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು
d) ನಿರುದ್ಯೋಗ ಭತ್ಯೆ
📓📓📓📓📓📓📓📓📓📓📓📓📓
3) ಇತ್ತೀಚೆಗೆ ರಾಜೀನಾಮೆ ನೀಡಿದ ರೊಮೇನಿಯನ್ ಪ್ರಧಾನಿಯನ್ನು ಹೆಸರಿಸಿ.
a) ಮಿಹಾಯಿ ಟೂಡೊಜ್✔✔
b) ಆಂಡ್ರೇ ಕಾಬ್ಯಾಕೊವ್
c) ಸಾದ್ ಹರಿರಿ
d) ವೊಲೊಡಿಮಿಉರ್
📓📓📓📓📓📓📓📓📓📓📓📓📓
4) ಇತ್ತೀಚೆಗೆ ಯಾವ ರಾಜ್ಯದ ಕ್ಯಾಬಿನೆಟ್ 'ರಾಜ್ಯ ಆಡಳಿತಾತ್ಮಕ  ನ್ಯಾಯಮಂಡಳಿ' ಯನ್ನು ಸ್ಥಾಪಿಸಲು ಅನುಮೋದನೆ ನೀಡಿತು ?
a) ಗುಜರಾತ್
b) ಪಂಜಾಬ್
c) ಹರ್ಯಾಣಾ ✔✔
d) ಕೇರಳ
📓📓📓📓📓📓📓📓📓📓📓📓📓📓
5) 'ಮುಖ್ಯಮಂತ್ರಿ ಕಲಾಕಾರ್ ಸಹಾಯತಾ ಯೋಜನಾ' '(MMKSY).ಇದನ್ನು ಜನವರಿ 15,2018ರಂದು ಒರಿಸ್ಸಾ ರಾಜ್ಯ ಸರ್ಕಾರ ಘೋಷಿಸಿತು. ಇದು ಕಲಾವಿದರಿಗೆ ಮಾಸಿಕವಾಗಿ ಎಷ್ಟು  ನೆರವು  ನೀಡುತ್ತದೆ?
a) 1400 ರೂ
b) 1500 ರೂ
c) 2000 ರೂ
d) 1200 ರೂ✔✔
📓📓📓📓📓📓📓📓📓📓📓📓📓
6) ಯಾರ ನೇತೃತ್ವದ  ಭಾರತೀಯ ನಿಯೋಗವು ಇತ್ತೀಚೆಗೆ ಶಾಂಘೈ ಸಹಕಾರ ಸಂಸ್ಥೆಯ ಸಭೆಯಲ್ಲಿ ಭಾಗವಹಿಸಿತು?
a) ಮೇಜರ್ ಜನರಲ್ ವಿಜಯ್ ನಾಥ್
b) ಮೇಜರ್ ಜನರಲ್ ವಿಕ್ರಮ್ ದುಬೆ
c) ಜನರಲ್ ಬಿಪಿನ್ ರಾವತ್
d) ಮೇಜರ್ ಜನರಲ್ ಅಜಯ್ ಸೇಥ್✔✔
📓📓📓📓📓📓📓📓📓📓📓📓📓📓
7) ಜನವರಿ 12 ರಂದು ಉಡಾಯಿಸಲ್ಪಟ್ಟ ಕಾರ್ಟೊಸ್ಯಾಟ್-2 ಸರಣಿಯ ಉಪಗ್ರಹ ತೆಗೆದ ಮೊದಲ ಚಿತ್ರ ಯಾವ ನಗರದ ಭಾಗವನ್ನು  ತೋರಿಸುತ್ತದೆ?
a) ಇಂದೋರ್ ✔✔
b) ಭುವನೇಶ್ವರ
c) ದೆಹಲಿ
d)
📓📓📓📓📓📓📓📓📓📓📓📓📓📓
8) ಹಿರಿಯ ಪತ್ರಕರ್ತ ಎನ್.ಕೆ.ತ್ರಿಖಾ ಯಾವ ಪತ್ರಿಕೆಗೆ ಕೆಲಸ ಮಾಡುತ್ತಾರೆ ?
a) ದೈನಿಕ್ ಜಾಗರಣ್
b) ದೈನಿಕ್ ಭಾಸ್ಕರ್
c) ಜನಸತ್ತಾ
d) ನವಭಾರತ್ ಟೈಮ್ಸ್ ✔✔
📓📓📓📓📓📓📓📓📓📓📓📓📓📓
9) ಈ ಕೆಳಗಿನ ಯಾರು ಏಪ್ರಿಲ್ 2018 ರಲ್ಲಿ ಡಬ್ಲ್ಯು.ಡಬ್ಲ್ಯು.ಇ. ಹಾಲ್ ಆಫ್ ಫೇಮ್ಗೆ ಸೇರಲಿದ್ದಾರೆ?
a) ಬೆನ್ ಕಿಂಗ್ಸ್ಲೆ
b) ಬ್ರಾಕ್ ಲೆನ್ಸ್ ರ್
c) ಬಿಲ್ ಗೋಲ್ಡ್ಬರ್ಗ್✔✔
d) ಬ್ರೌನ್ ಸ್ಟ್ರೋಮ್ಯಾನ್
📓📓📓📓📓📓📓📓📓📓📓📓📓📓
10) ಈ ಕೆಳಗಿನ ಯಾರು ವೆಸ್ಟರ್ನ್ ನೆವಲ್ ಕಮಾಂಡ್ ನ ಸಿಬ್ಬಂದಿ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ?
a) ವೈಸ್ ಅಡ್ಮಿರಲ್ ಅಜೇಂದ್ರ ಬಹದ್ದೂರ್ ಸಿಂಗ್✔✔
b) ವೈಸ್ ಅಡ್ಮಿರಲ್ ಕಿಶೋರ್ ಗುಹಾ
c) ವೈಸ್ ಅಡ್ಮಿರಲ್ ಖುಷ್ವಂತ್ ಸಿಂಗ್
d) ವೈಸ್ ಅಡ್ಮಿರಲ್ ವಿನೋದ್ ಪ್ರಸಾದ್
📓📓📓📓📓📓📓📓📓📓📓📓📓📓

No comments:

Post a Comment

Note: only a member of this blog may post a comment.