Pages

Monday, 29 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 20/12/2017

1) 2017 ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ನ್ಯಾಶನಲ್ ಕಾಂಗ್ರೆಸ್ ಪಾರ್ಟಿ (NCP) ಎಷ್ಟು ಸ್ಥಾನಗಳನ್ನು ಗೆದ್ದಿದೆ?
a) ಒಂದು ✔✔
b) ಎರಡು
c) ಮೂರು 
d) ನಾಲ್ಕು 
📗📗📗📗📗📗📗📗📗📗📗📗📗📗
2) ಕೌಶಲ್ಯ ಅಭಿವೃದ್ಧಿ ತರಬೇತಿ ಸಚಿವಾಲಯವು ಯುವಜನರಿಗೆ ಕೌಶಲ್ಯ ತರಬೇತಿ ನೀಡಲು ಯಾವ ವಾಹನ ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿದೆ?
a) ಟೊಯೋಟಾ
b) ಮಾರುತಿ ಸುಜುಕಿ✔✔
c) ಟಾಟಾ ಮೋಟಾರ್ಸ್
d) ಮಹೀಂದ್ರಾ ಮತ್ತು ಮಹೀಂದ್ರಾ
📗📗📗📗📗📗📗📗📗📗📗📗📗📗
3) ಕಾಮನ್ವೆಲ್ತ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್ 2017 ನಲ್ಲಿ 62 ಕೆಜಿ ಮಹಿಳಾ ಫ್ರೀಸ್ಟೈಲ್ ವಿಭಾಗದಲ್ಲಿ ಸಾಕ್ಷಿ ಮಲಿಕ್ ಚಿನ್ನದ ಪದಕವನ್ನು ಪಡೆದಿದ್ದಾರೆ. ಈ ಆಟಗಳು ಎಲ್ಲಿ ನಡೆದವು?
a) ಇಂಗ್ಲೆಂಡ್ 
b) ಸೌಥ್ ಕೊರಿಯಾ 
c) ಸೌಥ್ ಆಫ್ರಿಕಾ ✔✔
d) ಮಲೇಷಿಯಾ 
📗📗📗📗📗📗📗📗📗📗📗📗📗📗
4) ಯುಎನ್ ವರ್ಲ್ಡ್ ಮೈಗ್ರೇಶನ್ ರಿಪೋರ್ಟ್ 2018ರ ಪ್ರಕಾರ ವಿಶ್ವದ ಯಾವ ದೇಶದಲ್ಲಿ ಅತಿ ದೊಡ್ಡ ವಲಸಿಗರ ಸಂಖ್ಯೆ ಇದೆ?
a) ಚೀನಾ 
b) ಭಾರತ ✔✔
c) ಅಮೇರಿಕ 
d) ರಷ್ಯಾ 
📗📗📗📗📗📗📗📗📗📗📗📗📗📗
5) ಯಾವ ಮಹಿಳಾ ಕ್ರಿಕೆಟ್ ತಂಡವು ಬಿಬಿಸಿ ಸ್ಪೋರ್ಟ್ಸ್ ಪರ್ಸನಾಲಿಟಿ ಅವಾರ್ಡ್ 2017 ಅನ್ನು ಗೆದ್ದುಕೊಂಡಿತು?
a) ಭಾರತ 
b) ನ್ಯೂಜಿಲೆಂಡ್‌ 
c) ಇಂಗ್ಲೆಂಡ್ ✔✔
d) ಆಸ್ಟ್ರೇಲಿಯಾ 
📗📗📗📗📗📗📗📗📗📗📗📗📗📗
6) ಯಾವ ರಾಜ್ಯ ಸರ್ಕಾರ ಚೀನಾದ 'ಮಂಜಾ'(manjha) ಉತ್ಪಾದನೆ ಮತ್ತು ಬಳಕೆಯನ್ನು  ನಿಷೇಧಿಸಿದೆ?
a) ಮಹಾರಾಷ್ಟ್ರ
b) ಗುಜರಾತ್
c) ಪಂಜಾಬ್✔✔
d) ಛತ್ತೀಸ್‍ಘಡ್ 
📗📗📗📗📗📗📗📗📗📗📗📗📗📗
7) ಇತ್ತೀಚೆಗೆ ಸುದ್ದಿಗಳಲ್ಲಿರುವ ಆಕರ್ಶಿ ಕಶ್ಯಪ್ ಯಾವ ಕ್ರೀಡೆಯಲ್ಲಿ ಆಡುತ್ತಾರೆ?
a) ಟೆನಿಸ್‌ 
b) ಬ್ಯಾಡ್ಮಿಂಟನ್ ✔✔
c) ಸ್ಕ್ವ್ಯಾಷ್‌ 
d) ಚೆಸ್ 
📗📗📗📗📗📗📗📗📗📗📗📗📗📗
8) ವಿಶ್ವ ಅಲ್ಪಸಂಖ್ಯಾತರ ಹಕ್ಕುಗಳ ದಿನ ಯಾವಾಗ ಆಚರಿಸಲಾಗುತ್ತದೆ?(ಪ್ರವೀಣ ಹೆಳವರ)
a) ಡಿಸೆಂಬರ್ 19
b) ಡಿಸೆಂಬರ್ 17
c) ಡಿಸೆಂಬರ್ 18✔✔
d) ಡಿಸೆಂಬರ್ 16
📗📗📗📗📗📗📗📗📗📗📗📗📗📗
9) 2017-18ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಸೌದಿ ಅರೇಬಿಯಾವನ್ನು ಮೀರಿಸಿ ಭಾರತಕ್ಕೆ ಅತಿಹೆಚ್ಚು ತೈಲ ಸರಬರಾಜು ಮಾಡಿದ ದೇಶ ಯಾವುದು?
a) ಒಮಾನ್ 
b) ಇರಾಕ್ ✔✔
c) ಕತಾರ್ 
d) ಇರಾನ್ 
📗📗📗📗📗📗📗📗📗📗📗📗📗📗
10) 'ನ್ಯಾಯ ಗ್ರಾಮ ಯೋಜನೆ' ಯು ಯಾವ ಹೈಕೋರ್ಟ್ನಿಂದ ಅಭಿವೃದ್ಧಿಪಡಿಸಲ್ಪಟ್ಟಿದೆ?
a) ಕಲ್ಕತ್ತಾ
b) ಅಲಹಾಬಾದ್✔✔
c) ಜಾರ್ಖಂಡ್
d) ಪಾಟ್ನಾ
📗📗📗📗📗📗📗📗📗📗📗📗📗📗

No comments:

Post a Comment

Note: only a member of this blog may post a comment.