Pages

Monday, 29 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 8/12/2017

1) ಕೇಂದ್ರ ಸರ್ಕಾರದ ತ್ರಿವಳಿ ತಲಾಖ್‌ ನಿಷೇಧ ಕರಡು ಮಸೂದೆಗೆ ಅನುಮೋದನೆ ನೀಡಿದ ಪ್ರಥಮ ರಾಜ್ಯ ಯಾವುದು?
a) ಹಿಮಾಚಲ ಪ್ರದೇಶ 
b) ಮಧ್ಯ ಪ್ರದೇಶ 
c) ಉತ್ತರ ಪ್ರದೇಶ✔✔
d) ಮಹಾರಾಷ್ಟ್ರ 
📕📕📕📕📕📕📕📕📕📕📕📕📕📕
2) 2018ರ ಚಳಿಗಾಲದ ಒಲಿಂಪಿಕ್ಸ್ ನಲ್ಲಿ  ಭಾಗವಹಿಸದಂತೆ ರಷ್ಯಾ ಗೆ ನಿಷೇಧಿಸಲಾಗಿದೆ . ಈ ಕ್ರೀಡೆಗಳು ಎಲ್ಲಿ ನಡೆಯಲಿವೆ?
a) ಪೆಂಗ್‌ಚಾಂಗ್‌✔✔
b) ಸಿಯೋಲ್
c) ಜಿಯಾಂಗಜೌ
d) ಲಾಸನ್ನೆ
📕📕📕📕📕📕📕📕📕📕📕📕📕📕
3) ಇತ್ತೀಚಿಗೆ ಯುರೋಪಿಯನ್ ಒಕ್ಕೂಟವು ತಮ್ಮ ದೇಶಗಳ ಆಕಾಶದಲ್ಲಿ ಹಾರಾಢಂತೆ ಯಾವ ದೇಶದ ವಿಮಾನಗಳಿಗೆ ನಿಷೇಧ ಹೇರಿದೆ?
a) ಗ್ರೀಸ್ 
b) ವೆನೆಜುವೆಲಾ ✔✔
c) ಚಿಲಿ 
d) ಮೆಕ್ಸಿಕೊ 
📕📕📕📕📕📕📕📕📕📕📕📕📕📕
4) ಇತ್ತೀಚಿಗೆ ಕೇಂದ್ರ ಸರ್ಕಾರದ ಪ್ರಮುಖ ಕೃಷಿ ಅಭಿವೃದ್ದಿ ಯೋಜನೆಗಳ ಪ್ರಚಾರ ರಾಯಭಾರಿಯಾಗಿ ಯಾವ  ಬಾಲಿವುಡ್ ನಟ ಆಯ್ಕೆಯಾಗಿದ್ದಾರೆ?
a) ಅಮೀರ್ ಖಾನ್ 
b) ಅಮಿತಾಭ್  ಬಚ್ಚನ್ 
c) ಶಾರುಖ್ ಖಾನ್ 
d) ಅಕ್ಷಯ್ ಕುಮಾರ್✔✔
📕📕📕📕📕📕📕📕📕📕📕📕📕📕
5) ಯಾವ ದೇಶದ ರಾಜ ಮೊಹಮ್ಮದ್ ಬಿನ್ ಸಲ್ಮಾನ್  2017ರ ಟೈಮ್ಸ್ ವರ್ಷದ ವ್ಯಕ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ?
a) ಬಹ್ರೇನ್ 
b) ಭೂತಾನ್ 
c) ಸೌದಿಅರೇಬಿಯಾ✔✔
d) ಮೊನಾಕೊ 
📕📕📕📕📕📕📕📕📕📕📕📕📕📕
6) ಅಂತರರಾಷ್ಟ್ರೀಯ ಸೌರ ಒಕ್ಕೂಟಕ್ಕೆ ಇತ್ತೀಚಿಗೆ ಸೇರಿದ 35 ನೇ ರಾಷ್ಟ್ರ ಯಾವುದು?
a) ಸ್ವಿಟ್ಜರ್ಲ್ಯಾಂಡ್ 
b) ಸ್ಪೇನ್ 
c) ಆಸ್ಟ್ರೇಲಿಯಾ ✔✔
d) ಕೀನ್ಯಾ 
📕📕📕📕📕📕📕📕📕📕📕📕📕📕
7) ಇತ್ತೀಚಿಗೆ ಯಾವ ದೇಶವು ಯುನೈಟೆಡ್‌ ನೇಶನ್ಸ್ ನೊಂದಿಗೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕಿದೆ?
a) ಅಪ್ಘಾನಿಸ್ತಾನ
b) ಸೋಮಾಲಿಯಾ ✔✔
c) ಪಾಕಿಸ್ತಾನ 
d) ಬಹ್ರೇನ್ 
📕📕📕📕📕📕📕📕📕📕📕📕📕📕
8) ಇತ್ತೀಚಿಗೆ ನರೇಂದ್ರ ಮೋದಿ ಅವರು ಡಾ.ಬಿ.ಆರ್. ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರವನ್ನು ಎಲ್ಲಿ ‍ಉದ್ಘಾಟಿಸಿದರು?
a) ಎರ್ನಾಕುಲಂ 
b) ತಿರುಚಿರಾಪಳ್ಳಿ 
c) ದೆಹಲಿ✔✔
d) ಮುಂಬೈ 
📕📕📕📕📕📕📕📕📕📕📕📕📕📕
9) PPF ಅಕೌಂಟ್ ಮಾಡಲು ಸಂಪೂರ್ಣ ಡಿಜಿಟಲ್ ಮತ್ತು ಕಾಗದ ರಹಿತ ಪ್ರಕ್ರಿಯೆಯನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತಂದ ಬ್ಯಾಂಕ್ ಯಾವುದು?
a) ಕೆನರಾ
b) ಎಚ್.ಡಿ.ಎಫ್.ಸಿ.
c) ಯುನಿಯನ್‌ 
d)  ಐ.ಸಿ.ಐ.ಸಿ.ಐ✔✔
📕📕📕📕📕📕📕📕📕📕📕📕📕📕
10) ಇತ್ತೀಚೆಗೆ ಭಾರತ ಬಾಕ್ಸಿಂಗ್ ಸಂಸ್ಥೆಯ ಯಾವ ಹುದ್ದೆಗೆ ಮೇರಿ ಕೋಮ್ ಅವರು ರಾಜೀನಾಮೆ ನೀಡಿದ್ದಾರೆ?
a) ರಾಯಭಾರಿ 
b) ಸಹಾಯಕ ಕೋಚ್
c) ರಾಷ್ಟ್ರೀಯ ವೀಕ್ಷಕಿ✔✔
d) ಕೋಚ್
📕📕📕📕📕📕📕📕📕📕📕📕📕📕

No comments:

Post a Comment

Note: only a member of this blog may post a comment.