Pages

Monday 29 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 13/12/2017

1) ಯಾವ ರಾಜ್ಯದಲ್ಲಿ ಎಲ್.ಪಿ.ಜಿ. ಬಾಟ್ಲಿಂಗ್ ಪ್ಲಾಂಟ್ ಸ್ಥಾಪಿಸಲು ಕೇಂದ್ರ ಸರ್ಕಾರ 75 ಕೋಟಿ ರೂ.ಗಳನ್ನು ಅನುಮೋದಿಸಿದೆ?
a) ಅಸ್ಸಾಂ 
b) ಚತ್ತೀಸ್‍ಗಢ 
c) ಮೇಘಾಲಯ ✔✔
d) ಝಾರ್ಖಂಡ್ 
📔📔📔📔📔📔📔📔📔📔📔📔📔📔
2) ಯಾವ ರಾಜ್ಯವು ತನ್ನ  ಎಲ್ಲಾ ಸರ್ಕಾರಿ ಕಛೇರಿಗಳಿಗಳಲ್ಲಿ LED ಬಲ್ಬ ಗಳ ಬಳಕೆ ಕಡ್ಡಾಯ ಮಾಡಿದೆ?
a) ಅಸ್ಸಾಂ 
b) ಉತ್ತರಾಖಂಡ ✔✔
c) ಮೇಘಾಲಯ 
d) ಝಾರ್ಖಂಡ್ 
📔📔📔📔📔📔📔📔📔📔📔📔📔📔
3) ಬ್ರಿಟನ್ ನ ಎತ್ತರದ ಪರ್ವತ ಎಂದು ಹೊಸದಾಗಿ ಕಂಡುಕೊಂಡ ಪರ್ವತ ಯಾವುದು?
a) ಮೌಂಟ್ ಜಾಕ್ಸನ್
b) ಮೌಂಟ್ ವಿನ್ಸನ್
c) ಮೌಂಟ್ ಕಿಲಿಮಾಂಜರೋ
d) ಮೌಂಟ್ ಹೋಪ್✔✔
📔📔📔📔📔📔📔📔📔📔📔📔📔📔
4) ಇತ್ತೀಚೆಗೆ ನಿಧನರಾದ ಭಾರತೀಯ ಡಿಎನ್ಎ ಬೆರಳಚ್ಚು ತಂತ್ರಜ್ಞಾನದ ಜನಕ ಯಾರು?
a) ನಿತಿನ್ ಮ್ಯಾಥ್ಯೂಸ್
b) ಲಾಲ್ಜಿ ಸಿಂಗ್✔✔
c) ಸುರೇಶ್ ಪ್ರಭಾಕರ್
d) ಆನಂದ್ ಮೆಹ್ತಾ
📔📔📔📔📔📔📔📔📔📔📔📔📔📔
5) ಘನ ತ್ಯಾಜ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ  UNEPನ ಅಗ್ರ 5 ಜಾಗತಿಕ ನಗರಗಳ ಪಟ್ಟಿಯಲ್ಲಿ ಅಲಪ್ಪುಜಾ ವೂ ಸೇರಿದೆ. ಅಲಪ್ಪುಜಾ ಯಾವ ರಾಜ್ಯದಲ್ಲಿದೆ?
a) ಗೋವಾ
b) ನಾಗಾಲ್ಯಾಂಡ್
c) ಕೇರಳ✔✔
d) ಕರ್ನಾಟಕ
📔📔📔📔📔📔📔📔📔📔📔📔📔📔
6) ಕಚೆಗುಡಾ ರೈಲ್ವೇ ಸ್ಟೇಶನ್ ಇದೀಗ ದೇಶದ ಮೊದಲ ಇಂಧನ ದಕ್ಷ ರೈಲ್ವೇ ಸ್ಟೇಶನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಎಲ್ಲಿದೆ?
a) ಪಂಜಾಬ್ 
b) ತೆಲಂಗಾಣ ✔✔
c) ಕೇರಳ 
d) ಆಂಧ್ರಪ್ರದೇಶ 
📔📔📔📔📔📔📔📔📔📔📔📔📔📔
7) ಯಾವ ದೇಶವು ಇತ್ತೀಚಿಗೆ ತನ್ನ 35 ವರ್ಷಗಳ ವಾಣಿಜ್ಯ ಉದ್ದೇಶಿತ ಚಲನಚಿತ್ರ ಮಂದಿರಗಳ ಮೇಲಿನ ನಿಷೇಧವನ್ನು ರದ್ದುಗೊಳಿಸಿದೆ?
a) ಪಾಕಿಸ್ತಾನ 
b) ಕತಾರ್ 
c) ಸೌದಿಅರೇಬಿಯ✔✔
d) ಗ್ರೀಸ್ 
📔📔📔📔📔📔📔📔📔📔📔📔📔📔
8) ಯಾವ  ನಗರದಲ್ಲಿ ವಿಶ್ವ ತೆಲುಗು ಸಮ್ಮೇಳನವನ್ನು ಆಯೋಜಿಸಲಾಗಿದೆ?
a) ಮೈಸೂರು 
b) ಹೈದರಾಬಾದ್ ✔✔
c) ಬೆಂಗಳೂರು 
d) ಮುಂಬೈ 
📔📔📔📔📔📔📔📔📔📔📔📔📔📔
9)ಇತ್ತೀಚೆಗೆ '"ಬೋಧಿ ಪರ್ವ: ಬಿಮ್ಸ್‍ಟೆಕ್ ಬೌದ್ಧಪರಂಪರೆ ಹಬ್ಬ" ಎಲ್ಲಿ ನಡೆಯಿತು?
a) ಬೆಂಗಳೂರು 
b) ಮುಂಬೈ 
c) ನವದೆಹಲಿ ✔✔
d) ನಾಸಿಕ್ 
📔📔📔📔📔📔📔📔📔📔📔📔📔📔
10) ಡಿಸೆಂಬರ್ 11 ರಂದು ಬಿ.ಸಿ.ಸಿ.ಆಯ್.(BCCI)  ಯಾವ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಮೇಲೆ ಹೇರಿದ್ದ ನಿಷೇಧವನ್ನು ರದ್ದುಗೊಳಿಸಿದೆ?
a) ರಾಜಸ್ಥಾನ ✔✔
b) ಹರ್ಯಾಣಾ 
c) ಪಂಜಾಬ್ 
d) ಆಂಧ್ರಪ್ರದೇಶ 
📔📔📔📔📔📔📔📔📔📔📔📔📔📔

No comments:

Post a Comment

Note: only a member of this blog may post a comment.