1) 'ಇನ್ಮುಂದೆ ಬದುಕಿರುವ ವ್ಯಕ್ತಿಗಳ ಪೊಟೊಗಳನ್ನ ಬ್ಯಾನರ್ ನಲ್ಲಿ ಹಾಕುವಂತಿಲ್ಲ' ಎಂದು ಇತ್ತೀಚಿಗೆ ಮಹತ್ವದ ಆದೇಶ ಹೊರಡಿಸಿದ ಹೈಕೊರ್ಟ ಯಾವುದು?
a) ಮದ್ರಾಸ್ ಹೈಕೊರ್ಟ✔✔
b) ಕೊಲ್ಕತ್ತ ಹೈಕೊರ್ಟ
c) ಬಾಂಬೆ ಹೈಕೊರ್ಟ
d) ಅಲಹಾಬಾದ್ ಹೈಕೊರ್ಟ
📗📗📗📗📗📗📗📗📗📗📗📗📗
2) "ಇತಿಹಾಸನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು" ಎಂದವರು ಯಾರು?
a) ಗೋಪಾಲಕೃಷ್ಣ ಗೋಖಲೆ.
b) ಜವಾಹರಲಾಲ್ ನೆಹರೂ.
c) ಡಾ.ಬಿ.ಆರ್.ಅಂಬೇಡ್ಕರ್.✔✔
d) ಮಹಾತ್ಮಾ ಗಾಂಧೀಜಿ.
📗📗📗📗📗📗📗📗📗📗📗📗📗📗
3) ನೋಟು ಅಮಾನೀಕರಣ ಜಾರಿಗೆ ತಂದ ನವೆಂಬರ್ 8 ಅನ್ನು ಸ್ಮರಣೀಯವಾಗಿಸಲು ಕೇಂದ್ರ ಸರಕಾರ ಈ ಕೆಳಗಿನ ಆಚರಣೆಗೆ ನಿರ್ಧರಿಸಿದೆ.
a) ಕ್ಯಾಶಲೆಸ್ ಡೇ
b) ಕಪ್ಪು ಹಣ ವಿರೋಧಿ ದಿನ✔✔
c) ಕಪ್ಪು ಹಣ ಸ್ವಯಂ ಘೋಷಣಾ ದಿನ
d) ಪಾಯಿಂಟ್ ಆನ್ ಸೇಲ್ ಡೇ
📗📗📗📗📗📗📗📗📗📗📗📗📗📗📗
4) ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯಾದ ಚಿಕ್ಕದೇಶ ಯಾವುದು?
a) ಮಾಲ್ಡೀವ್ಸ್.✔✔
b) ಶ್ರೀಲಂಕಾ
c) ಬಾಂಗ್ಲಾದೇಶ
d) ಭೂತಾನ್
📗📗📗📗📗📗📗📗📗📗📗📗📗📗
5) ) ಭಾರತದ ಕರಾವಳಿ ಪ್ರದೇಶದಲ್ಲಿ ಕಂಡು ಬರುವ ‘ಸಾ ಫಿಶ್’ ಅಳಿವಿನ ಹಂಚಿನಲ್ಲಿದೆ ಎಂದು ಮತ್ಸ್ಯತಜ್ಞರು ಗುರುತಿಸಿದ್ದಾರೆ. ಈ ಸಾ ಫಿಶ್ ಒಂದು.......?
a) ಸಮುದ್ರಜೀವಿ ✔✔
b) ಉಭಯವಾಸಿ
c) ಅರಣ್ಯವಾಸಿ
d) ದೊಡ್ಡ ಪಕ್ಷಿ
📗📗📗📗📗📗📗📗📗📗📗📗📗📗📗
6) ಅಮೆರಿಕ ಲೇಖಕ ಜಾರ್ಜ್ ಸೌಂಡರ್ಸ್ ಅವರಿಗೆ 2017ನೇ ಸಾಲಿನ ಮ್ಯಾನ್ ಆಫ್ ಬೂಕರ್ ಪ್ರಶಸ್ತಿ ಪ್ರಕಟಿಸಲಾಗಿದೆ. ಅವರ ಯಾವ ಕೃತಿಗೆ ಈ ಪ್ರಶಸ್ತಿ ಸಂದಿದೆ?(ಪ್ರವೀಣ ಹೆಳವರ)
a) ಟೆಂಥ್ ಆಫ್ ಡಿಸೆಂಬರ್
b) ಸಿವಿಲ್‌ವಾರ್ ಲ್ಯಾಂಡ್ ಇನ್ ಬ್ಯಾಡ್ ಡೆಕ್‌ಲೈನ್
c) ಲಿಂಕೋಲ್ನ್ ಇನ್ ದ ಬಾರ್ಡೊ✔✔
d) ಕಾಮ್‌ಕಾಮ್
📗📗📗📗📗📗📗📗📗📗📗📗📗📗📗
7) ವಿಶ್ವಸಂಸ್ಥೆಯ ಅಂಗಸಂಸ್ಥೆಯಾಗಿರುವ ಯುನೆಸ್ಕೊದ ನೂತನ ಮಹಾನಿರ್ದೇಶಕಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?
a) ಹಮದ್ ಅಲ್ ಕವಾರಿ
b) ಇರಿನಾ ಬೊಕೊವೊ
c) ಜಾನ್ ಥಾಪರ್
d) ಆಡ್ರಿ ಅಸೋಲೆ✔✔
📗📗📗📗📗📗📗📗📗📗📗📗📗📗📗
8) ಅಕ್ಟೋಬರ್ 15 ಅಂತರರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನವಾದರೆ, ಅಕ್ಟೋಬರ್ 16 ಅನ್ನು ಯಾವ ದಿನವನ್ನಾಗಿ ಅಚರಣೆ ಮಾಡಲಾಗುತ್ತದೆ ಎಂಬುದನ್ನು ಈ ಕೆಳಕಂಡವುಗಳಲ್ಲಿ ಗುರುತಿಸಿ?
a) ವಿಶ್ವ ನೀರಿನ ದಿನ
b) ವಿಶ್ವ ಅರಣ್ಯ ದಿನ
c) ವಿಶ್ವ ಭೂಮಿ ದಿನ
d) ವಿಶ್ವ ಆಹಾರ ದಿನ✔✔
📗📗📗📗📗📗📗📗📗📗📗📗📗📗📗
9) ಅಂತರರಾಷ್ಟ್ರೀಯ ಉತ್ಸವವಾಗಿ ಆಚರಿಸಲಾಗುತ್ತಿರುವ ಭಾರತ ಸರ್ಕಾರದ ’ಜಲ ಸಪ್ತಾಹ’ ಕಾರ್ಯಕ್ರಮವನ್ನು ಯಾವ ವರ್ಷದಿಂದ ಆಚರಿಸಲಾಗುತ್ತಿದೆ?
a) 2012 ✔✔
b) 2013
c) 2014
d) 2015
📗📗📗📗📗📗📗📗📗📗📗📗📗📗📗
10) ಕೇಂದ್ರ ಜಲ ಮತ್ತು ಶಕ್ತಿ ಸಂಶೋಧನಾ ಕೇಂದ್ರ ಈ ಕೆಳಕಂಡ ಯಾವ ಮಹಾನಗರದಲ್ಲಿದೆ ?
a) ಬೆಂಗಳೂರು
b) ಪುಣೆ✔✔
c) ನವದೆಹಲಿ
d) ಲೂಧಿಯಾನ
📗📗📗📗📗📗📗📗📗📗📗📗📗📗📗
No comments:
Post a Comment
Note: only a member of this blog may post a comment.