1) ಅಮೇರಿಕದ ಜಿ.ಪಿ.ಎಸ್. ವ್ಯವಸ್ಥೆಗೆ ಪರ್ಯಾಯವಾಗಿ ಯಾವ ದೇಶವು 'ಬಿಗ್ ಡಿಪ್ಪರ್' ಎಂಬ ನ್ಯಾವಿಗೇಶನ್ ವ್ಯವಸ್ಥೆ ರೂಪಿಸುತ್ತಿದೆ?
a) ಉತ್ತರಕೋರಿಯಾ
b) ರಷ್ಯಾ
c) ಚೀನಾ ✔
d) ಜಪಾನ್
📗📗📗📗📗📗📗📗📗📗📗📗📗
2) ಕೇಂದ್ರ ಸರ್ಕಾರವು ಹೊಸ ಹಣಕಾಸು ಕಾರ್ಯದರ್ಶಿಯಾಗಿ ಈ ಕೆಳಗಿನ ಯಾರನ್ನು ನೇಮಿಸಿ ಆದೇಶ ಹೊರಡಿಸಿದೆ?
a) ಅಶೋಕ ಲವಾಸ್
b) ಹಸಮುಖ್ ಅಧಿಯಾ✔✔
c) ಜಿ.ಬಾಲಕೃಷ್ಣನ್
d) ಯಾರು ಅಲ್ಲ
📗📗📗📗📗📗📗📗📗📗📗📗📗📗
3) ' ಬೆಯಿಡೌ- 3 ' ಹೆಸರಿನ ಉಪಗ್ರಹಗಳನ್ನು ಭಾನುವಾರ (05/11/17) ದಂದು ಉಡಾವಣೆ ಮಾಡಿದ ದೇಶ ಯಾವುದು?
a) ಉತ್ತರಕೋರಿಯಾ
b) ರಷ್ಯಾ
c) ಚೀನಾ ✔✔
d) ಜಪಾನ್
📗📗📗📗📗📗📗📗📗📗📗📗📗📗
4) ಪ್ರಪಂಚದಲ್ಲಿಯೇ ಮೊದಲ ಬಾರಿಗೆ ಧ್ವನಿ ಆದೇಶದ ಮೂಲಕ ಹಣ ಕಳುಹಿಸುವ ಹೊಸ ವ್ಯವಸ್ಥೆಯನ್ನು ಯಾವ ಬ್ಯಾಂಕ್ ಪರಿಚಯಿಸಿದೆ?
a) ಕೆನರಾ
b) ಐಸಿಐಸಿಐ✔✔
c) ಎಸ್.ಬಿ.ಆಯ್.
d) ಎಚ್.ಡಿ.ಎಫ್.ಸಿ.
📗📗📗📗📗📗📗📗📗📗📗📗📗📗
5) 9ನೇ ಬ್ರಿಕ್ಸ್ ಶೃಂಗಸಭೆ 2017 ಎಲ್ಲಿ ನಡೆಯಿತು?
a) ಜಪಾನ್
b) ಚೀನಾ ✔✔
c) ಉಕ್ರೇನ್
d) ಅಮೇರಿಕ
📗📗📗📗📗📗📗📗📗📗📗📗📗📗
6) ಇತ್ತೀಚಿಗೆ ಸಾರ್ವಜನಿಕ ಹಿತದೃಷ್ಠಿಯಿಂದ ಯಾವ ನಗರದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ?
a) ಬೆಂಗಳೂರು
b) ದೆಹಲಿ ✔✔
c) ನಾಸಿಕ್
d) ಕಾನ್ಪುರ್
📗📗📗📗📗📗📗📗📗📗📗📗📗📗
7) ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸ್ವದೇಶಿ ನಿರ್ಮಿತ ನಿರ್ಭಯ್ ಕ್ಷಿಪಣಿಯ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದ್ದು ಇದು ಎಷ್ಟು ಕೆ.ಜಿ. ಸಾಮರ್ಥ್ಯದ ಸಿಡಿತಲೆ ಹೊತ್ತೊಯ್ಯಬಲ್ಲುದಾಗಿದೆ?
a) 200kg
b) 300kg✔✔
c) 400kg
d) 500kg
📗📗📗📗📗📗📗📗📗📗📗📗📗📗
8) 1920ರಲ್ಲಿ ನಡೆದ ವಿಶೇಷ ಕಾಂಗ್ರೆಸ್ ಅಧಿವೇಶನದಲ್ಲಿ ಅಸಹಕಾರ ಚಳವಳಿ ಪ್ರಾರಂಭಿಸುವ ಬಗ್ಗೆ ನಿರ್ಣಯವನ್ನು ಕೈಗೊಳ್ಳಲಾಯಿತು. ಈ ಅಧಿವೇಶನ ನಡೆದ ಸ್ಥಳ ಯಾವುದು?
a) ದೆಹಲಿ
b) ಮುಂಬೈ
c) ನಾಗಪುರ✔✔
d) ಲಾಹೋರ್
📗📗📗📗📗📗📗📗📗📗📗📗📗📗
9) ಸಂಸತ್ತಿನ ಶಿಫಾರಸ್ಸಿನ ಮೇರೆಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಪದಚ್ಯುತಿಗೊಳಿಸುವ ಅಧಿಕಾರವನ್ನು ಯಾರು ಹೊಂದಿರುತ್ತಾರೆ?
a) ಪ್ರಧಾನ ಮಂತ್ರಿಗಳು
b) ಲೋಕಸಭಾ ಸ್ಪೀಕರ್
c) ಕಾನೂನು ಮಂತ್ರಿ
d) ರಾಷ್ಟ್ರಪತಿ✔✔
📗📗📗📗📗📗📗📗📗📗📗📗📗
10) ಅಸ್ಸಾಂನ ನೂತನ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿರುವ ಜಗದೀಶ್ ಮುಖಿ ಅವರು ಯಾವ ರಾಜ್ಯದ ವಿಧಾನಸಭೆಗೆ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು?(ಪ್ರವೀಣ ಹೆಳವರ)
a) ಉತ್ತರ ಪ್ರದೇಶ
b) ದೆಹಲಿ✔✔
c) ಮಹಾರಾಷ್ಟ್ರ
d) ಗುಜರಾತ್

No comments:
Post a Comment
Note: only a member of this blog may post a comment.