Pages

Monday, 29 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 11/12/2017

1) ಈ ಕೆಳಗಿನ ಯಾರು ಆರ್.ಬಿ.ಆಯ್.ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ?
a) ಮೀನಾ ಹೇಮಚಂದ್ರ 
b) ಉಮಾ ಶಂಕರ್ ✔✔
c) ಗಜೇಂದ್ರ ಠಾಕೂರ್ 
d) ಪ್ರಭಾಕರ್ ವರ್ಮಾ 
📕📕📕📕📕📕📕📕📕📕📕📕📕📕
2) ಅಂಗವಿಕಲರಿಗೆ ಸಾರ್ವತ್ರಿಕ ಐಡಿ ಕಾರ್ಡ್ಗಳನ್ನು ನೀಡುವುದಾಗಿ ಯಾವ ದೇಶವು ಘೋಷಿಸಿದೆ?
a) ಭಾರತ ✔✔
b) ಚೀನಾ 
c) ಜಪಾನ್ 
d) ರಷ್ಯಾ 
📕📕📕📕📕📕📕📕📕📕📕📕📕📕
3) 'ಜೈ ಭೀಮ್ ಮುಖ್ಯಾಮಂತ್ರಿ ಪ್ರತಿಭಾ ವಿಕಾಸ್ ಯೋಜನೆ' ಅಡಿಯಲ್ಲಿ ಯಾವ ಸರ್ಕಾರವು ಎಸ್ಸಿ.ಎಸ್ಟಿ ವಿದ್ಯಾರ್ಥಿಗಳಿಗೆ ಸಿವಿಲ್ ಪ್ರವೇಶ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲು ಮುಂದಾಗಿದೆ?
a) ಮಹಾರಾಷ್ಟ್ರ 
b) ಉತ್ತರಪ್ರದೇಶ 
c) ದೆಹಲಿ ✔✔
d) ಕೇರಳ 
📕📕📕📕📕📕📕📕📕📕📕📕📕📕
4) ಭಾರತದ ಎರಡನೇ ನೌಕಾ ಮ್ಯೂಸಿಯಂ ಅನ್ನು ಯಾವ ರಾಜ್ಯದಲ್ಲಿ ನಿರ್ಮಿಸಲಾಗುವುದು?
a) ಪಾಂಡಿಚೇರಿ
b) ಪಶ್ಚಿಮ ಬಂಗಾಳ ✔✔
c) ತೆಲಂಗಾಣ 
d) ಗುಜರಾತ್ 
📕📕📕📕📕📕📕📕📕📕📕📕📕📕
5) 2017 ರ ವ್ಯಾಸ ಸಮ್ಮಾನ ಪ್ರಶಸ್ತಿಯು ಮಮತಾ ಕಾಲಿಯಾ ಅವರ ಯಾವ ಕಾದಂಬರಿಗೆ ದೊರೆತಿದೆ?
a) ಜಾಂಚ್ ಅಭಿ ಜಾರಿ ಹೈ
b) ನಿರ್ಮೋಹಿ
c) ದು:ಖಂ-ಸುಖಂ✔✔
d) ಬೊಲ್ನೆವಾಲಿ ಔರತ್
📕📕📕📕📕📕📕📕📕📕📕📕📕📕
6) ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ ಯಾವಾಗ ಅಳವಡಿಸಿಕೊಳ್ಳಲಾಯಿತು?
a) ಡಿಸೆಂಬರ್ 9
b) ಡಿಸೆಂಬರ್ 8
c) ಡಿಸೆಂಬರ್ 10✔✔
d) ಡಿಸೆಂಬರ್ 11
📕📕📕📕📕📕📕📕📕📕📕📕📕📕
7) ಯಾವ ಅವಧಿಯೊಳಗೆ ತೆಲಂಗಾಣ ಸರ್ಕಾರವು ರಾಜ್ಯದಲ್ಲಿನ ಎಲ್ಲಾ ಮನೆಗಳಿಗೆ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸಂಪರ್ಕವನ್ನು ಒದಗಿಸುವುದಾಗಿ ಘೋಷಿಸಿದೆ?
a) ಮಾರ್ಚ್ 2018
b) ಮೇ 2018
c) ಸೆಪ್ಟೆಂಬರ್ 2018
d) ಡಿಸೆಂಬರ್ 2018✔✔
📕📕📕📕📕📕📕📕📕📕📕📕📕📕
8) ಇಂಟರನೆಟ್ ಮೂವಿ ಡಾಟಾಬೇಸ್  ಆಧಾರದ ಮೇಲೆ '2017 ರ ಅತ್ಯುತ್ತಮ ಭಾರತೀಯ ನಟ' ಯಾರಾಗಿದ್ದಾರೆ?
a) ಪ್ರಭಾಸ್
b) ಶಾಹರುಖಾನ್ ✔✔
c) ಅಮೀರ್ ಖಾನ್ 
d) ಸಲ್ಮಾನ್ ಖಾನ್ 
📕📕📕📕📕📕📕📕📕📕📕📕📕📕
9) ಶ್ರೀಲಂಕಾ ತನ್ನ ಯಾವ ಬಂದರಿನ ನಿರ್ವಹಣೆಯ ಜವಾಬ್ದಾರಿಯನ್ನು 99ವರ್ಷಗಳ ಕಾಲ ಲೀಸ್ ಗೆ ಚೀನಾಗೆ ಅಧಿಕೃತವಾಗಿ ಹಸ್ತಾಂತರಿಸಿದೆ?
a) ಟ್ರಿಂಕೊಮಲೆ
b) ಹ್ಯಾಂಬಂಟೊಟ✔✔
c) ಜಾಫ್ನಾ
d) ಕೊಲಂಬೊ 
📕📕📕📕📕📕📕📕📕📕📕📕📕📕
10) ಬ್ಯಾಂಕ್‌ ಗಳ ವಿಲೀನದ ಬಳಿಕ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ತನ್ನ ಎಷ್ಟು ಶಾಖೆಗಳ ಹೆಸರು ಮತ್ತು ಐಎಫ್‌ಎಸ್‌ಸಿ ಕೋಡ್‌ಗಳನ್ನು ಬದಲಿಸಿದೆ?
a) 1,200
b) 1,300✔✔
c) 1,400
d) 1,500
📕📕📕📕📕📕📕📕📕📕📕📕📕📕

No comments:

Post a Comment

Note: only a member of this blog may post a comment.