Pages

Tuesday, 27 October 2015

ಲಾಲ್ ಬಹದ್ದೂರ್ ಶಾಸ್ತ್ರಿ

GK4KPSC
ಲಾಲ್ ಬಹದ್ದೂರ್ ಶಾಸ್ತ್ರಿ

ಭಾರತ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಮೊದಲು ಪಡೆದಂತಹ ವ್ಯಕ್ತಿ (1966ರಲ್ಲಿ)

ಭಾರತದ 2ನೇ ಪ್ರಧಾನ ಮಂತ್ರಿಯಾದ ಇವರು ಉತ್ತರಪ್ರದೇಶದ ಮೊಘಲ್ ಸಾರಾಯ್ ಯಲ್ಲಿ 1904 ಅಕ್ಟೋಬರ್ 2ರಂದು ಜನಿಸಿದರು, ಮರಣ 11 ಜನವರಿ 1966

1952ರಲ್ಲಿ AICC ಕಾರ್ಯದರ್ಶಿಯಾಗಿ ನೇಮಕಗೊಂಡರು

1955ರಲ್ಲಿ ಅರಿಯಳೂರು ಬಳಿ ಆದ ರೈಲು ದುರಂತದ ತರುವಾಯ ರೈಲ್ವೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು

1964ರಲ್ಲಿ ಜವಹರಲಾಲ್ ನೆಹರುರವರ ಮರಣದ ನಂತರ (ಗುಲ್ಜಾರಿಲಾಲ್ ನಂದಾ ಹಂಗಾಮಿ ಪ್ರಧಾನಿಯ ನಂತರ) ರಾಷ್ಟ್ರದ ಪ್ರಧಾನ ಮಂತ್ರಿಯಾದರು

1965ರಲ್ಲಿ ಭಾರತೀಯ ಉಗ್ರಾಣ ನಿಗಮ ಆರಂಭಿಸಿದರು

1965ರಲ್ಲಿ ದುರ್ಗಾಪುರ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ನಿರ್ಮಿಸಿದರು

*ಹಿಂದಿ ಭಾಷೆಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೊಷಿಸಿದರು

1966ರಲ್ಲಿ ಹಸಿರು ಕ್ರಾಂತಿಯನ್ನು ಆರಂಭಿಸಿದರು

1965ರಲ್ಲಿ ಪಾಕಿಸ್ತಾನದೊಂದಿಗೆ ಯುದ್ದ ಮಾಡಿ ರಾಷ್ಟ್ರವನ್ನು ಸಂಪೂರ್ಣವಾಗಿ ಸೋಲಿಸಿದರು. 22 ದಿನ ನಡೆದ ಯುದ್ದದ ಕೊನೆಗೆ 1966ರಲ್ಲಿ ರಷ್ಯಾ ದೇಶದ ತಾಷ್ಕೆಂಟ್ ನಲ್ಲಿ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದರು. ಇದಕ್ಕೆ ಸಹಿ ಹಾಕಿದ ಪಾಕಿಸ್ತಾನ ಪ್ರಧಾನಿ ಅಯೂಬ್ ಖಾನ್ . ಘಟನೆಗೆ ಸಾಕ್ಷಿಯಾದ ರಷ್ಯಾದ ಪ್ರಧಾನಿ ಅಲೆಕ್ಸೈ ನಿಕೊಲಯೆವಿಚ್ ಕೊಸಜಿನ್

ಇವರ ಉದ್ಘೋಷ ವಾಕ್ಯ ಜೈ ಜವಾನ್ ಜೈ ಕಿಸಾನ್”

ಮೇಡಂ ಕ್ಯೂರಿ ಬರೆದ ಗ್ರಂಥವನ್ನು ಹಿಂದಿ ಭಾಷೆಗೆ ತರ್ಜುಮೆ ಮಾಡಿದರು.

1926ರಲ್ಲಿ ಇವರಿಗೆ ಶಾಸ್ತ್ರಿ ಎಂಬ ಬಿರುದು ಕಾಶಿ ವಿದ್ಯಾ ಪೀಠದಿಂದ ಕೊಡಲ್ಪಟ್ಟಿತ್ತು.

No comments:

Post a Comment

Note: only a member of this blog may post a comment.