Pages

Sunday 28 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 1/11/2017

1) ಕರ್ನಾಟಕದಲ್ಲಿ ಪತ್ತೆಯಾಗಿರುವ ಪ್ರಾಚೀನ ಶಿಲಾಯುಗದ ನೆಲೆಗಳನ್ನು ಈ ಕೆಳಕಂಡ ಸ್ಥಳಗಳಲ್ಲಿ ಗುರುತಿಸಿ.
aಕರಡಿ ಗುಡ್ಡ (ಹಾಸನ)
b) ಲಿಂಗದಹಳ್ಳಿ (ಚಿಕ್ಕಮಗಳೂರು)
c) ನಿಟ್ಟೂರು (ಬಳ್ಳಾರಿ)
d) ಈ ಮೇಲಿನ ಎಲ್ಲವೂ✔✔
📗📗📗📗📗📗📗📗📗📗📗📗📗
2) ಗಾಯತ್ರೀಮಂತ್ರ ಮತ್ತು ಪುರುಷಸೂಕ್ತ ಯಾವ ವೇದದಲ್ಲಿ ಕಂಡುಬರುತ್ತವೆ?
a) ಋಗ್ವೇದ✔✔
b) ಸಾಮವೇದ
c) ಯಜುರ್ವೇದ
d) ಅಥರ್ವಣವೇದ
📗📗📗📗📗📗📗📗📗📗📗📗📗
3) ತಮಿಳುನಾಡಿನ ನಾಗಪಟ್ಟಣವನ್ನು ರಾಜಧಾನಿ ಯನ್ನಾಗಿ ಮಾಡಿಕೊಂಡಿದ್ದ ಯುರೋಪಿಯನ್ನರು ಯಾರು?
a) ಬ್ರಿಟಿಷರು
b) ಪೋರ್ಚುಗೀಸರು
c) ಡಚ್ಚರು✔✔
d) ಫ್ರೆಂಚರು
📗📗📗📗📗📗📗📗📗📗📗📗📗
4) ಕರ್ನಾಟಕ ರಾಜ್ಯದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕವಾಗಿರುವ  ನೀಲಮಣಿ ರಾಜು ಯಾವ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ?
a) 1982
b) 1984
c) 1980
d) 1983✔✔
📗📗📗📗📗📗📗📗📗📗📗📗📗📗
5) ಮೊದಲ ಜೈನ ಮಹಾಸಭೆ ಪಾಟಲೀಪುತ್ರದಲ್ಲಿ ನಡೆದರೆ, ಎರಡನೇ ಜೈನ ಮಹಾಸಭೆ ಎಲ್ಲಿ ನಡೆಯಿತು?
a) ವಲ್ಲಭಿ✔✔
b) ವೈಶಾಲಿ
c) ರಾಜಗೃಹ
d) ಗಯಾ
📗📗📗📗📗📗📗📗📗📗📗📗📗
6) 2017 ನೇ ಸಾಲಿನ "ಕನಕಗೌರವ ಪುರಸ್ಕಾರ"ವನ್ನು ಯಾರು ಪಡೆಯಲಿದ್ದಾರೆ?
a) ಗಿರೀಶ್ ಕಾರ್ನಾಡ್
b) ಕಬ್ಬಿನಾಲೆ ವಸಂತ ಭಾರದ್ವಾಜ✔✔
c)ವಿವೇಕ ಆಚಾರ್ಯ
d) ಚಂದ್ರಶೇಖರ ಪಾಟೀಲ್.
📗📗📗📗📗📗📗📗📗📗📗📗📗
7) ಯಾವ ರಾಷ್ಟ್ರವು ಎಫ್-16 ಹಾಗೂ ಎಫ್-18 ಯುದ್ದ ವಿಮಾನಗಳನ್ನು ಭಾರತಕ್ಕೆ ಮಾರಾಟ ಮಾಡಲು ಹಾಗೂ ವರ್ಗೀಕೃತ ದಾಖಲೆಗಳನ್ನು ಹಂಚಿಕೊಳ್ಳಲು ಅಗತ್ಯವಿರುವ ರಕ್ಷಣಾ ಒಪ್ಪಂದಗಳನ್ನು ಪೂರ್ಣಗೊಳಿಸಲು ಆಸಕ್ತಿ ತೋರಿಸಿದೆ?
a) ರಷ್ಯಾ
b) ಜಪಾನ್
c) ಜರ್ಮನಿ.
d)ಅಮೆರಿಕ.✔✔
📗📗📗📗📗📗📗📗📗📗📗📗📗
8) ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಜಾನುವಾರುಗಳಿಗಾಗಿ ‘ರಕ್ತನಿಧಿ’ಯನ್ನು ಸ್ಥಾಪನೆ ಮಾಡಿದ ರಾಜ್ಯ ಯಾವುದು?   
a) ಹರಿಯಾಣ 
b) ಒಡಿಶಾ✔✔
c) ಉತ್ತರ ಪ್ರದೇಶ
d) ಗುಜರಾತ್
📗📗📗📗📗📗📗📗📗📗📗📗📗📗
9) ಪಶ್ಚಿಮ ಬಂಗಾಳದಲ್ಲಿ ‘ಕನ್ಯಾಶ್ರೀ ಪ್ರಕಲ್ಪ’ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿರುವುದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ವಿಶ್ವಸಂಸ್ಥೆ ‘ ಸಾರ್ವಜನಿಕ ಸೇವಾ ಪ್ರಶಸ್ತಿ’ ನೀಡಿ ಗೌರವಿಸಿದೆ. ಈ ಯೋಜನೆ ಯಾವುದಕ್ಕೆ ಸಂಬಂಧಿಸಿದೆ? 
 a) ಹೆಣ್ಣುಮಕ್ಕಳ ಶಿಕ್ಷಣ  ಯೋಜನೆ✔✔
b) ಹೆಣ್ಣುಮಕ್ಕಳ ವಿವಾಹ ಯೋಜನೆ
c) ಹೆಣ್ಣುಮಕ್ಕಳ ಪಿಂಚಣಿ ಯೋಜನೆ
d)ಹೆಣ್ಣುಮಕ್ಕಳ ವಸತಿ ಯೋಜನೆ
📗📗📗📗📗📗📗📗📗📗📗📗📗📗
10 ) ದೇಶದ ಮೊಟ್ಟಮೊದಲ ಖಾಸಗಿ ರೈಲು ನಿಲ್ದಾಣವನ್ನು ‘ಹಬೀಬ್ ಗಂಜ್‌’ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಸ್ಥಳ ಯಾವ ರಾಜ್ಯದಲ್ಲಿದೆ? 
a) ಹರಿಯಾಣ 
b) ಗುಜರಾತ್‌
c) ಮಧ್ಯಪ್ರದೇಶ ✔✔✔
d) ಕೇರಳ

No comments:

Post a Comment

Note: only a member of this blog may post a comment.