Pages

Wednesday 30 December 2015

ದೈನಂದಿನ ವಿಜ್ಞಾನ ರಸಪ್ರಶ್ನೆ


Everyday Science Quiz
ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ
ಪ್ರಶ್ನೆ1. ದೀರ್ಘ ದೃಷ್ಟಿ ದೋಷ ____________ ಮಸೂರದ ಮೂಲಕ ಸರಿಪಡಿಸಬೇಕಾಗುತ್ತದೆ 
1 ನಿಮ್ನ
2 ಪೀನ**
3 ಚದುರುವಿಕೆ
4 ಯಾವುದು ಅಲ್ಲ
Question 1. Long-sight defect could be corrected by using __________ lens.
1 concave
2 vonvex**
3 diverging
4 none of these
ಪ್ರಶ್ನೆ2. ಸೌರಮಂಡಲದ ಅತ್ಯಂತ ಹೊರಗಿನ ಗ್ರಹ ಯಾವುದು ?
1 ಶುಕ್ರ
2 ಪ್ಲುಟೊ
3 ನೆಪ್ಚೂನ್ **
4 ಯುರೇನಸ್
Question 2. Which is the outermost planet of the solar system?
1 Venus
2 Pluto
3 Neptune **
4 Uranus
ಪ್ರಶ್ನೆ3. ಕೆಂಪು ರಕ್ತ ಕಣಗಳ ಜೀವಿತಾವಧಿ ______ದಿನಗಳು
1 60
2 120**
3 180
4 240
Question 3. The lifespan of Red Blood Cells is __________ days.
1. 60
2. 120**
3. 180
4. 240
ಪ್ರಶ್ನೆ4. ವಿದ್ಯುತ್ ಶಕ್ತಿ ರಾಸಾಯನಿಕ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ ಯಾವುದು?
1 ಮೋಟಾರ್
2 ಜನರೇಟರ್
3 ಮೂವಿಂಗ್-ಕಾಯಿಲ್ ಮೀಟರ್
4 ಬ್ಯಾಟರಿ**
Question 4. A device which converts chemical energy into electrical energy is called __________.
1. motor
2. generator
3. moving-coil meter
4. battery**
Jnanasele Praveen
ಪ್ರಶ್ನೆ5. ಸೂರ್ಯ ಒಂದು _______ ಆಗಿದೆ
1 ಗ್ರಹ
2 ಕ್ಷುದ್ರಗ್ರಹ
3 ಉಲ್ಕೆ
4 ನಕ್ಷತ್ರ**
Question 5. The sun is a _______
1 planet
2 Asteroid
3 Meteor
4 stars **
ಪ್ರಶ್ನೆ6. ವಿಶ್ವದಲ್ಲಿ ಹೇರಳವಾಗಿರುವ ಧಾತು________ ಆಗಿದೆ
1 ಆಮ್ಲಜನಕ
2 ಹೈಡ್ರೋಜನ್**
3 ಕಾರ್ಬನ್ ಡೈಆಕ್ಸೈಡ್
4 ಸಿಲಿಕಾನ್
Question 6.The most abundant element in the universe is __________.
1. Oxygen
2. Hydrogen**
3. Carbon Dioxide
4. Silicon
ಪ್ರಶ್ನೆ7. ಭೂಮಿಯ ಹೊರಕವಚದಲ್ಲಿ ಹೇರಳವಾಗಿರುವ ಧಾತು__________ ಆಗಿದೆ.
1 ಆಮ್ಲಜನಕ**
2 ಹೈಡ್ರೋಜನ್
3 ಕಾರ್ಬನ್ ಡೈಆಕ್ಸೈಡ್
4 ಸಿಲಿಕಾನ್
Question 7.The most abundant element in the Earth's crust is __________.
1.Oxygen**
2. Hydrogen
3. Carbon Dioxide
4. Silicon
Gkforkpsc Praveen
ಪ್ರಶ್ನೆ8 .ಕ್ಯಾಮೆರಾ ಒಂದು ಚಿತ್ರವನ್ನು ರೂಪಿಸಲು __________ ಬಳಸುತ್ತದೆ.
1 ಪೀನ ಮಸೂರ**
2 ನಿಮ್ನ ಮಸೂರ
3 ಕಂಡೆನ್ಸರ್ ಲೆನ್ಸ್
4 ಯಾವುದು ಅಲ್ಲ 
Question 8. A camera uses a __________ to form an image.
1. convex lens**
2. concave lens
3. condenser lens
4. none of these
ಪ್ರಶ್ನೆ9. ಕೆಳಗಿನ ಯಾವುದು ವಾಹಕ ಅಲ್ಲ?
1 ಅಲ್ಯೂಮಿನಿಯಮ್
2 ಸಿಲಿಕಾನ್
3 ಗ್ರ್ಯಾಫೈಟ್
4 ಎಲ್ಲಾ ವಾಹಕಗಳಾಗಿರುತ್ತವೆ**
Question 9.Which from the following is NOT a conductor?
1. Aluminium
2. Silicon
3. Graphite
4. All are conductors**
ಪ್ರಶ್ನೆ10. ಬಿಳಿ ರಕ್ತ ಕಣಗಳ ಜೀವಿತಾವಧಿ __________ ದಿನಗಳು.
1) 1**
2) 2
3) 3
4) 4
Question 10. The lifespan of White Blood Cells is __________ day(s).
1) 1**
2) 2
3) 3
4) 4
Praveen Helavar

No comments:

Post a Comment

Note: only a member of this blog may post a comment.