ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
24/10/2017ರ ಪ್ರಶ್ನೋತ್ತರಗಳು
1) ಇಂದು ವಿಶ್ವ ಅಭಿವೃದ್ಧಿ ಮಾಹಿತಿ ದಿನ.
ಇದನ್ನು ಪ್ರಥಮ ಬಾರಿಗೆ ಯಾವಾಗ ಆಚರಿಸಲಾಯಿತು?
a) ಅಕ್ಟೋಬರ್ 24, 1971
b) ಅಕ್ಟೋಬರ್ 24, 1972
c) ಅಕ್ಟೋಬರ್ 24, 1973✔✔
d) ಅಕ್ಟೋಬರ್ 24, 1974
📗📗📗📗📗📗📗📗📗📗📗📗📗
2) ಜಲಾಂತರ್ಗಾಮಿ ಹಡಗಿನ ನಾವಿಕರು ಸಮುದ್ರದ ಮೇಲ್ಮೈ ವಸ್ತುಗಳನ್ನು ನೋಡಲು ಬಳಸುವ ಉಪಕರಣ ಯಾವುದು?
a) ಪೆರಿಸ್ಕೋಪ್ ✔✔
b) ಟೆಲಿಡೊಸ್ಕೊಪ್
c) ಸೊನಾರ್
d) ಯಾವುದು ಅಲ್ಲ
📗📗📗📗📗📗📗📗📗📗📗📗📗📗
3) ಭಾರತರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಕ್ರೀಡಾಪಟು?
a) ಧ್ಯಾನ್ ಚಂದ್
b) ಸಚಿನ್ ತೆಂಡೂಲ್ಕರ್✔✔
c) ವಿಶ್ವನಾಥನ್ ಆನಂದ
d) a) ಮಾತ್ರ
📗📗📗📗📗📗📗📗📗📗📗📗📗📗
4) ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ(ಎನ್.ಬಿ.ಎಫ್.ಸಿ)ಟ್ಯಾಬ್ ಕ್ಯಾಪಿಟಲ್ ನ ಬ್ರ್ಯಾಂಡ್ ರಾಯಭಾರಿಯಾಗಿ ಯಾರು ನೇಮಕವಾಗಿದ್ದಾರೆ?
a) ರಣಬೀರ್ ಕಪೂರ್.
b) ಅಮಿತಾಭ್ ಬಚ್ಚನ್
c) ಪ್ರಿಯಾಂಕಾ ಚೊಪ್ರ
d) ರಿತೇಶ್ ದೇಶ್ ಮುಖ್.✔✔
📗📗📗📗📗📗📗📗📗📗📗📗📗
5) ಭಾರತದ ಮೊಟ್ಟಮೊದಲನೇ ಜೈವಿಕ ಶುದ್ಧೀಕರಣ ಘಟಕವನ್ನು ಮಹಾರಾಷ್ಟ್ರದ ಯಾವ ನಗರದಲ್ಲಿ ನಿರ್ಮಾಣ ಮಾಡಲಾಗಿದೆ?
a) ಪುಣೆ✔✔
b) ಸೊಲ್ಲಪುರ
c) ನಾಗಪುರ
d) ಮುಂಬೈ
📗📗📗📗📗📗📗📗📗📗📗📗📗📗📗
6) ನೀತಿ ಆಯೋಗದ ಕಾಯಂ ಸದಸ್ಯರಾದ, ವಿಜ್ಞಾನಿ ವಿಜಯ್ ಕುಮಾರ್ ಸಾರಸ್ವತ್ ಅವರನ್ನು ಯಾವ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕ ಮಾಡಲಾಗಿದೆ?
a) ಹಿಂದೂ ಬನಾರಸ ವಿಶ್ವವಿದ್ಯಾಲಯ
b) ಕೇಂದ್ರಿಯ ತಂತ್ರಜ್ಞಾನ ವಿಶ್ವವಿದ್ಯಾಲಯ
c) ಕೇಂದ್ರಿಯ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ(ಪ್ರವೀಣ ಹೆಳವರ)
d) ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ✔✔
📗📗📗📗📗📗📗📗📗📗📗📗📗📗
7) ಹಣಕಾಸು ನೆರವು ನೀಡುವ ಕೇಂದ್ರ ಸರ್ಕಾರದ ‘ಇಂದಿರಾಗಾಂಧಿ ಮಾತೃತ್ವ ಸಹಯೋಗ ಯೋಜನೆ’(ಐ.ಜಿ.ಎಂ.ಎಸ್.ವೈ.) ಈ ಕೆಳಕಂಡ ಯಾರಿಗೆ ಸಂಬಂಧಿಸಿದೆ?
a) ಗರ್ಭಿಣಿಯರು ಮತ್ತು ಬಾಣಂತಿಯರು✔✔
b) ನವ ವಿವಾಹಿತೆಯರು
c) ಮೂರು ಮಕ್ಕಳಿರುವ ತಾಯಂದಿರು
d) 50 ವರ್ಷ ಮೇಲ್ಪಟ್ಟ ತಾಯಂದಿರು
📗📗📗📗📗📗📗📗📗📗📗📗📗📗
8) ಪ್ರತಿಷ್ಠಿತ ಗ್ರೀನ್ ಆಸ್ಕರ್ ಎಂದೇ ಹೆಸರಾದ ವೈಟ್ಲಿ ಪ್ರಶಸ್ತಿ ಯನ್ನು ಈ ಸಲ ಯಾರಿಗೆ ನೀಡಲಾಗಿದೆ?
a) ಡಬ್ಲ್ಯೂಎಪ್‌ಎನ್ ಪ್ಯಾರ್ಟನ್
b) ಡೇವಿಡ್ ಅಟೆನ್‌ಬರೋ
c) ಸಂಜಯ್ ಗುಬ್ಬಿ✔✔
d) ಮೊಹಮ್ಮದ್ ಆಲಿ ನವಾಜ್
📗📗📗📗📗📗📗📗📗📗📗📗📗📗
9) ವಿದೇಶಗಳಿಗೆ ಹೆಚ್ಚು ರಫ್ತಾಗುವ ‘ಬೈಗಂಪಲ್ಲಿ ಮಾವಿನ ಹಣ್ಣ’ನ್ನು ಯಾವ ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ?
a) ಆಂಧ್ರಪ್ರದೇಶ-ತೆಲಂಗಾಣ✔✔
b) ಕೇರಳ-ತಮಿಳುನಾಡು
c) ತಮಿಳುನಾಡು-ಕರ್ನಾಟಕ
d) ಗೋವಾ-ಕರ್ನಾಟಕ
📗📗📗📗📗📗📗📗📗📗📗📗📗📗
10) ಬೇಸಿಗೆಯಲ್ಲಿ ಬೀಳುವ ಮಳೆಯನ್ನು ಕರ್ನಾಟಕದಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ?
a) ಬೈಸಾಕಿ
b) ಅಂದೀಸ್
c) ಕಾಫಿಯ ಹೂಮಳೆ✔✔
d) ಮುಂಗಾರು

No comments:
Post a Comment
Note: only a member of this blog may post a comment.