Pages

Monday, 29 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 17/12/2017

1) 2022 ರ ಚಳಿಗಾಲದ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಅನ್ನು ಯಾವ ದೇಶದಲ್ಲಿ ಆಯೋಜಿಸಲಾಗುವುದು?
a) ಭಾರತ 
b) ಚೀನಾ ✔✔
c) ಸ್ವಿಡನ್
d) ಸ್ಪೇನ್ 
📕📕📕📕📕📕📕📕📕📕📕📕📕📕
2) 'ವಿಜಯ್ ದಿವಸ್'ನ್ನು  ಭಾರತದಲ್ಲಿ ಯಾವಾಗ ಆಚರಿಸಲಾಗುತ್ತದೆ?
a) ಡಿಸೆಂಬರ್ 14
b) ಡಿಸೆಂಬರ್ 15
c) ಡಿಸೆಂಬರ್ 16✔✔
d) ಡಿಸೆಂಬರ್ 17
📕📕📕📕📕📕📕📕📕📕📕📕📕📕
3) ಭಾರತ ಮತ್ತು ಕೊಲಂಬಿಯಾ ಇತ್ತೀಚಿಗೆ ಈ ಕೆಳಗಿನವ ಯಾವುದಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿವೆ?
a) ಸಾರ್ವಜನಿಕ ಸಾರಿಗೆ
b) ಕೃಷಿ ✔✔
c) ಬಾಹ್ಯಾಕಾಶ ಸಂಶೋಧನೆ
d) ಪರಮಾಣು ಶಕ್ತಿ
📕📕📕📕📕📕📕📕📕📕📕📕📕📕
4) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಮ್ಯಾಕ್ಸ್ ಜೊತೆ ಸೇರಿ ಪ್ರಾರಂಭಿಸಿದ ಯೋಜನೆ ಹೆಸರಿಸಿ.
a) ಸ್ಟೇಟ್ ಬ್ಯಾಂಕ್ ರಿವಾರ್ಡ್ಜ ✔✔
b) ಸ್ಟೇಟ್ ಬ್ಯಾಂಕ್ ಮ್ಯಾಕ್ಸ್
c) ಸ್ಟೇಟ್ ಬ್ಯಾಂಕ್ ಪವರ್
d) ಸ್ಟೇಟ್ ಬ್ಯಾಂಕ್ ಒನ್
📕📕📕📕📕📕📕📕📕📕📕📕📕📕
5)ಯಾವ ಸಂಸ್ಥೆ ವಿಶ್ವ ವಲಸೆ ವರದಿ ಪ್ರಕಟಿಸುತ್ತದೆ?
a) ಬಾರ್ಡರರ್ಲ್ಯಾಂಡ್ ಸ್ಟಡೀಸ್ ಅಸೋಸಿಯೇಷನ್
b) ಇಂಟರ್ನ್ಯಾಷನಲ್ ಆರ್ಗನೈಸೇಷನ್ ಫಾರ್ ಮೈಗ್ರೇಶನ್✔✔
c) ಇನ್ಸ್ಟಿಟ್ಯೂಟ್ ಫಾರ್ ದಿ ಸ್ಟಡಿ ಆಫ್ ಇಂಟರ್ನ್ಯಾಷನಲ್ ಮೈಗ್ರೇಶನ್
d) ಜಾಗತಿಕ ವಲಸೆ ಗುಂಪು
📕📕📕📕📕📕📕📕📕📕📕📕📕📕
6) ಭಾರತದ ಮೊದಲ ಸಾಮಾಜಿಕ ಆಡಿಟ್ ಕಾನೂನನ್ನು  ಯಾವ ರಾಜ್ಯ ಜಾರಿಗೊಸುತ್ತದೆ?
a) ತಮಿಳುನಾಡು(ಪ್ರವೀಣ ಹೆಳವರ)
b) ಆಂಧ್ರಪ್ರದೇಶ 
c) ಮಹಾರಾಷ್ಟ್ರ 
d) ಮೇಘಾಲಯ✔✔
📕📕📕📕📕📕📕📕📕📕📕📕📕📕
7) ಹರಿದ್ವಾರ ಮತ್ತು ರಿಷಿಕೇಶದಲ್ಲಿ ಪ್ಲಾಸ್ಟಿಕ್ ವಸ್ತುಗಳ ಮೇಲೆ ಸಂಪೂರ್ಣ ನಿಷೇಧ ಹೇರಿರುವುದು ಯಾರು?
a) ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್✔✔
b) ನ್ಯಾಶನಲ್ ಪಾರ್ಕ್
c) ರಾಷ್ಟ್ರೀಯ ವನ್ಯಜೀವಿ ಅಭಯಾರಣ್ಯ 
d) ರಾಷ್ಟ್ರೀಯ ವನ್ಯಜೀವಿ ಪಕ್ಷಿಧಾಮ
📕📕📕📕📕📕📕📕📕📕📕📕📕📕
8) ಭಾರತ ಹಾಗೂ ಯಾವ ದೇಶದ  ನಡುವಿನ ಎಂಟನೇ ಆವೃತ್ತಿಯ ದ್ವಿಪಕ್ಷೀಯ 
ಮಿಲಿಟರಿ ಕಾರ್ಯಾಚರಣೆ ಎಕುವೆರಿನ್-2017 ಕರ್ನಾಟಕದ ಬೆಳಗಾವಿಯಲ್ಲಿ ನಡೆಯಿತು?
a) ಇಂಗ್ಲೆಂಡ್ 
b) ಮಾಲ್ಡೀವ್ಸ್✔✔
c) ಸ್ವಿಟ್ಜರ್ಲ್ಯಾಂಡ್ 
d) ಫ್ರಾನ್ಸ್ 
📕📕📕📕📕📕📕📕📕📕📕📕📕📕
9) ಪೀಟರ್ ಇಂಗ್ಲೆಂಡ್ ಮಿಸ್ಟರ್ ಇಂಡಿಯಾ 2017 ರ ಪ್ರಶಸ್ತಿಯನ್ನು ಜಿತೇಶ್ ಸಿಂಗ್ ದೇವ್ ಗೆದ್ದಿದ್ದಾರೆ. ಅವರು ಯಾವ ರಾಜ್ಯದವರು?
a) ಉತ್ತರ ಪ್ರದೇಶ ✔✔
b) ರಾಜಸ್ಥಾನ 
c) ಮಹಾರಾಷ್ಟ್ರ 
d) ಕೇರಳ 
📕📕📕📕📕📕📕📕📕📕📕📕📕📕
10) 20 ನೇ ಶತಮಾನದ ಫಾಕ್ಸ್(20 th Century Fox) ಅನ್ನು ಯಾವ ಚಲನಚಿತ್ರ ಸ್ಟುಡಿಯೋ ಸ್ವಾಧೀನಪಡಿಸಿಕೊಂಡಿತು?
a) ಪ್ಯಾರಾಮೌಂಟ್ ಪಿಕ್ಚರ್ಸ್ 
b) ಯುನಿವರ್ಸಲ್ ಪಿಕ್ಚರ್ಸ್ 
c) ವಾಲ್ಟ್ ಡಿಸ್ನಿ ಪಿಕ್ಚರ್ಸ್ ✔✔
d) ಕೊಲಂಬಿಯಾ ಪಿಕ್ಚರ್ಸ್ 
📕📕📕📕📕📕📕📕📕📕📕📕📕📕

No comments:

Post a Comment

Note: only a member of this blog may post a comment.