Pages

Saturday 3 February 2018

ಪ್ರಚಲಿತ ಘಟನೆಗಳ ಕ್ವಿಜ್ 15/01/2018

1) ಡಬ್ಲ್ಯು.ಎಚ್.ಓ. (WHO) ಕ್ಯಾಲೆಂಡರ್ 2018 ರಲ್ಲಿ ಉಲ್ಲೇಖಿಸಲ್ಪಟ್ಟ , ಏಕೈಕ ಭಾರತೀಯ ಮಹಿಳೆ ಗೀತಾ ವರ್ಮಾ ಯಾವ ರಾಜ್ಯಕ್ಕೆ ಸೇರಿದವರಾಗಿದ್ದಾರೆ?
a) ರಾಜಸ್ಥಾನ
b) ಗುಜರಾತ್
c) ಹಿಮಾಚಲ ಪ್ರದೇಶ ✔✔
d) ಸಿಕ್ಕಿಂ
📓📓📓📓📓📓📓📓📓📓📓📓📓📓
2) ಇತ್ತೀಚೆಗೆ ಮಹಿಳೆಯರು  ಮದ್ಯ ಕೊಂಡುಕೊಳ್ಳದಂತೆ ಯಾವ ದೇಶ ನಿಷೇಧ ಹೇರಿತು?
a) ಶ್ರೀಲಂಕಾ ✔✔
b) ನೇಪಾಳ
c) ಭಾರತ
d) ಚೀನಾ
📓📓📓📓📓📓📓📓📓📓📓📓📓📓
3) ಭಾರತ 'ಯುನೈಟೆಡ್ ನೇಶನ್ಸ್ ಯುತ್ ಮಿಶನ್' ಗೆ ಎಷ್ಟು ಹಣವನ್ನು ಕೊಡುಗೆಯಾಗಿ ನೀಡಿದೆ?
a) 10,000 $
b) 60,000 $
c) 45,000 $
d) 50,000 $✔✔
📓📓📓📓📓📓📓📓📓📓📓📓📓📓
4) ನಾರ್ತ್ ಜೋನ್ ನ ಹಿಮಾಚಲ ಪ್ರದೇಶದ ವಿರುದ್ಧ ನಡೆದ ಮ್ಯಾಚ್ ನಲ್ಲಿ ಯಾರು ಕೇವಲ 38 ಬಾಲ್ ಗಳಿಂದ 116 ರನ್ ಸಿಡಿಸಿದರು?
a) ವರುನ್ ಆರೋನ್
b) ರಿಷಬ್ ಪಂತ್ ✔✔
c) ಕರುನ್ ನಾಯರ್
d) ಫಯಾಜ್ ಫಜಲ್
📓📓📓📓📓📓📓📓📓📓📓📓📓📓
5) ಭಾರತೀಯ ಒಲಿಂಪಿಕ್ ಒಕ್ಕೂಟದ  ಹಣಕಾಸು ಆಯೋಗದ ಅಧ್ಯಕ್ಷರಾಗಿ ಯಾರನ್ನು ಹೆಸರಿಸಲಾಯಿತು?
a) ನಳಿನಿ ರಂಜನ್ ಸರ್ಕಾರ್
b) ಕಮಲ್ ಕುಮಾರ್
c) ಸೊಹ್ರಬ್ ಪಂತ್
d) ಅನಿಲ್ ಖನ್ನಾ✔✔
📓📓📓📓📓📓📓📓📓📓📓📓📓📓
6) ಇತ್ತೀಚೆಗೆ ನಿಧನರಾದ ಬೃಹತ್‌ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆ ಮಾಜಿ ಕೇಂದ್ರ ಸಚಿವನಾರು?
a) ರಾಜನ್ ಗೊಯಲ್
b) ರಘುನಾಥ್ ಝಾ✔✔
c) ನರೇಂದ್ರ ಸಿಂಗ್ ತೋಮರ್
d) ಯಾರೂ ಅಲ್ಲ
📓📓📓📓📓📓📓📓📓📓📓📓📓📓
7) 25 ನೇ ಅಂತರರಾಷ್ಟ್ರೀಯ ಒಂಟೆ ಉತ್ಸವ  ರಾಜಸ್ಥಾನದ ಯಾವ ಜಿಲ್ಲೆಯಲ್ಲಿ ನಡೆಯಿತು?
a) ಜೈಸಲ್ಮೇರ್
b) ಬಿಕನೇರ್✔✔
c) ಕೋಟಾ
d) ಜುಂಜುನು
📓📓📓📓📓📓📓📓📓📓📓📓📓📓
8) ವಿಪತ್ತು ನಿರ್ವಹಣಾ ಯೋಜನೆಗೆ ಸಂಬಂಧಿಸಿದಂತೆ ಎರಡು ದಿನಗಳ ಅಂತರಾಷ್ಟ್ರೀಯ ವರ್ಕಶಾಪ್ ನ್ನು ಯಾರು ಆಯೋಜಿಸಿದ್ದರು ?
a) ರಾಷ್ಟ್ರೀಯ ಹೆದ್ದಾರಿಗಳು ಪ್ರಾಧಿಕಾರ
b) ಭಾರತೀಯ ಒಳನಾಡು ಸಾರಿಗೆ
c) ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ✔✔
d) ಒಳನಾಡಿನ ಜಲಸಾರಿಗೆ
📓📓📓📓📓📓📓📓📓📓📓📓📓📓
9) ಭಾರತ ಸೈಬರ್ ಸೆಕ್ಯುರಿಟಿ ಮತ್ತು ಎನರ್ಜಿಯಂತ ಕ್ಷೇತ್ರಗಳನ್ನು ಬಲಪಡಿಸಲು ಯಾವ ದೇಶದೊಂದಿಗೆ 9 ಒಪ್ಪಂದಗಳಿಗೆ ಸಹಿ ಹಾಕಿದೆ?
a) ಇಸ್ರೇಲ್ ✔✔
b) ಸೌದಿ ಅರೆಬಿಯ
c) ಜಪಾನ್
d) ಬ್ರೆಜಿಲ್
📓📓📓📓📓📓📓📓📓📓📓📓📓📓
10) 70ನೇ ಆರ್ಮಿ ದಿನವನ್ನು ಯಾವಾಗ ಆಚರಿಸಲಾಯಿತು?
a) 14 ಜನೆವರಿ
b) 15 ಜನೆವರಿ✔✔
c) 13 ಜನೆವರಿ
d) 12 ಜನೆವರಿ
📓📓📓📓📓📓📓📓📓📓📓📓📓📓

No comments:

Post a Comment

Note: only a member of this blog may post a comment.