Pages

Monday 29 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 4/12/2017

1) ಭೋಪಾಲ್ ಅನಿಲ ದುರಂತವಾಗಿ 33ವರ್ಷಗಳು ಕಳೆದವು. ದುರಂತ ಯಾವಾಗ ಸಂಭವಿಸಿತು?
a) 1984,ಡಿಸೆಂಬರ್ 1ಮತ್ತು2 ರಾತ್ರಿ
b) 1984,ಡಿಸೆಂಬರ್ 2ಮತ್ತು 3ರಾತ್ರಿ✔✔
c) 1984,ಡಿಸೆಂಬರ್ 3ಮತ್ತು4 ರಾತ್ರಿ
d) 1984,ಡಿಸೆಂಬರ್ 4ಮತ್ತು 5ರಾತ್ರಿ
⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜
2) ಗುಲಾಮಗಿರಿಯ ನಿರ್ಮೂಲನೆಗೆ ಅಂತರರಾಷ್ಟ್ರೀಯ ದಿನವನ್ನು ಯಾವಾಗ ಆಚರಿಸುತ್ತಾರೆ ?(International Day For Abolition OF Slavery.)
a) ಡಿಸೆಂಬರ್ 1
b) ಡಿಸೆಂಬರ್ 2✔✔
c) ಡಿಸೆಂಬರ್ 3
d) ಡಿಸೆಂಬರ್ 4
⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜
3) ಯಾವ ಡಿಕ್ಷನರಿಯವರಿಂದ 'ಪಾಪುಲಿಸಮ್' (Populism)ಎಂಬ ಪದ 2017ರ ವರ್ಷದ ಪದವಾಗಿ ಹೊರಹೊಮ್ಮಿದೆ?
a) ಕ್ಯಾಂಬ್ರಿಜ್ ✔✔
b) ಆಕ್ಸ್‌ಫರ್ಡ್
c) ಕೊಲಿನ್ಸ್
d) ಮ್ಯಾಕ್ ಮಿಲನ್
⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜
4) ಇತ್ತೀಚಿಗೆ ನಿಧನರಾದ ಶ್ರೀರೂಪಾ ಮುಖರ್ಜಿ ಅವರು ಯಾವ ಆಟದ ಖ್ಯಾತ ಕ್ರೀಡಾಪ‍ಟುವಾಗಿದ್ದರು?
a) ಹಾಕಿ
b) ಕ್ರಿಕೆಟ್ ✔✔
c) ಟೆನಿಸ್‌
d) ಚೆಸ್
⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜
5) 1 ರೂಪಾಯಿ ನೋಟು ಭಾರತದಲ್ಲಿ ಪ್ರಥಮವಾಗಿ ಯಾವಾಗ ಪರಿಚಯಿಸಲ್ಪಟ್ಟಿತು ?
a) 1914
b) 1915
c) 1916
d) 1917✔✔
⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜
6) ಪ್ರಖ್ಯಾತ 'ಹಾರ್ನ್ ಬಿಲ್' ಉತ್ಸವ' ಎಲ್ಲಿ ನಡೆಯುತ್ತದೆ ?
a) ಮಿಜೋರಾಮ್‌
b) ಮೆಘಾಲಯ
c) ನಾಗಾಲ್ಯಾಂಡ್ ✔✔
d) ಅಸ್ಸಾಮ್
⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜
7) ಇತ್ತೀಚಿಗೆ Google ಮೋಬೈಲ್ ಡಾಟಾ ನಿಯತ್ರಿಸಲು ಬಿಡುಗಡೆ ಮಾಡಿದ ಆ್ಯಪ್ ನ ಹೆಸರೇನು?
a) ತೇಜ್
b) ಡಾಟಲ್ಲಿ✔✔
c) ಹ್ಯಾಂಗೌಟ್ಸ್
d) ಗೂಗಲ್ ನೋಟ್ಸ್
⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜
8) ಏಷಿಯನ್ ಆರ್ಚರಿ ಚಾಂಪಿಯನ್ಷಿಪ್ ನಲ್ಲಿ 9 ಪದಕಗಳನ್ನು ಜಯಿಸಿದ ರಾಷ್ಟ್ರ ಯಾವುದು?
a) ಭಾರತ ✔✔
b) ಚೀನಾ
c) ಬಾಂಗ್ಲಾದೇಶ
d) ಮಯನ್ಮಾರ್
⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜
9) ಏಳನೇ ವರ್ಷದ ಅಂತರರಾಷ್ಟ್ರೀಯ ಕಥನ ಹಬ್ಬ 'ಕಥಾಕಾರ್' ಎಲ್ಲಿ   ನಡೆಯಿತು?
a) ಭೂಪಾಲ್
b) ಹೈದರಾಬಾದ್
c) ಬೆಂಗಳೂರು
d) ನವದೆಹಲಿ ✔✔.
⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜
10) ರಾಷ್ಟ್ರೀಯ ಪೌಷ್ಟಿಕ ಮಿಷನ್ ನ್ನು  2017-18 ರಿಂದ 2019-20ರವರೆಗೆ ಏಷ್ಟು ಹಂತದಲ್ಲಿ
ಜಾರಿಗೆ ತರಲಾಗುತ್ತದೆ?
a) ಮೂರು✔✔
b) ನಾಲ್ಕು
c) ಐದು
d) ಆರು
⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜

No comments:

Post a Comment

Note: only a member of this blog may post a comment.